Nee Bandu Ninthaga Lyrics

ನೀ ಬಂದು ನಿಂತಾಗ Lyrics

in Kasthuri Nivasa

in ಕಸ್ತೂರಿ ನಿವಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ಬಂದು ನಿಂತಾಗ ..ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ.. ಸೋತೆ ನಾನಾಗ
 
ನೀ ಬಂದು (ಆಆ) ನಿಂತಾಗ (ಆಆ)
ನಿಂತು (ಆಆ)ನೀ ನಕ್ಕಾಗ (ಆಆ)
ನಕ್ಕು ನೀ (ಆಆ) ಸೆಳೆದಾಗ (ಆಆ)
ಸೋತೆ (ಆಆ) ನಾನಾಗ (ಆಆಆ.. )
 
(ಆಆಆಆ) ಹೂಂಹೂಂ
 
ವಾಸಂತಿ ನಲಿದಾಗ....
ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋತಾಗ ಮನವೆರಡು ಬೆರೆತಾಗ
ಮಿಡಿದಂತ ಹೊಸರಾಗ ಅದುವೆ ಅನುರಾಗ
ಬಾರಾ……………….
 
ಜೇನಂಥ ಮಾತಲ್ಲಿ ಕುಡಿಗಣ್ಣ ಸಂಚಲ್ಲಿ
ನಗುವೆಂಬ ಹೂಚೆಲ್ಲಿ..ನಿಂತೆ ನೀ ಮನದಲ್ಲಿ
ಎದುರಾದೆ ಹಗಲಲ್ಲಿ…ಮರೆಯಾದೆ ಇರುಳಲ್ಲಿ
ನೀ ತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ
ಬಲುದೂರ ನೀ ಹೋಗೆ, ನಾ ತಾಳೆ ಈ ಬೇಗೆ
ಬಾ ಬಾರೆ ಚೆಲುವೆ…. ಬಾರೆ ಒಲವೆ ಬಾರಾ..ಬಾರಾ... 
 
ಬಾಳೆಂಬ ಪಥದಲ್ಲಿ...
ಬಾಳೆಂಬ ಪಥದಲ್ಲಿ, ಒಲವೆಂಬ ರಥದಲ್ಲಿ..
ಕನಸೆಲ್ಲ ನನಸಾಗಿ ,ನನಸೆಲ್ಲ ಸೊಗಸಾಗಿ
ಯುಗವೊಂದು ದಿನವಾಗಿ ,
ದಿನವೊಂದು ಕ್ಷಣವಾಗಿ
ನಮ್ಮಾಸೆ ಹೂವಾಗಿ, ಇಂಪಾದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ,ಮಳೆಯಲ್ಲಿ ಬಿಸಿಲಲ್ಲಿ
ಎಂದೆಂದು ಜೊತೆಯಾಗಿ ನಡೆವ
ಒಂದಾಗಿ ಬಾರಾ ಬಾರಾ…..
 
|| ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ..||

ನೀ ಬಂದು ನಿಂತಾಗ ..ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ.. ಸೋತೆ ನಾನಾಗ
 
ನೀ ಬಂದು (ಆಆ) ನಿಂತಾಗ (ಆಆ)
ನಿಂತು (ಆಆ)ನೀ ನಕ್ಕಾಗ (ಆಆ)
ನಕ್ಕು ನೀ (ಆಆ) ಸೆಳೆದಾಗ (ಆಆ)
ಸೋತೆ (ಆಆ) ನಾನಾಗ (ಆಆಆ.. )
 
(ಆಆಆಆ) ಹೂಂಹೂಂ
 
ವಾಸಂತಿ ನಲಿದಾಗ....
ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋತಾಗ ಮನವೆರಡು ಬೆರೆತಾಗ
ಮಿಡಿದಂತ ಹೊಸರಾಗ ಅದುವೆ ಅನುರಾಗ
ಬಾರಾ……………….
 
ಜೇನಂಥ ಮಾತಲ್ಲಿ ಕುಡಿಗಣ್ಣ ಸಂಚಲ್ಲಿ
ನಗುವೆಂಬ ಹೂಚೆಲ್ಲಿ..ನಿಂತೆ ನೀ ಮನದಲ್ಲಿ
ಎದುರಾದೆ ಹಗಲಲ್ಲಿ…ಮರೆಯಾದೆ ಇರುಳಲ್ಲಿ
ನೀ ತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ
ಬಲುದೂರ ನೀ ಹೋಗೆ, ನಾ ತಾಳೆ ಈ ಬೇಗೆ
ಬಾ ಬಾರೆ ಚೆಲುವೆ…. ಬಾರೆ ಒಲವೆ ಬಾರಾ..ಬಾರಾ... 
 
ಬಾಳೆಂಬ ಪಥದಲ್ಲಿ...
ಬಾಳೆಂಬ ಪಥದಲ್ಲಿ, ಒಲವೆಂಬ ರಥದಲ್ಲಿ..
ಕನಸೆಲ್ಲ ನನಸಾಗಿ ,ನನಸೆಲ್ಲ ಸೊಗಸಾಗಿ
ಯುಗವೊಂದು ದಿನವಾಗಿ ,
ದಿನವೊಂದು ಕ್ಷಣವಾಗಿ
ನಮ್ಮಾಸೆ ಹೂವಾಗಿ, ಇಂಪಾದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ,ಮಳೆಯಲ್ಲಿ ಬಿಸಿಲಲ್ಲಿ
ಎಂದೆಂದು ಜೊತೆಯಾಗಿ ನಡೆವ
ಒಂದಾಗಿ ಬಾರಾ ಬಾರಾ…..
 
|| ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ..||

Nee Bandu Ninthaga song lyrics from Kannada Movie Kasthuri Nivasa starring Dr Rajkumar, Narasimharaju, Balakrishna, Lyrics penned by R N Jayagopal Sung by P B Srinivas, P Susheela, Music Composed by G K Venkatesh, film is Directed by Dorai-Bhagavan and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ