Hombale Kattu Guru Lyrics

ಹೊಂಬಾಳೆ ಕಟ್ಟು ಗುರು Lyrics

in Karshanam

in ಕರ್ಷಣಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೊಂಬಾಳೆ ಕಟ್ಟು ಗುರು ಚಪ್ಪಾಳೆ ತಟ್ಟು ಗುರು
ರಂಗಾದ ಹಬ್ಬ ಶುರು ಶಿಳ್ಳೆನ ಹಾಕು ಗುರು
ಕೆಲ್ಸನೆ ಕೈಲಾಸ ಅನ್ನೋರ ಬೆನ್ನಿಂದೆ ಭಗವಂತ ಇರ್ತಾನಪ್ಪ
ಇದ್ದಾಗ್ಲು ಹೋದ್ಮೇಲು ಈ ಜನರ ಮನಸ್ಸಲ್ಲಿ ಅಂತೋರೆ ಉಳಿಯೋದಪ್ಪ
ಏ ಸತ್ಯ ಇದೆ ತಿಳಿ ಒಳ್ಳೆತನ ಕಲಿ ಕೇಳೊ ಕೇಳಯ್ಯ ನಿನ್‌ ಕೈಲೆ ದುನಿಯ
ನಾಲ್ಕು ಸ್ಟೆಪ್ಪು ಹಾಕಿರೊ ಗಲ್ಲಿ ಡ್ಯಾನ್ಸು ಮಾಡಿರೊ

ಯಾವ್ದು ತಪ್ಪು ಸರಿ ತಿಳಿದು ಮುಂದುವರಿ
ಆಗ ಗೆಲುವು ಮರಿ ತಿಳಿದೋನು ರಾಜ
ಸೂರ್ಯ ಹುಟ್ಟೊವಾಗ ಸದ್ದು ಮಾಡೊದಿಲ್ಲ
ನಾವು ಮಾನವರೆ ಹೊಡೆಯೋದು ಬಾಜ
ಬದುಕೊ ದಾರಿ ಇರುವಾಗ ಕೆಡುಕನಾಗಿ ಇರಬೇಡ
ಆತ್ಮಸ್ಥೈರ್ಯ ಇರುವಾಗ ಬೇಡ ಬೇಡ ದುಗುಡ

ನೋಟು ಗರಿಗರಿ ಎಷ್ಟೆ ಇದ್ರು ಸರಿ ಒಂದೆ ತುತ್ತು ಮರಿ ತಿನ್ನೋದು ನಾವು
ಏನೆ ಆದ್ರು ಸರಿ ಚಿಂತೆ ಬಿಡು ಮರಿ ಸುಖದ ಬಾಳಿನಲಿ ಇರುತೈತೆ ಬೇವು
ಬೆಳೆಯುತ್ತಾನೆ ಬಲಶಾಲಿ ನೆನಪು ಉಳಿವ ಗುಣಶಾಲಿ
ತಾಳಿದವನೆ ಜಯಶಾಲಿ ಬಾಳಲೇನೆ ಬರಲಿ

||ಹೊಂಬಾಳೆ ಕಟ್ಟು ಗುರು ಚಪ್ಪಾಳೆ ತಟ್ಟು ಗುರು||

Hombale Kattu Guru song lyrics from Kannada Movie Karshanam starring Dhananjay Athre, Anusha Rai, Srinivas Murthy, Lyrics penned by V Nagendra Prasad Sung by Hemanth Subramanya, Music Composed by Hemanth Subramanya, film is Directed by Sharavana and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ