Aadisidaatha Besara Moodi Lyrics

ಆಡಿಸಿದಾತ ಬೇಸರ ಮೂಡಿ Lyrics

in Kasthuri Nivasa

in ಕಸ್ತೂರಿ ನಿವಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಡಿಸಿದಾತ ಬೇಸರ ಮೂಡಿ
ಆಟ ಮುಗಿಸಿದಾ…ಸೂತ್ರವ ಹರಿದ,
ಬೊಂಬೆಯ ಮುರಿದ ಮಣ್ಣಾಗಿಸಿದಾ...
 
ಆಡಿಸಿದಾತ ಬೇಸರ ಮೂಡಿ
ಆಟ ಮುಗಿಸಿದಾ…ಸೂತ್ರವ ಹರಿದ,
ಬೊಂಬೆಯ ಮುರಿದ ಮಣ್ಣಾಗಿಸಿದಾ...
ಕಂಬನಿಧಾರೆ ಹರಿಸಲು ನನ್ನ ಜೀವ ಉಳಿಸಿದ
ನನ್ನ ಜೀವ ಉಳಿಸಿದ….
 
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಯಾರೇ ಬರಲಿ ಮನಸಿಗೆ ಎಂದು ಶಾಂತಿ ದೊರಕದೂ..
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಯಾರೇ ಬರಲಿ ಮನಸಿಗೆ ಎಂದು ಶಾಂತಿ ದೊರಕದೂ..
ಕಣ್ಣೀರಿಡುವಾ ನನ್ನೀ ಕಥೆಯೂ ಏಕೋ ಮುಗಿಯದು,
ಅಯ್ಯೋ ಏಕೋ ಮುಗಿಯದು…

ಆಡಿಸಿದಾತ ಬೇಸರ ಮೂಡಿ
ಆಟ ಮುಗಿಸಿದಾ…ಸೂತ್ರವ ಹರಿದ,
ಬೊಂಬೆಯ ಮುರಿದ ಮಣ್ಣಾಗಿಸಿದಾ...
 
ಆಡಿಸಿದಾತ ಬೇಸರ ಮೂಡಿ
ಆಟ ಮುಗಿಸಿದಾ…ಸೂತ್ರವ ಹರಿದ,
ಬೊಂಬೆಯ ಮುರಿದ ಮಣ್ಣಾಗಿಸಿದಾ...
ಕಂಬನಿಧಾರೆ ಹರಿಸಲು ನನ್ನ ಜೀವ ಉಳಿಸಿದ
ನನ್ನ ಜೀವ ಉಳಿಸಿದ….
 
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಯಾರೇ ಬರಲಿ ಮನಸಿಗೆ ಎಂದು ಶಾಂತಿ ದೊರಕದೂ..
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಯಾರೇ ಬರಲಿ ಮನಸಿಗೆ ಎಂದು ಶಾಂತಿ ದೊರಕದೂ..
ಕಣ್ಣೀರಿಡುವಾ ನನ್ನೀ ಕಥೆಯೂ ಏಕೋ ಮುಗಿಯದು,
ಅಯ್ಯೋ ಏಕೋ ಮುಗಿಯದು…

Aadisidaatha Besara Moodi song lyrics from Kannada Movie Kasthuri Nivasa starring Dr Rajkumar, Narasimharaju, Balakrishna, Lyrics penned by Chi Udayashankar Sung by G K Venkatesh, Music Composed by G K Venkatesh, film is Directed by Dorai-Bhagavan and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ