Baanallondu Chukki Saalu Lyrics

ಬಾನಲ್ಲೊಂದು ಚುಕ್ಕಿ ಸಾಲು Lyrics

in Karshanam

in ಕರ್ಷಣಂ

LYRIC

Song Details Page after Lyrice

-
ಬಾನಲ್ಲೊಂದು ಚುಕ್ಕಿ ಸಾಲು ಅಂಗೈಯ್ಯಲ್ಲೆ ಪ್ರೀತಿ ಸಾಲು
ನಿನ್ನ ನಗೆಯು ಮಧುಚಂದ್ರನ ಕರೆಯಂತೆ
ಜೊತೆಯಾಗಿರಲು ಇದು ಸೋಜಿಗದ ಸಂತೆ
ಮನದ ಮುಗಿಲ ತಾರೆ ನೀನೆ
ಒಲವ ಕಡಲ ಅಲೆಯು ನೀನೆ
 
ಹೇ ಚೆಲುವೆ ಒಗಟು ಬಿಡಿಸು ಬಾರೆ
ನೋಡಿ ಸ್ವಾಮಿ ನಾವಿರೋದು ಹೀಗೆ
ಒಂದು ಮುತ್ತಿನ ಕಥೆಯ ಸೂತ್ರಧಾರ
ಮಾಲ್ಗುಡಿಯ ಆಟೊರಾಜನೀತ
ಸೀತಾರಾಮನಿವ ಗಂಡುಭೇರುಂಡ
ಬೆಂಕಿ ಚೆಂಡಿವನು ನಮ್ಮ ಶಂಕ್ರಣ್ಣ
 
ಹೇ ಜಾಣ ನನ್ನ ಒಗಟು ಕೇಳು
ಆಕಾಶದ ತುಂಬ ಪ್ರೀತಿ ತೇರು
ಅಂಬರದಿ ಅಲೆವ ತುಂಟ ಪೋರ
ಕಣ್ಣಂಚಲಿ ಕುಳಿತ ಪ್ರೀತಿ ಚೋರ
ದುಂಡು ಮೊಗದವನು ಹೊಳೆವ ಸುಂದರನು
ಬೆಳದಿಂಗಳ ತಂಪಿವನು ನಲ್ಮೆಯ ಚಂದಿರನು
 
||ಬಾನಲ್ಲೊಂದು ಚುಕ್ಕಿ ಸಾಲು ಅಂಗೈಯ್ಯಲ್ಲೆ ಪ್ರೀತಿ ಸಾಲು
ನಿನ್ನ ನಗೆಯು ಮಧುಚಂದ್ರನ ಕರೆಯಂತೆ
ಜೊತೆಯಾಗಿರಲು ಇದು ಸೋಜಿಗದ ಸಂತೆ
ಮನದ ಮುಗಿಲ ತಾರೆ ನೀನೆ
ಒಲವ ಕಡಲ ಅಲೆಯು ನೀನೆ||
ಮನದ ಮುಗಿಲ ತಾರೆ ನೀನೆ
ಒಲವ ಕಡಲ ಅಲೆಯು ನೀನೆ||

-
ಬಾನಲ್ಲೊಂದು ಚುಕ್ಕಿ ಸಾಲು ಅಂಗೈಯ್ಯಲ್ಲೆ ಪ್ರೀತಿ ಸಾಲು
ನಿನ್ನ ನಗೆಯು ಮಧುಚಂದ್ರನ ಕರೆಯಂತೆ
ಜೊತೆಯಾಗಿರಲು ಇದು ಸೋಜಿಗದ ಸಂತೆ
ಮನದ ಮುಗಿಲ ತಾರೆ ನೀನೆ
ಒಲವ ಕಡಲ ಅಲೆಯು ನೀನೆ
 
ಹೇ ಚೆಲುವೆ ಒಗಟು ಬಿಡಿಸು ಬಾರೆ
ನೋಡಿ ಸ್ವಾಮಿ ನಾವಿರೋದು ಹೀಗೆ
ಒಂದು ಮುತ್ತಿನ ಕಥೆಯ ಸೂತ್ರಧಾರ
ಮಾಲ್ಗುಡಿಯ ಆಟೊರಾಜನೀತ
ಸೀತಾರಾಮನಿವ ಗಂಡುಭೇರುಂಡ
ಬೆಂಕಿ ಚೆಂಡಿವನು ನಮ್ಮ ಶಂಕ್ರಣ್ಣ
 
ಹೇ ಜಾಣ ನನ್ನ ಒಗಟು ಕೇಳು
ಆಕಾಶದ ತುಂಬ ಪ್ರೀತಿ ತೇರು
ಅಂಬರದಿ ಅಲೆವ ತುಂಟ ಪೋರ
ಕಣ್ಣಂಚಲಿ ಕುಳಿತ ಪ್ರೀತಿ ಚೋರ
ದುಂಡು ಮೊಗದವನು ಹೊಳೆವ ಸುಂದರನು
ಬೆಳದಿಂಗಳ ತಂಪಿವನು ನಲ್ಮೆಯ ಚಂದಿರನು
 
||ಬಾನಲ್ಲೊಂದು ಚುಕ್ಕಿ ಸಾಲು ಅಂಗೈಯ್ಯಲ್ಲೆ ಪ್ರೀತಿ ಸಾಲು
ನಿನ್ನ ನಗೆಯು ಮಧುಚಂದ್ರನ ಕರೆಯಂತೆ
ಜೊತೆಯಾಗಿರಲು ಇದು ಸೋಜಿಗದ ಸಂತೆ
ಮನದ ಮುಗಿಲ ತಾರೆ ನೀನೆ
ಒಲವ ಕಡಲ ಅಲೆಯು ನೀನೆ||
ಮನದ ಮುಗಿಲ ತಾರೆ ನೀನೆ
ಒಲವ ಕಡಲ ಅಲೆಯು ನೀನೆ||

Baanallondu Chukki Saalu song lyrics from Kannada Movie Karshanam starring Dhananjay Athre, Anusha Rai, Srinivas Murthy, Lyrics penned by Manvarshi Sung by Chinmai Athreyas, Ananya Bhat, Music Composed by Hemanth Subramanya, film is Directed by Sharavana and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ