ಲಾ... ಲಾಲ ಲಾಲ ಲಾಲ ಲ ಲ ಲ
ಓ..ಮುಗಿಲೇ ..... ಬೆಳ್ಮುಗಿಲೇ..ಹೆಹೆಹೆ…
ನಿನ್ನ ಅಂದ ಕಂಡು ನಾ ಸೋತಿರುವೆ
ಚಿಮ್ಮಿ ಹಾರೋ ಜಿಂಕೆ ನಾನಾಗಿರುವೆ
ಹೊಮ್ಮಿ ಬಂದ ರಾಗ ನಾ ಹಾಡಿರುವೆ
ಓ..ಮುಗಿಲೇ ..... ಬೆಳ್ಮುಗಿಲೇ…
ನಿನ್ನ ಅಂದ ಕಂಡು ನಾ ಸೋತಿರುವೆ
ಚಿಮ್ಮಿ ಹಾರೋ ಜಿಂಕೆ ನಾನಾಗಿರುವೆ
ಹೊಮ್ಮಿ ಬಂದ ರಾಗ ನಾ ಹಾಡಿರುವೆ ..
|| ಓ..ಮುಗಿಲೇ ..... ಬೆಳ್ಮುಗಿಲೇ ||
ಹರಿವ ನೀರಿನ ಅಲೆಗಳ ಮೇಲೆ
ಹೊಳೆದಿದೆ ಸೂರ್ಯನ ಹೊಂಗಿರಣ
ಆ….ದೂರದ ಮರದಿ ಕೋಗಿಲೆಯೊಂದು
ಸಾರಿದೆ ಚೈತ್ರದ ಆಗಮನ
ತಂಬೆಲರು…. ಬೀಸಿರಲು…..
ಮೈಯ್ಯೆಲ್ಲಾ ರೋಮಾಂಚನ..ಆ..ಆ..
|| ಓ..ಮುಗಿಲೇ ..... ||
ಹೂಗಳ ಚೆಲ್ಲಿಹ ಹಾಸಿಗೆ ಮೇಲೆ
ಜಗವನೇ ಮರೆತು ಮಲಗಿರಲೇ
ಆಅ...ಬಳುಕುವ ಬಳ್ಳಿಯ ಬಾಹುಗಳಲ್ಲಿ
ಆಡಲೇ ಹರುಷದಿ ಉಯ್ಯಾಲೆ
ಈ ಹರೆಯ… ಕರೆದಿರಲೂ….
ಏನೇನೋ ಹೊಸ ಭಾವನೆ....ಆ…ಆ...
|| ಓ..ಮುಗಿಲೇ ..... ಬೆಳ್ಮುಗಿಲೇ..
ನಿನ್ನ ಅಂದ ಕಂಡು ನಾ ಸೋತಿರುವೆ
ಚಿಮ್ಮಿ ಹಾರೋ ಜಿಂಕೆ ನಾನಾಗಿರುವೆ
ಹೊಮ್ಮಿ ಬಂದ ರಾಗ ನಾ ಹಾಡಿರುವೆ ..
ಓ..ಮುಗಿಲೇ .....||
ಲಾ... ಲಾಲ ಲಾಲ ಲಾಲ ಲ ಲ ಲ
ಓ..ಮುಗಿಲೇ ..... ಬೆಳ್ಮುಗಿಲೇ..ಹೆಹೆಹೆ…
ನಿನ್ನ ಅಂದ ಕಂಡು ನಾ ಸೋತಿರುವೆ
ಚಿಮ್ಮಿ ಹಾರೋ ಜಿಂಕೆ ನಾನಾಗಿರುವೆ
ಹೊಮ್ಮಿ ಬಂದ ರಾಗ ನಾ ಹಾಡಿರುವೆ
ಓ..ಮುಗಿಲೇ ..... ಬೆಳ್ಮುಗಿಲೇ…
ನಿನ್ನ ಅಂದ ಕಂಡು ನಾ ಸೋತಿರುವೆ
ಚಿಮ್ಮಿ ಹಾರೋ ಜಿಂಕೆ ನಾನಾಗಿರುವೆ
ಹೊಮ್ಮಿ ಬಂದ ರಾಗ ನಾ ಹಾಡಿರುವೆ ..
|| ಓ..ಮುಗಿಲೇ ..... ಬೆಳ್ಮುಗಿಲೇ ||
ಹರಿವ ನೀರಿನ ಅಲೆಗಳ ಮೇಲೆ
ಹೊಳೆದಿದೆ ಸೂರ್ಯನ ಹೊಂಗಿರಣ
ಆ….ದೂರದ ಮರದಿ ಕೋಗಿಲೆಯೊಂದು
ಸಾರಿದೆ ಚೈತ್ರದ ಆಗಮನ
ತಂಬೆಲರು…. ಬೀಸಿರಲು…..
ಮೈಯ್ಯೆಲ್ಲಾ ರೋಮಾಂಚನ..ಆ..ಆ..
|| ಓ..ಮುಗಿಲೇ ..... ||
ಹೂಗಳ ಚೆಲ್ಲಿಹ ಹಾಸಿಗೆ ಮೇಲೆ
ಜಗವನೇ ಮರೆತು ಮಲಗಿರಲೇ
ಆಅ...ಬಳುಕುವ ಬಳ್ಳಿಯ ಬಾಹುಗಳಲ್ಲಿ
ಆಡಲೇ ಹರುಷದಿ ಉಯ್ಯಾಲೆ
ಈ ಹರೆಯ… ಕರೆದಿರಲೂ….
ಏನೇನೋ ಹೊಸ ಭಾವನೆ....ಆ…ಆ...
|| ಓ..ಮುಗಿಲೇ ..... ಬೆಳ್ಮುಗಿಲೇ..
ನಿನ್ನ ಅಂದ ಕಂಡು ನಾ ಸೋತಿರುವೆ
ಚಿಮ್ಮಿ ಹಾರೋ ಜಿಂಕೆ ನಾನಾಗಿರುವೆ
ಹೊಮ್ಮಿ ಬಂದ ರಾಗ ನಾ ಹಾಡಿರುವೆ ..
ಓ..ಮುಗಿಲೇ .....||
O Mugile Belmugile song lyrics from Kannada Movie Kasidre Kailasa starring Dr Rajkumar, Udayakumar, Vanishree, Lyrics penned by R N Jayagopal Sung by P Susheela, Music Composed by Sathyam, film is Directed by K Janakiram and film is released on 1971