-
ಜಗವೆಂಬ ನೀತಿಯ ಪಾಠ
ಜಗಕ್ಕೆ ಸುಳ್ಳು ದಾರಿಯ ನೋಟ
ಕಥೆಯೊಂದ ಹುಡುಕುತ ಹೊರಟರೊ
ಕಥೆಯೊಂದ ಹುಡುಕುತ ಹೊರಟರೊ
ಪೆನ್ನೆಂಬ ಗರ್ಗದಲಿ ಸತ್ಯವ ಹುಡುಕತಲಿ
ಮರೆಯಾಗಿ ಹೋಯಿತೆ ಮಾಧ್ಯಮ
ಜಗವೆಂಬ ನೀತಿಯ ಪಾಠ
ಜಗಕ್ಕೆ ಸುಳ್ಳು ದಾರಿಯ ನೋಟ
ಕಥೆಯೊಂದ ಹುಡುಕುತ ಹೊರಟರೊ
ಕಥೆಯೊಂದ ಹುಡುಕುತ ಹೊರಟರೊ
ಕತ್ತಲೆಂಬ ಬದುಕಲ್ಲಿ ನೋವೇನೆ ತುಂಬಿರಲು
ಕತ್ತಲೆಂಬ ಬದುಕಲ್ಲಿ ನೋವೇನೆ ತುಂಬಿರಲು
ಚದುರಂಗ ಬದುಕಿಗೆ ಕೊನೆಯೆಲ್ಲಿ ಹೇಳು
ಚದುರಂಗ ಬದುಕಿಗೆ ಕೊನೆಯೆಲ್ಲಿ ಹೇಳು
ನಿನ್ನಯ ಬದುಕು ಇಲ್ಲಿ ಬರಡಾಗಿ ಹೋಯ್ತೊ
ನಿನ್ನಯ ಬದುಕು ಇಲ್ಲಿ ಬರಡಾಗಿ ಹೋಯ್ತೊ
ಕತ್ತಲೆಯ ಕೋಣೆಲಿ ಕೊನೆಯಾಯಿತೆ
ಕತ್ತಲೆಯ ಕೋಣೆಲಿ ಕೊನೆಯಾಯಿತೆ
ಕತ್ತಲೆಯ ಕೋಣೆಲಿ ಕೊನೆಯಾಯಿತೆ
-
ಜಗವೆಂಬ ನೀತಿಯ ಪಾಠ
ಜಗಕ್ಕೆ ಸುಳ್ಳು ದಾರಿಯ ನೋಟ
ಕಥೆಯೊಂದ ಹುಡುಕುತ ಹೊರಟರೊ
ಕಥೆಯೊಂದ ಹುಡುಕುತ ಹೊರಟರೊ
ಪೆನ್ನೆಂಬ ಗರ್ಗದಲಿ ಸತ್ಯವ ಹುಡುಕತಲಿ
ಮರೆಯಾಗಿ ಹೋಯಿತೆ ಮಾಧ್ಯಮ
ಜಗವೆಂಬ ನೀತಿಯ ಪಾಠ
ಜಗಕ್ಕೆ ಸುಳ್ಳು ದಾರಿಯ ನೋಟ
ಕಥೆಯೊಂದ ಹುಡುಕುತ ಹೊರಟರೊ
ಕಥೆಯೊಂದ ಹುಡುಕುತ ಹೊರಟರೊ
ಕತ್ತಲೆಂಬ ಬದುಕಲ್ಲಿ ನೋವೇನೆ ತುಂಬಿರಲು
ಕತ್ತಲೆಂಬ ಬದುಕಲ್ಲಿ ನೋವೇನೆ ತುಂಬಿರಲು
ಚದುರಂಗ ಬದುಕಿಗೆ ಕೊನೆಯೆಲ್ಲಿ ಹೇಳು
ಚದುರಂಗ ಬದುಕಿಗೆ ಕೊನೆಯೆಲ್ಲಿ ಹೇಳು
ನಿನ್ನಯ ಬದುಕು ಇಲ್ಲಿ ಬರಡಾಗಿ ಹೋಯ್ತೊ
ನಿನ್ನಯ ಬದುಕು ಇಲ್ಲಿ ಬರಡಾಗಿ ಹೋಯ್ತೊ
ಕತ್ತಲೆಯ ಕೋಣೆಲಿ ಕೊನೆಯಾಯಿತೆ
ಕತ್ತಲೆಯ ಕೋಣೆಲಿ ಕೊನೆಯಾಯಿತೆ
ಕತ್ತಲೆಯ ಕೋಣೆಲಿ ಕೊನೆಯಾಯಿತೆ