-
ಕರ್ಷಣಂ ಕರ್ಷಣಂ
ಸುಳಿವು ಬೇಕೆ ಬೇಲಿ ದಾಟು
ತಿಳಿವು ಬೇಕೆ ಕೋಟೆ ದಾಟು
ತಿರುವು ಬೇರೆ ಬೇರೆ ಇಲ್ಲಿ ನೋಡು
ಸುಳಿವು ಬೇಕೆ ಬೇಲಿ ದಾಟು
ತಿಳಿವು ಬೇಕೆ ಕೋಟೆ ದಾಟು
ತಿರುವು ಬೇರೆ ಬೇರೆ ಇಲ್ಲಿ ನೋಡು
ಸೋಲೆ ಇಲ್ಲ ಎಂದು ಮುಂದೆ ಸಾಗೊ ನಾಯಕ
ಕಣ್ಣಮುಂದೆ ಬೀಳಬೇಕು ವೈರಿ ಜಾತಕ
ಗರುಡನಂತೆ ಕಣ್ಣುಬೇಕು ಹಿಡಿ ಹಿಡಿ ನಡಿ ನಡಿ
ನುಗ್ಗೊ ಗೆಳೆಯ ನುಗ್ಗೊ ಸಮಯ
ತಟ್ಟು ತೊಡೆಯ ನಿಂದೆ ಸಮಯ
ಕರ್ಷಣಂ ಕರ್ಷಣಂ ಕರ್ಷಣಂ
ಯಾರೆ ಎದುರಿರಲಿ ಯಾರೆ ಹೆದರಿಸಲಿ
ನೀನು ಜಗ್ಗದೆ ನಡೆಯಲೇಬೇಕು
ಏನೆ ಕಷ್ಟ ಬರಲಿ ಏನೆ ನಷ್ಟವಿರಲಿ
ನೀನು ಕುಗ್ಗದೆ ಸಾಗಲೇಬೇಕು
ಮೂಲ ಏನಿದೆ ಕೆದಕುತಿರು ಜೀವ ಹೋದರು ಹೆದರದಿರು
ಛಲದ ಒಡೆಯ ಗೆಲುವೆ ಗೆಳೆಯ
ಹಾವಿನಂತೆ ಹೆಜ್ಜೆ ಹಾಕು ಹಿಡಿ ಹಿಡಿ ನಡಿ ನಡಿ
ನುಗ್ಗೊ ಗೆಳೆಯ ನುಗ್ಗೊ ಸಮಯ
ತಟ್ಟು ತೊಡೆಯ ನಿಂದೆ ಸಮಯ
ಧೈರ್ಯ ಎದೆಯಲಿದೆ ವೇಗ ಮೆದುಳಲಿದೆ
ಯಾರು ನಿನ್ನನು ತಡೆಯುವ ವೀರ
ಬೇರು ಹುಡುಕುವುದು ವೈರಿ ಬಗೆಯುವುದು
ನಿನ್ನ ಮುಂದಿನ ಕಾಯಕ ಧೀರ
ಪ್ರೀತಿ ಕಾಯುವ ಹೊಣೆ ನಿನ್ನದು ಬೇಟೆಯಾಡುವ ಗುರಿ ನಿನ್ನದು
ನಿನಗೆ ನಿನಗೆ ಜಯವು ನಿನಗೆ
ಉಡದ ಹಾಗೆ ಹಿಡಿಯಬೇಕು ಹಿಡಿ ಹಿಡಿ ನಡಿ ನಡಿ
ನುಗ್ಗೊ ಗೆಳೆಯ ನುಗ್ಗೊ ಸಮಯ
ತಟ್ಟು ತೊಡೆಯ ನಿಂದೆ ಸಮಯ
ಕರ್ಷಣಂ ಕರ್ಷಣಂ ಕರ್ಷಣಂ
-
ಕರ್ಷಣಂ ಕರ್ಷಣಂ
ಸುಳಿವು ಬೇಕೆ ಬೇಲಿ ದಾಟು
ತಿಳಿವು ಬೇಕೆ ಕೋಟೆ ದಾಟು
ತಿರುವು ಬೇರೆ ಬೇರೆ ಇಲ್ಲಿ ನೋಡು
ಸುಳಿವು ಬೇಕೆ ಬೇಲಿ ದಾಟು
ತಿಳಿವು ಬೇಕೆ ಕೋಟೆ ದಾಟು
ತಿರುವು ಬೇರೆ ಬೇರೆ ಇಲ್ಲಿ ನೋಡು
ಸೋಲೆ ಇಲ್ಲ ಎಂದು ಮುಂದೆ ಸಾಗೊ ನಾಯಕ
ಕಣ್ಣಮುಂದೆ ಬೀಳಬೇಕು ವೈರಿ ಜಾತಕ
ಗರುಡನಂತೆ ಕಣ್ಣುಬೇಕು ಹಿಡಿ ಹಿಡಿ ನಡಿ ನಡಿ
ನುಗ್ಗೊ ಗೆಳೆಯ ನುಗ್ಗೊ ಸಮಯ
ತಟ್ಟು ತೊಡೆಯ ನಿಂದೆ ಸಮಯ
ಕರ್ಷಣಂ ಕರ್ಷಣಂ ಕರ್ಷಣಂ
ಯಾರೆ ಎದುರಿರಲಿ ಯಾರೆ ಹೆದರಿಸಲಿ
ನೀನು ಜಗ್ಗದೆ ನಡೆಯಲೇಬೇಕು
ಏನೆ ಕಷ್ಟ ಬರಲಿ ಏನೆ ನಷ್ಟವಿರಲಿ
ನೀನು ಕುಗ್ಗದೆ ಸಾಗಲೇಬೇಕು
ಮೂಲ ಏನಿದೆ ಕೆದಕುತಿರು ಜೀವ ಹೋದರು ಹೆದರದಿರು
ಛಲದ ಒಡೆಯ ಗೆಲುವೆ ಗೆಳೆಯ
ಹಾವಿನಂತೆ ಹೆಜ್ಜೆ ಹಾಕು ಹಿಡಿ ಹಿಡಿ ನಡಿ ನಡಿ
ನುಗ್ಗೊ ಗೆಳೆಯ ನುಗ್ಗೊ ಸಮಯ
ತಟ್ಟು ತೊಡೆಯ ನಿಂದೆ ಸಮಯ
ಧೈರ್ಯ ಎದೆಯಲಿದೆ ವೇಗ ಮೆದುಳಲಿದೆ
ಯಾರು ನಿನ್ನನು ತಡೆಯುವ ವೀರ
ಬೇರು ಹುಡುಕುವುದು ವೈರಿ ಬಗೆಯುವುದು
ನಿನ್ನ ಮುಂದಿನ ಕಾಯಕ ಧೀರ
ಪ್ರೀತಿ ಕಾಯುವ ಹೊಣೆ ನಿನ್ನದು ಬೇಟೆಯಾಡುವ ಗುರಿ ನಿನ್ನದು
ನಿನಗೆ ನಿನಗೆ ಜಯವು ನಿನಗೆ
ಉಡದ ಹಾಗೆ ಹಿಡಿಯಬೇಕು ಹಿಡಿ ಹಿಡಿ ನಡಿ ನಡಿ
ನುಗ್ಗೊ ಗೆಳೆಯ ನುಗ್ಗೊ ಸಮಯ
ತಟ್ಟು ತೊಡೆಯ ನಿಂದೆ ಸಮಯ
ಕರ್ಷಣಂ ಕರ್ಷಣಂ ಕರ್ಷಣಂ
Sulivu Beke Beli Daatu song lyrics from Kannada Movie Karshanam starring Dhananjay Athre, Anusha Rai, Srinivas Murthy, Lyrics penned by V Nagendra Prasad Sung by Shashank Sheshagiri, Music Composed by Hemanth Subramanya, film is Directed by Sharavana and film is released on 2018