Video:
VIDEO
ಸಂಗೀತ ವೀಡಿಯೊ:
VIDEO
LYRIC
ಆಡೋಣ ನೀನು ನಾನು ,
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಈ ಅಂದ ಚಂದ
ಚಂದಾಮಾಮ ನಾಚಿ ನಿಂದ
ಆಡೋಣ ನೀನು ನಾನು ,
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಈ ಅಂದ ಚಂದ
ಚಂದಾಮಾಮ ನಾಚಿ ನಿಂದ
ಆ ..ಚಂದಾಮಾಮ ನಾಚಿ ನಿಂದ
ಹೂಂಹೂಂಹೂಂ ..
ಕಣ್ಣಾ ಗೊಂಬೆ ನೀನಾದೆ ,
ನಿನ್ನಾ ಕೈಗೊಂಬೆ ನಾನಾದೆ
ಕಣ್ಣಾ ಗೊಂಬೆ ನೀನಾದೆ ,
ನಿನ್ನಾ ಕೈಗೊಂಬೆ ನಾನಾದೆ
ನಿನ್ನಂದ ಮುದ್ದಾಡಲೆಂದೇ ,
ಬಂದಿದೆ ಕಣ್ಣಲ್ಲಿ ನಿದ್ದೆ
ಎನ್ನೆದೆ ನೀ ಮೀಟಿ ಬಂದೆ ,
ಬಾಳಿನ ಬಂಧನ ನೀ ತಂದೆ
|| ಆಡೋಣ ನೀನು ನಾನು ,
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಈ ಅಂದ ಚಂದ
ಆ..ಚಂದಾಮಾಮ ನಾಚಿ ನಿಂದ..||
ಇಲ್ಲೀ ಚೆಲುವಾಗಿ ನಗುವೆ ,
ಅಲ್ಲಿ ಕರುಳನ್ನೆ ಮಿಡಿವೆ
ಹಾಗು ಹೀಗೂ ಸೆಳೆವೆ ,
ನಾ ನಿನ್ನ ಕೈಗೊಂಬೆ ಅಲ್ಲವೆ
ಇಲ್ಲೀ ಚೆಲುವಾಗಿ ನಗುವೆ ,
ಅಲ್ಲಿ ಕರುಳನ್ನೆ ಮಿಡಿವೆ
ಹಾಗು ಹೀಗೂ ಸೆಳೆವೆ ,
ನಾ ನಿನ್ನ ಕೈಗೊಂಬೆ ಅಲ್ಲವೆ
ನೀ ಎನ್ನ ಉಸಿರಾದೆ ಮಗುವೆ ,
ದೇವರ ನಿನ್ನಲ್ಲಿ ಕಾಣುವೆ
|| ಆಡೋಣ ನೀನು ನಾನು ,
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಈ ಅಂದ ಚಂದ ,
ಆ ಚಂದಾಮಾಮ ನಾಚಿ ನಿಂದ..||
Please log in to see the full lyrics of this song.
ಆಡೋಣ ನೀನು ನಾನು ,
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಈ ಅಂದ ಚಂದ
ಚಂದಾಮಾಮ ನಾಚಿ ನಿಂದ
ಆಡೋಣ ನೀನು ನಾನು ,
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಈ ಅಂದ ಚಂದ
ಚಂದಾಮಾಮ ನಾಚಿ ನಿಂದ
ಆ ..ಚಂದಾಮಾಮ ನಾಚಿ ನಿಂದ
ಹೂಂಹೂಂಹೂಂ ..
ಕಣ್ಣಾ ಗೊಂಬೆ ನೀನಾದೆ ,
ನಿನ್ನಾ ಕೈಗೊಂಬೆ ನಾನಾದೆ
ಕಣ್ಣಾ ಗೊಂಬೆ ನೀನಾದೆ ,
ನಿನ್ನಾ ಕೈಗೊಂಬೆ ನಾನಾದೆ
ನಿನ್ನಂದ ಮುದ್ದಾಡಲೆಂದೇ ,
ಬಂದಿದೆ ಕಣ್ಣಲ್ಲಿ ನಿದ್ದೆ
ಎನ್ನೆದೆ ನೀ ಮೀಟಿ ಬಂದೆ ,
ಬಾಳಿನ ಬಂಧನ ನೀ ತಂದೆ
|| ಆಡೋಣ ನೀನು ನಾನು ,
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಈ ಅಂದ ಚಂದ
ಆ..ಚಂದಾಮಾಮ ನಾಚಿ ನಿಂದ..||
ಇಲ್ಲೀ ಚೆಲುವಾಗಿ ನಗುವೆ ,
ಅಲ್ಲಿ ಕರುಳನ್ನೆ ಮಿಡಿವೆ
ಹಾಗು ಹೀಗೂ ಸೆಳೆವೆ ,
ನಾ ನಿನ್ನ ಕೈಗೊಂಬೆ ಅಲ್ಲವೆ
ಇಲ್ಲೀ ಚೆಲುವಾಗಿ ನಗುವೆ ,
ಅಲ್ಲಿ ಕರುಳನ್ನೆ ಮಿಡಿವೆ
ಹಾಗು ಹೀಗೂ ಸೆಳೆವೆ ,
ನಾ ನಿನ್ನ ಕೈಗೊಂಬೆ ಅಲ್ಲವೆ
ನೀ ಎನ್ನ ಉಸಿರಾದೆ ಮಗುವೆ ,
ದೇವರ ನಿನ್ನಲ್ಲಿ ಕಾಣುವೆ
|| ಆಡೋಣ ನೀನು ನಾನು ,
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಈ ಅಂದ ಚಂದ ,
ಆ ಚಂದಾಮಾಮ ನಾಚಿ ನಿಂದ..||
Aadona Neenu Naanu song lyrics from Kannada Movie Kasthuri Nivasa starring Dr Rajkumar, Narasimharaju, Balakrishna, Lyrics penned by Vijaya Narasimha Sung by P B Srinivas, Music Composed by G K Venkatesh, film is Directed by Dorai-Bhagavan and film is released on 1971