Gudiyalli Adagiha Devare Lyrics

ಗುಡಿಯಲ್ಲಿ ಅಡಗಿಹ ದೇವರೆ Lyrics

in Kasidre Kailasa

in ಕಾಸಿದ್ರೆ ಕೈಲಾಸ

Video:
ಸಂಗೀತ ವೀಡಿಯೊ:

LYRIC

ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ
 
ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ…
 
|| ಗುಡಿಯಲ್ಲಿ ಅಡಗಿಹ ದೇವರೆ ||
 
ಧರೆಯಲಿ ಮನುಜನ ನಿರ್ಮಿಸಿದೆ
ಆ ಮನುಜನು ಹಣವ ನಿರ್ಮಿಸಿದ
ಗುಣವನು ತಿಪ್ಪೆಗೆ ಅವನೆಸೆದ
ಬರಿ ಹಣವನೆ ನಮಿಸಿ ಪೂಜಿಸಿದ
ನಿನ್ನನು ಇಲ್ಲಿ ಕೇಳುವರಿಲ್ಲ
ನೀತಿಗಿಲ್ಲಿ ಬೆಲೆ ಇಲ್ಲ
 
|| ಗುಡಿಯಲ್ಲಿ ಅಡಗಿಹ ದೇವರೆ ||
 
ನಿನ್ನಯ ಮಕ್ಕಳ ನೀ ಮರೆತೆ
ಮರೆಯಾಗಿ ಎಲ್ಲೋ ನೀ ಕುಳಿತೆ
ನಂಬಿದ ನಮ್ಮಯ ಕಣ್ಣೀರೆ
ಅದು ನಿನ್ನಯ ಪಾಲಿಗೆ ಪನ್ನೀರೆ
ಶೋಧನೆ ಇದಕೆ ಹೆದರೆನು ನಾನು
ನನ್ನ ಮೇಲೆ ಛಲವೇನು
 
|| ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ
ಗುಡಿಯಲ್ಲಿ ಅಡಗಿಹ ದೇವರೆ…||

ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ
 
ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ…
 
|| ಗುಡಿಯಲ್ಲಿ ಅಡಗಿಹ ದೇವರೆ ||
 
ಧರೆಯಲಿ ಮನುಜನ ನಿರ್ಮಿಸಿದೆ
ಆ ಮನುಜನು ಹಣವ ನಿರ್ಮಿಸಿದ
ಗುಣವನು ತಿಪ್ಪೆಗೆ ಅವನೆಸೆದ
ಬರಿ ಹಣವನೆ ನಮಿಸಿ ಪೂಜಿಸಿದ
ನಿನ್ನನು ಇಲ್ಲಿ ಕೇಳುವರಿಲ್ಲ
ನೀತಿಗಿಲ್ಲಿ ಬೆಲೆ ಇಲ್ಲ
 
|| ಗುಡಿಯಲ್ಲಿ ಅಡಗಿಹ ದೇವರೆ ||
 
ನಿನ್ನಯ ಮಕ್ಕಳ ನೀ ಮರೆತೆ
ಮರೆಯಾಗಿ ಎಲ್ಲೋ ನೀ ಕುಳಿತೆ
ನಂಬಿದ ನಮ್ಮಯ ಕಣ್ಣೀರೆ
ಅದು ನಿನ್ನಯ ಪಾಲಿಗೆ ಪನ್ನೀರೆ
ಶೋಧನೆ ಇದಕೆ ಹೆದರೆನು ನಾನು
ನನ್ನ ಮೇಲೆ ಛಲವೇನು
 
|| ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ
ಗುಡಿಯಲ್ಲಿ ಅಡಗಿಹ ದೇವರೆ…||

Gudiyalli Adagiha Devare song lyrics from Kannada Movie Kasidre Kailasa starring Dr Rajkumar, Udayakumar, Vanishree, Lyrics penned by R N Jayagopal Sung by P B Srinivas, Music Composed by Sathyam, film is Directed by K Janakiram and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ