ಛಲಗಾರ... ಜೊತೆಗಾರ...
ಹೂ.. ಮನದಾ ಸುಕುಮಾರ
ಗೆಳತಿಯ ತೊರೆದು ನೀ ದೂರ
ಹೋಗುವೇ ಏಕೆ ಬಾರಾ
|| ಛಲಗಾರ ಜೊತೆಗಾರ ||
ಓ.. ಒಹೋ...
ಅಬಲೆಯಲಿ ಮುನಿಸೇಕೆ
ಆತುರದ ನಡೆಯೇಕೆ
ಅಪಚಾರ ನಾ ಅರಿಯೇ
ಅಪರಾಧ ತರವೇಕೆ
ಅಬಲೆಯಲಿ ಮುನಿಸೇಕೆ
ಆತುರದ ನಡೆಯೇಕೆ
ಅಪಚಾರ ನಾ ಅರಿಯೇ
ಅಪರಾಧ ತರವೇಕೆ
ವಚನವಿತ್ತುದು ನಾನಲ್ಲಾ
ತಪ್ಪಿನ ಎದುರು ನಾನಲ್ಲಾ
ಹೃದಯದಲಿ ತಪ್ಪಿಲ್ಲಾ
ಕಳ್ಳ ಕಪಟ ಏನಿಲ್ಲಾ
|| ಛಲಗಾರ ಜೊತೆಗಾರ ||
ಸಿರಿತನವು ಬಡತನವು
ಎಂದೆಂದೂ ಒಲವಿರಲಿ
ಸಿಹಿ ಮಾವು ಕಹಿ ಬೇವು
ನಮಗೊಂದೇ ಆಗಿರಲಿ
ಸಿರಿತನವು ಬಡತನವು
ಎಂದೆಂದೂ ಒಲವಿರಲಿ
ಸಿಹಿ ಮಾವು ಕಹಿ ಬೇವು
ನಮಗೊಂದೇ ಆಗಿರಲಿ
ಗುಡಿಸಲೇ ನಮಗೆ ಅರಮನೆಯು
ಗಂಜಿಯೇ ನಮಗೆ ಪಾಯಸವು
ದೊರೆ ನೀನು ಜೊತೆ ನಾನು
ಬೇಕೆಮಗೆ ಇನ್ನೇನು
ಛಲಗಾರ ಜೊತೆಗಾರ
ಹೂ.. ಮನದಾ ಸುಕುಮಾರ
ಗೆಳತಿಯ ತೊರೆದು ನೀ ದೂರ
ಹೋಗುವೇ ಏಕೆ ಬಾರಾ ಓ.. ಒಹೋ...
ಛಲಗಾರ... ಜೊತೆಗಾರ...
ಹೂ.. ಮನದಾ ಸುಕುಮಾರ
ಗೆಳತಿಯ ತೊರೆದು ನೀ ದೂರ
ಹೋಗುವೇ ಏಕೆ ಬಾರಾ
|| ಛಲಗಾರ ಜೊತೆಗಾರ ||
ಓ.. ಒಹೋ...
ಅಬಲೆಯಲಿ ಮುನಿಸೇಕೆ
ಆತುರದ ನಡೆಯೇಕೆ
ಅಪಚಾರ ನಾ ಅರಿಯೇ
ಅಪರಾಧ ತರವೇಕೆ
ಅಬಲೆಯಲಿ ಮುನಿಸೇಕೆ
ಆತುರದ ನಡೆಯೇಕೆ
ಅಪಚಾರ ನಾ ಅರಿಯೇ
ಅಪರಾಧ ತರವೇಕೆ
ವಚನವಿತ್ತುದು ನಾನಲ್ಲಾ
ತಪ್ಪಿನ ಎದುರು ನಾನಲ್ಲಾ
ಹೃದಯದಲಿ ತಪ್ಪಿಲ್ಲಾ
ಕಳ್ಳ ಕಪಟ ಏನಿಲ್ಲಾ
|| ಛಲಗಾರ ಜೊತೆಗಾರ ||
ಸಿರಿತನವು ಬಡತನವು
ಎಂದೆಂದೂ ಒಲವಿರಲಿ
ಸಿಹಿ ಮಾವು ಕಹಿ ಬೇವು
ನಮಗೊಂದೇ ಆಗಿರಲಿ
ಸಿರಿತನವು ಬಡತನವು
ಎಂದೆಂದೂ ಒಲವಿರಲಿ
ಸಿಹಿ ಮಾವು ಕಹಿ ಬೇವು
ನಮಗೊಂದೇ ಆಗಿರಲಿ
ಗುಡಿಸಲೇ ನಮಗೆ ಅರಮನೆಯು
ಗಂಜಿಯೇ ನಮಗೆ ಪಾಯಸವು
ದೊರೆ ನೀನು ಜೊತೆ ನಾನು
ಬೇಕೆಮಗೆ ಇನ್ನೇನು
ಛಲಗಾರ ಜೊತೆಗಾರ
ಹೂ.. ಮನದಾ ಸುಕುಮಾರ
ಗೆಳತಿಯ ತೊರೆದು ನೀ ದೂರ
ಹೋಗುವೇ ಏಕೆ ಬಾರಾ ಓ.. ಒಹೋ...
Chalagaara Jothegaara song lyrics from Kannada Movie Kasidre Kailasa starring Dr Rajkumar, Udayakumar, Vanishree, Lyrics penned by R N Jayagopal Sung by P Susheela, Music Composed by Sathyam, film is Directed by K Janakiram and film is released on 1971