Bandu O Premada Sindhu Lyrics

ಬಂಧು ಬಂಧು ಓ ಪ್ರೇಮದ ಸಿಂಧು Lyrics

in Karpoorada Gombe

in ಕರ್ಪೂರದ ಗೊಂಬೆ

LYRIC

ಬಂಧು ಬಂಧು ಪ್ರೇಮದ ಸಿಂಧು
ನಿನ್ನೊಲವಿನ  ನೂರಳೆಯಲಿ
ಜೀವನ ನಲಿದಾಡಲಿ
ನಿತ್ಯ ಮಂಗಳವಂತೆ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ

|| ಬಂಧು ಬಂಧು ಪ್ರೇಮದ ಸಿಂಧು
ನಿನ್ನೊಲವಿನ  ನೂರಳೆಯಲಿ
ಜೀವನ ನಲಿದಾಡಲಿ ||

ತಾಳಿ ತಂದ ಭಾಗ್ಯ ನನ್ನ ಮಡಿಲಲಿಂದು
ಎಲ್ಲ ಸುಖವು ನಿಂದು ಬಂಧು
ಬಾಗಿಲಲ್ಲಿ ಹಚ್ಚನೆ ಹಸಿರು ನಿನ್ನ ಹೆಸರೆ ಹೇಳಿದೆ
ನಿತ್ಯ ಮಂಗಳವಂತೆ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ

|| ಬಂಧು ಬಂಧು ಪ್ರೇಮದ ಸಿಂಧು
ನಿನ್ನೊಲವಿನ  ನೂರಳೆಯಲಿ
ಜೀವನ ನಲಿದಾಡಲಿ ||

ನಿಂದೆ ನಾನು ಇಂದು ನಿನ್ನ ಧ್ಯಾನದಲ್ಲಿ
ಬೇಗ ಬಂದು ಸೇರೋ ಬಂಧು
ಕೋಟಿ ಕೋಟಿ ದೇವರಿಗಿಂತ ನೀನೆ ದಯಾ ಸಿಂಧು
ನಿತ್ಯ ಮಂಗಳವಂತೆ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ

|| ಬಂಧು ಬಂಧು ಪ್ರೇಮದ ಸಿಂಧು
ನಿನ್ನೊಲವಿನ  ನೂರಳೆಯಲಿ
ಜೀವನ ನಲಿದಾಡಲಿ
ಬಂಧು ಓ. .ಬಂಧು. . ಓ ಬಂಧು ||

ಬಂಧು ಬಂಧು ಪ್ರೇಮದ ಸಿಂಧು
ನಿನ್ನೊಲವಿನ  ನೂರಳೆಯಲಿ
ಜೀವನ ನಲಿದಾಡಲಿ
ನಿತ್ಯ ಮಂಗಳವಂತೆ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ

|| ಬಂಧು ಬಂಧು ಪ್ರೇಮದ ಸಿಂಧು
ನಿನ್ನೊಲವಿನ  ನೂರಳೆಯಲಿ
ಜೀವನ ನಲಿದಾಡಲಿ ||

ತಾಳಿ ತಂದ ಭಾಗ್ಯ ನನ್ನ ಮಡಿಲಲಿಂದು
ಎಲ್ಲ ಸುಖವು ನಿಂದು ಬಂಧು
ಬಾಗಿಲಲ್ಲಿ ಹಚ್ಚನೆ ಹಸಿರು ನಿನ್ನ ಹೆಸರೆ ಹೇಳಿದೆ
ನಿತ್ಯ ಮಂಗಳವಂತೆ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ

|| ಬಂಧು ಬಂಧು ಪ್ರೇಮದ ಸಿಂಧು
ನಿನ್ನೊಲವಿನ  ನೂರಳೆಯಲಿ
ಜೀವನ ನಲಿದಾಡಲಿ ||

ನಿಂದೆ ನಾನು ಇಂದು ನಿನ್ನ ಧ್ಯಾನದಲ್ಲಿ
ಬೇಗ ಬಂದು ಸೇರೋ ಬಂಧು
ಕೋಟಿ ಕೋಟಿ ದೇವರಿಗಿಂತ ನೀನೆ ದಯಾ ಸಿಂಧು
ನಿತ್ಯ ಮಂಗಳವಂತೆ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ

|| ಬಂಧು ಬಂಧು ಪ್ರೇಮದ ಸಿಂಧು
ನಿನ್ನೊಲವಿನ  ನೂರಳೆಯಲಿ
ಜೀವನ ನಲಿದಾಡಲಿ
ಬಂಧು ಓ. .ಬಂಧು. . ಓ ಬಂಧು ||

Bandu O Premada Sindhu song lyrics from Kannada Movie Karpoorada Gombe starring Ramesh Aravind, Shruthi, Shwetha, Lyrics penned by Hamsalekha Sung by Chithra, Music Composed by Hamsalekha, film is Directed by S Mahendar and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ