-
ನಯನಕೆ ನಿನ್ನ ನೋಡೊ ಚಾಳಿಯಾಗಿದೆ
ಪದೇ ಪದೇ ಪದೇ ಪದೇ
ಸನಿಹವು ಬೇಕು ಎಂದು ಜೀವ ಹೇಳಿದೆ
ಪದೇ ಪದೇ ಪದೇ ಪದೇ
ಬೆರಳನು ತಾಕುತ ನೆರಳನು ಸೋಕುತ
ಜೊತೆಯಲಿ ಸಾಗುವಾಗ ಮೋಹವಾಗಿದೆ
ಇದರ ಹೆಸರು ಏನೊ ಕಾಣೆ
ರಾತ್ರಿಯಾದರೆ ತಂಗಾಳಿ ಹಾಗೆ ಹಾಯುವೆ
ಏನು ಹೇಳಲಿ ಮುಂಜಾನೆ ಪ್ರಾಣವಾಯುವೆ
ಅನುಗಾಲ ಕಾಯುವ ಅನುರಾಗವಾಯಿತೊ
ಹೃದಯದ ಮಾತಿಗೆ ಸಲುಗೆಯು ಮೂಡಿತೊ
ಬಿಡಿಸುತ ಹೇಗೆ ಹೇಳಬೇಕೊ ಭಾವನೆ
ಇದರ ಹೆಸರು ಏನೊ ಕಾಣೆ
ಮಾತು ಮಾತಿಗು ಮುದ್ದಾಡೊ ಆಸೆಯಾಗಿದೆ
ಜೀವಮಾನಕು ಸಂಗಾತಿಯಾಗಬೇಕಿದೆ
ಬಹುರೂಪ ರೂಪಸಿ ಬಹುಮಾನವಾದಳೊ
ಮನಸ್ಸಿನ ಗೀತೆಗೆ ಸರಿಗಮವಾದಳೊ
ಅನ್ನಿಸುವ ಮಾತು ಹೇಗೆ ತಾನೆ ಹೇಳಲಿ
ಇದರ ಹೆಸರು ಏನೊ ಕಾಣೆ
ನಯನಕೆ ನಿನ್ನ ನೋಡೊ ಚಾಳಿಯಾಗಿದೆ
-
ನಯನಕೆ ನಿನ್ನ ನೋಡೊ ಚಾಳಿಯಾಗಿದೆ
ಪದೇ ಪದೇ ಪದೇ ಪದೇ
ಸನಿಹವು ಬೇಕು ಎಂದು ಜೀವ ಹೇಳಿದೆ
ಪದೇ ಪದೇ ಪದೇ ಪದೇ
ಬೆರಳನು ತಾಕುತ ನೆರಳನು ಸೋಕುತ
ಜೊತೆಯಲಿ ಸಾಗುವಾಗ ಮೋಹವಾಗಿದೆ
ಇದರ ಹೆಸರು ಏನೊ ಕಾಣೆ
ರಾತ್ರಿಯಾದರೆ ತಂಗಾಳಿ ಹಾಗೆ ಹಾಯುವೆ
ಏನು ಹೇಳಲಿ ಮುಂಜಾನೆ ಪ್ರಾಣವಾಯುವೆ
ಅನುಗಾಲ ಕಾಯುವ ಅನುರಾಗವಾಯಿತೊ
ಹೃದಯದ ಮಾತಿಗೆ ಸಲುಗೆಯು ಮೂಡಿತೊ
ಬಿಡಿಸುತ ಹೇಗೆ ಹೇಳಬೇಕೊ ಭಾವನೆ
ಇದರ ಹೆಸರು ಏನೊ ಕಾಣೆ
ಮಾತು ಮಾತಿಗು ಮುದ್ದಾಡೊ ಆಸೆಯಾಗಿದೆ
ಜೀವಮಾನಕು ಸಂಗಾತಿಯಾಗಬೇಕಿದೆ
ಬಹುರೂಪ ರೂಪಸಿ ಬಹುಮಾನವಾದಳೊ
ಮನಸ್ಸಿನ ಗೀತೆಗೆ ಸರಿಗಮವಾದಳೊ
ಅನ್ನಿಸುವ ಮಾತು ಹೇಗೆ ತಾನೆ ಹೇಳಲಿ
ಇದರ ಹೆಸರು ಏನೊ ಕಾಣೆ
ನಯನಕೆ ನಿನ್ನ ನೋಡೊ ಚಾಳಿಯಾಗಿದೆ
Nayanake Ninna Nodo-duet song lyrics from Kannada Movie Karshanam starring Dhananjay Athre, Anusha Rai, Srinivas Murthy, Lyrics penned by V Nagendra Prasad Sung by Hemanth Subramanya, Anuradha Bhat, Music Composed by Hemanth Subramanya, film is Directed by Sharavana and film is released on 2018