ಓ.....ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ
ಬಾ ಬೇಗ ಮನದಿನಿಯಾ….
ಓ....ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ
ಬಾ ಬೇಗ ಮನದಿನಿಯಾ…
ಬಳುಕುವ ಹೆಣ್ಣಿದು ಕುಸುಮ ಕೋಮಲ
ಹೊಳೆಯುವ ಕಣ್ಣಿದು ಚಪಲ ಚಂಚಲ
ಬಳುಕುವ ಹೆಣ್ಣಿದು ಕುಸುಮ ಕೋಮಲ
ಹೊಳೆಯುವ ಕಣ್ಣಿದು ಚಪಲ ಚಂಚಲ
ನಿನ್ನಾಸೆಯೆಲ್ಲ ಪೂರೈಸೆ ಬಲ್ಲ
ನನ್ನಲ್ಲಿ ಬೆರೆ, ಜಗವ ಮರೆ ಮನದಿನಿಯ...
|| ಓ...ಓ..ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ
ಬಾ ಬೇಗ ಮನದಿನಿಯಾ…||
ಮುಗಿಯದ ಮಾತನು ಮುಗಿಸಲೆಂದು ಬಾ
ಮರೆಯದ ಅನುಭವ ಪಡೆಯಲೆಂದು ಬಾ
ಮುಗಿಯದ ಮಾತನು ಮುಗಿಸಲೆಂದು ಬಾ
ಮರೆಯದ ಅನುಭವ ಪಡೆಯಲೆಂದು ಬಾ
ನಿಧಾನವೇಕೆ ವಿನೋದ ಬೇಕೆ ಈ ಸಮಯಾ
ಇದು ಸರಸಮಯ ಮನದಿನಿಯ... ಓ...
|| ಓ..ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ
ಬಾ ಬೇಗ ಮನದಿನಿಯಾ…||
ಓ.....ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ
ಬಾ ಬೇಗ ಮನದಿನಿಯಾ….
ಓ....ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ
ಬಾ ಬೇಗ ಮನದಿನಿಯಾ…
ಬಳುಕುವ ಹೆಣ್ಣಿದು ಕುಸುಮ ಕೋಮಲ
ಹೊಳೆಯುವ ಕಣ್ಣಿದು ಚಪಲ ಚಂಚಲ
ಬಳುಕುವ ಹೆಣ್ಣಿದು ಕುಸುಮ ಕೋಮಲ
ಹೊಳೆಯುವ ಕಣ್ಣಿದು ಚಪಲ ಚಂಚಲ
ನಿನ್ನಾಸೆಯೆಲ್ಲ ಪೂರೈಸೆ ಬಲ್ಲ
ನನ್ನಲ್ಲಿ ಬೆರೆ, ಜಗವ ಮರೆ ಮನದಿನಿಯ...
|| ಓ...ಓ..ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ
ಬಾ ಬೇಗ ಮನದಿನಿಯಾ…||
ಮುಗಿಯದ ಮಾತನು ಮುಗಿಸಲೆಂದು ಬಾ
ಮರೆಯದ ಅನುಭವ ಪಡೆಯಲೆಂದು ಬಾ
ಮುಗಿಯದ ಮಾತನು ಮುಗಿಸಲೆಂದು ಬಾ
ಮರೆಯದ ಅನುಭವ ಪಡೆಯಲೆಂದು ಬಾ
ನಿಧಾನವೇಕೆ ವಿನೋದ ಬೇಕೆ ಈ ಸಮಯಾ
ಇದು ಸರಸಮಯ ಮನದಿನಿಯ... ಓ...
|| ಓ..ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ
ಬಾ ಬೇಗ ಮನದಿನಿಯಾ…||
O Gelaya Ee Daari Maretheya song lyrics from Kannada Movie Kasthuri Nivasa starring Dr Rajkumar, Narasimharaju, Balakrishna, Lyrics penned by R N Jayagopal Sung by L R Eswari, Music Composed by G K Venkatesh, film is Directed by Dorai-Bhagavan and film is released on 1971