-
ಕಾಡುತ್ತಿಯೆ ಕಾಡುತ್ತಿಯೆ
ಸೊಗಸಿನ ಅರಸಿ ನನ್ನ ಅರಸಿ
ಕಾಡುತ್ತೀಯೆ ನನ್ನರಸಿ ಹೃದಯವ ನೀನೆ ಆವರಿಸಿ
ಕಣ್ಣಮುಚ್ಚಿಕೊಂಡ ಕ್ಷಣವೆ ನಾನು
ಕಣ್ಣ ಒಳಗೆ ಚೆಲುವ ಬೊಂಬೆ ನೀನು
ಕಣ್ಣತೆರೆದು ನಿನ್ನ ಹುಡುಕಲು ನಾನು
ನನ್ನ ಎದೆಯ ಒಳಗೆ ತುಂಬ ನೀನು
ಕಣ್ಣುಗಳಲ್ಲೆ ಕರೆವವನೆ
ಪದಗೊಳಗವಿತ ಕವಿತೆಗಳ ಹೊರಗೆಳೆದವಳು ನನ್ವಳು
ಮನದೊಳಗವಿತ ಬಯಕೆಗಳ ಕಚಗುಳಿ ನೀಡಿ ತೆರೆದವನೆ
ಕಿವಿಗಳೇನೆ ಕೇಳಲಿ ತುಟಿಗಳೇನೆ ಹೇಳಲಿ
ಎಲ್ಲ ನೀನೆನೆ ಓ ಸಖಿ
ಈ ಅನುದಿನ ಪ್ರತಿಕ್ಷಣ ಯಾಕೆ ಕಾಡುತ್ತಿಯೆ ನನ್ನ
ವೇದನೆಯೊಳಗಿದೆ ಏನೊ ಹಿತ ಹೀಗೆಯೆ ಇರಲಿ ಅನವರತ
ಮನಸ್ಸೊಳಗವಿತ ಕನಸ್ಸುಗಳ ಹಂಬವ ತುಂಬಿರೊ ನಾಯಕನೆ
ಮನಸಲ್ಲೇನೆ ಹೂಡಲಿ ಕಂಗಳೇನೆ ನೋಡಲಿ
ಎಲ್ಲ ನೀನೆ ಓ ಸಖಿ
ಈ ಅನುದಿನ ಪ್ರತಿಕ್ಷಣ ಯಾಕೆ ಕಾಡುತ್ತಿಯೆ ನನ್ನ
||ಕಾಡುತ್ತಿಯೆ ಕಾಡುತ್ತಿಯೆ
ಸೊಗಸಿನ ಅರಸ ನನ್ನ ಅರಸ
ಕಾಡುತ್ತೀಯೆ ನನ್ನರಸ ಹೃದಯವ ನೀನೆ ಆವರಿಸಿ||
||ಕಣ್ಣಮುಚ್ಚಿಕೊಂಡ ಕ್ಷಣವೆ ನಾನು
ಕಣ್ಣ ಒಳಗೆ ಚೆಲುವ ಬೊಂಬೆ ನೀನು
ಕಣ್ಣತೆರೆದು ನಿನ್ನ ಹುಡುಕಲು ನಾನು
ನನ್ನ ಎದೆಯ ಒಳಗೆ ತುಂಬ ನೀನು||
ಕಣ್ಣುಗಳಲ್ಲೆ ಕರೆವವನೆ
-
ಕಾಡುತ್ತಿಯೆ ಕಾಡುತ್ತಿಯೆ
ಸೊಗಸಿನ ಅರಸಿ ನನ್ನ ಅರಸಿ
ಕಾಡುತ್ತೀಯೆ ನನ್ನರಸಿ ಹೃದಯವ ನೀನೆ ಆವರಿಸಿ
ಕಣ್ಣಮುಚ್ಚಿಕೊಂಡ ಕ್ಷಣವೆ ನಾನು
ಕಣ್ಣ ಒಳಗೆ ಚೆಲುವ ಬೊಂಬೆ ನೀನು
ಕಣ್ಣತೆರೆದು ನಿನ್ನ ಹುಡುಕಲು ನಾನು
ನನ್ನ ಎದೆಯ ಒಳಗೆ ತುಂಬ ನೀನು
ಕಣ್ಣುಗಳಲ್ಲೆ ಕರೆವವನೆ
ಪದಗೊಳಗವಿತ ಕವಿತೆಗಳ ಹೊರಗೆಳೆದವಳು ನನ್ವಳು
ಮನದೊಳಗವಿತ ಬಯಕೆಗಳ ಕಚಗುಳಿ ನೀಡಿ ತೆರೆದವನೆ
ಕಿವಿಗಳೇನೆ ಕೇಳಲಿ ತುಟಿಗಳೇನೆ ಹೇಳಲಿ
ಎಲ್ಲ ನೀನೆನೆ ಓ ಸಖಿ
ಈ ಅನುದಿನ ಪ್ರತಿಕ್ಷಣ ಯಾಕೆ ಕಾಡುತ್ತಿಯೆ ನನ್ನ
ವೇದನೆಯೊಳಗಿದೆ ಏನೊ ಹಿತ ಹೀಗೆಯೆ ಇರಲಿ ಅನವರತ
ಮನಸ್ಸೊಳಗವಿತ ಕನಸ್ಸುಗಳ ಹಂಬವ ತುಂಬಿರೊ ನಾಯಕನೆ
ಮನಸಲ್ಲೇನೆ ಹೂಡಲಿ ಕಂಗಳೇನೆ ನೋಡಲಿ
ಎಲ್ಲ ನೀನೆ ಓ ಸಖಿ
ಈ ಅನುದಿನ ಪ್ರತಿಕ್ಷಣ ಯಾಕೆ ಕಾಡುತ್ತಿಯೆ ನನ್ನ
||ಕಾಡುತ್ತಿಯೆ ಕಾಡುತ್ತಿಯೆ
ಸೊಗಸಿನ ಅರಸ ನನ್ನ ಅರಸ
ಕಾಡುತ್ತೀಯೆ ನನ್ನರಸ ಹೃದಯವ ನೀನೆ ಆವರಿಸಿ||
||ಕಣ್ಣಮುಚ್ಚಿಕೊಂಡ ಕ್ಷಣವೆ ನಾನು
ಕಣ್ಣ ಒಳಗೆ ಚೆಲುವ ಬೊಂಬೆ ನೀನು
ಕಣ್ಣತೆರೆದು ನಿನ್ನ ಹುಡುಕಲು ನಾನು
ನನ್ನ ಎದೆಯ ಒಳಗೆ ತುಂಬ ನೀನು||
ಕಣ್ಣುಗಳಲ್ಲೆ ಕರೆವವನೆ