ಓಓಓ...ಕನ್ನಡದ ತಾಯ್ದೇವಿ ಮಡಿಲಿನ ಮಕ್ಕಳೇ
ಬಾಳಿನ ಬಳ್ಳಿಯಲ್ಲಿ ಅರಳುತಿಹ ಹೂಗಳೇ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಈ ದೇಶದ ಕೀರ್ತಿ ಪತಾಕೆಯ
ಹಿಡಿಯಲಿ ನಿಮ್ಮೀ ಕೈಗಳೇ
|| ಓ.. ಮಕ್ಕಳೇ.. ಈ ನಾಡಿನ ಕಂಗಳೇ…||
ಓ... ನಿಮ್ಮಯ ಹಿರಿಯರು ಮಾಡಿದ
ತಪ್ಪನೇ ನೀವು ಮಾಡದಿರಿ
ಆ.. ದೇವರು ನಮ್ಮ ಹಣೆಯಲಿ ಬರೆದಿದು
ಇಂತೇ ಎನ್ನದಿರೀ
ನಿಮ್ಮಯ ಜೀವನ ನಿಮ್ಮಯ ಕೈಯಲೇ
ಎಂಬುದ ಮರೆಯದಿರಿ
ವಿದ್ಯೆಯ ಕಲಿತು ವಿದ್ಯೆಯ ಕಲಿಸಿ
ಜ್ಞಾನವ ಹರಡಿರಿ
ಕತ್ತಲೆ ತುಂಬಿದ ಮನಸುಗಳಲ್ಲಿ
ಜ್ಯೋತಿ ಬೆಳಗಿರಿ…
|| ಓ.. ಮಕ್ಕಳೇ.. ಈ ನಾಡಿನ ಕಂಗಳೇ…||
ಜಡತೆಯ ನೀಗಿ ಧೃಡ ಮನಸ್ಸಿಂದ
ಜಾಗೃತರಾಗಿರಿ…
ಬೆವರನು ಸುರಿಸಿ ದುಡಿಯುತ ಗಳಿಸಿ
ಛಲದೇ ನಿಲ್ಲಿರಿ
ಹಸಿವು ಬಡತನ ಎನ್ನುವ
ವೈರಿಯ ನಾಶಕೆ ತೊಡಗಿರಿ
ಜಾತಿ ಮತಗಳ ಬೇಧವ ತೊರೆದು
ಒಂದಾಗಿ ನಿಲ್ಲಿರಿ
ಸತ್ಯ ಧರ್ಮ ನ್ಯಾಯದ ಮಾರ್ಗದೇ
ಮುಂದೆ ಸಾಗಿರಿ…
|| ಓ.. ಮಕ್ಕಳೇ.. ಈ ನಾಡಿನ ಕಂಗಳೇ..||
ಓಓಓಓಓ...
ಒಂದೆಡೆ ಬಗೆ ಬಗೆ ತಿಂಡಿ ಪದಾರ್ಥವ
ತಿಪ್ಪೆಗೆ ಸುರಿಯುವರು
ಒಂದಡೆ ಹಿಡಿಯ ಅನ್ನವ ದೊರಕದೆ
ಹಸಿವಲಿ ಬಳಲುವರು
ಒಂದಡೆ ಕೆಲವರು ಪಿತಾಂಬರಗಳ
ಹೊದೆಯುತ ಮೆರೆಯುವರು
ಒಂದಡೆ ಮಾನವ ಮುಚ್ಚಲು ಚಿಂದಿಯು
ದೊರಕದೆ ಕೊರಗುವರು
ಈ ಏರು ಪೇರನು ನೆಲಸಮ ಮಾಡಿ
ಸಮತೆ ನೆಲಸಿರಿ ...
|| ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಈ ದೇಶದ ಕೀರ್ತಿ ಪತಾಕೆಯ
ಹಿಡಿಯಲಿ ನಿಮ್ಮೀ ಕೈಗಳೇ
ಓ.. ಮಕ್ಕಳೇ.. ಈ ನಾಡಿನ ಕಂಗಳೇ…||
ಓಓಓ...ಕನ್ನಡದ ತಾಯ್ದೇವಿ ಮಡಿಲಿನ ಮಕ್ಕಳೇ
ಬಾಳಿನ ಬಳ್ಳಿಯಲ್ಲಿ ಅರಳುತಿಹ ಹೂಗಳೇ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಈ ದೇಶದ ಕೀರ್ತಿ ಪತಾಕೆಯ
ಹಿಡಿಯಲಿ ನಿಮ್ಮೀ ಕೈಗಳೇ
|| ಓ.. ಮಕ್ಕಳೇ.. ಈ ನಾಡಿನ ಕಂಗಳೇ…||
ಓ... ನಿಮ್ಮಯ ಹಿರಿಯರು ಮಾಡಿದ
ತಪ್ಪನೇ ನೀವು ಮಾಡದಿರಿ
ಆ.. ದೇವರು ನಮ್ಮ ಹಣೆಯಲಿ ಬರೆದಿದು
ಇಂತೇ ಎನ್ನದಿರೀ
ನಿಮ್ಮಯ ಜೀವನ ನಿಮ್ಮಯ ಕೈಯಲೇ
ಎಂಬುದ ಮರೆಯದಿರಿ
ವಿದ್ಯೆಯ ಕಲಿತು ವಿದ್ಯೆಯ ಕಲಿಸಿ
ಜ್ಞಾನವ ಹರಡಿರಿ
ಕತ್ತಲೆ ತುಂಬಿದ ಮನಸುಗಳಲ್ಲಿ
ಜ್ಯೋತಿ ಬೆಳಗಿರಿ…
|| ಓ.. ಮಕ್ಕಳೇ.. ಈ ನಾಡಿನ ಕಂಗಳೇ…||
ಜಡತೆಯ ನೀಗಿ ಧೃಡ ಮನಸ್ಸಿಂದ
ಜಾಗೃತರಾಗಿರಿ…
ಬೆವರನು ಸುರಿಸಿ ದುಡಿಯುತ ಗಳಿಸಿ
ಛಲದೇ ನಿಲ್ಲಿರಿ
ಹಸಿವು ಬಡತನ ಎನ್ನುವ
ವೈರಿಯ ನಾಶಕೆ ತೊಡಗಿರಿ
ಜಾತಿ ಮತಗಳ ಬೇಧವ ತೊರೆದು
ಒಂದಾಗಿ ನಿಲ್ಲಿರಿ
ಸತ್ಯ ಧರ್ಮ ನ್ಯಾಯದ ಮಾರ್ಗದೇ
ಮುಂದೆ ಸಾಗಿರಿ…
|| ಓ.. ಮಕ್ಕಳೇ.. ಈ ನಾಡಿನ ಕಂಗಳೇ..||
ಓಓಓಓಓ...
ಒಂದೆಡೆ ಬಗೆ ಬಗೆ ತಿಂಡಿ ಪದಾರ್ಥವ
ತಿಪ್ಪೆಗೆ ಸುರಿಯುವರು
ಒಂದಡೆ ಹಿಡಿಯ ಅನ್ನವ ದೊರಕದೆ
ಹಸಿವಲಿ ಬಳಲುವರು
ಒಂದಡೆ ಕೆಲವರು ಪಿತಾಂಬರಗಳ
ಹೊದೆಯುತ ಮೆರೆಯುವರು
ಒಂದಡೆ ಮಾನವ ಮುಚ್ಚಲು ಚಿಂದಿಯು
ದೊರಕದೆ ಕೊರಗುವರು
ಈ ಏರು ಪೇರನು ನೆಲಸಮ ಮಾಡಿ
ಸಮತೆ ನೆಲಸಿರಿ ...
|| ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಈ ದೇಶದ ಕೀರ್ತಿ ಪತಾಕೆಯ
ಹಿಡಿಯಲಿ ನಿಮ್ಮೀ ಕೈಗಳೇ
ಓ.. ಮಕ್ಕಳೇ.. ಈ ನಾಡಿನ ಕಂಗಳೇ…||
O Makkale Ee Nadina song lyrics from Kannada Movie Kasidre Kailasa starring Dr Rajkumar, Udayakumar, Vanishree, Lyrics penned by R N Jayagopal Sung by P B Srinivas, Music Composed by Sathyam, film is Directed by K Janakiram and film is released on 1971