ಆ ಆ ಆ ಆ ಆ ಆ. . ಆ
ಆ ಆ ಆ ಆ ಆ. . .
ಆ ಆ ಆ ಆ ಆ. . ಆ. .
ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ
ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೇ
|| ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ ||
ಮಳೆಯಿದೆ. . ಬಿಸಿಲಿದೆ. .
ಹಕ್ಕಿಗೊಂದು ಗೂಡಿದೆ
ಅಲ್ಲೂ ಒಂದು ಹಾಡಿದೆ
ಇರುಳಿದೆ ಭಯವಿದೆ
ತಂಗಾಳಿಯೂ ಬೀಸದೆ
ಒಳ್ಳೆ ದಿನ ಬಾರದೇ. .
ತಾಳಬೇಕಮ್ಮಾ. . ನಾವು ಬಾಳಬೇಕಮ್ಮಾ
ಅಳುವ ತಬ್ಬಲಿಯ. .ನಾವು ನಗಿಸಬೇಕಮ್ಮಾ. .
|| ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ
ಆ ಆ ಆ ಆ ಆ. . .
ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೇ. .||
ಏನಿದೆ ಇನ್ನೇನಿದೆ ನಿನ್ನ ಬಿಟ್ಟು
ಏನಿದೆ ನೀನೇ ಬದುಕಾಗಿದೆ
ಕರುಳಿನ ಗೆಳತಿಯೇ
ತಾಯಿಯಿಲ್ಲದ ತವರಿಗೆ
ಅಕ್ಕ ತಾನೇ ದೀವಿಗೆ
ಕಣ್ಣು ನೀನಮ್ಮಾ ರೆಪ್ಪೆ ನಾನಮ್ಮಾ,
ನಿನ್ನ ಕಣ್ಣೊರೆಸೋ
ತಾಯಿ ನಾನಮ್ಮಾ. .
|| ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ
ಆ ಆ ಆ ಆ ಆ. . .
ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೇ. .||
ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ
ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ
ಆ ಆ ಆ ಆ ಆ ಆ. . ಆ
ಆ ಆ ಆ ಆ ಆ. . .
ಆ ಆ ಆ ಆ ಆ. . ಆ. .
ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ
ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೇ
|| ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ ||
ಮಳೆಯಿದೆ. . ಬಿಸಿಲಿದೆ. .
ಹಕ್ಕಿಗೊಂದು ಗೂಡಿದೆ
ಅಲ್ಲೂ ಒಂದು ಹಾಡಿದೆ
ಇರುಳಿದೆ ಭಯವಿದೆ
ತಂಗಾಳಿಯೂ ಬೀಸದೆ
ಒಳ್ಳೆ ದಿನ ಬಾರದೇ. .
ತಾಳಬೇಕಮ್ಮಾ. . ನಾವು ಬಾಳಬೇಕಮ್ಮಾ
ಅಳುವ ತಬ್ಬಲಿಯ. .ನಾವು ನಗಿಸಬೇಕಮ್ಮಾ. .
|| ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ
ಆ ಆ ಆ ಆ ಆ. . .
ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೇ. .||
ಏನಿದೆ ಇನ್ನೇನಿದೆ ನಿನ್ನ ಬಿಟ್ಟು
ಏನಿದೆ ನೀನೇ ಬದುಕಾಗಿದೆ
ಕರುಳಿನ ಗೆಳತಿಯೇ
ತಾಯಿಯಿಲ್ಲದ ತವರಿಗೆ
ಅಕ್ಕ ತಾನೇ ದೀವಿಗೆ
ಕಣ್ಣು ನೀನಮ್ಮಾ ರೆಪ್ಪೆ ನಾನಮ್ಮಾ,
ನಿನ್ನ ಕಣ್ಣೊರೆಸೋ
ತಾಯಿ ನಾನಮ್ಮಾ. .
|| ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ
ಆ ಆ ಆ ಆ ಆ. . .
ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೇ. .||
ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ
ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ
Thabbalige Ee Thabbaliya song lyrics from Kannada Movie Karpoorada Gombe starring Ramesh Aravind, Shruthi, Shwetha, Lyrics penned by Hamsalekha Sung by Chithra, Music Composed by Hamsalekha, film is Directed by S Mahendar and film is released on 1996