ಓ ಮಲ್ಲಿಗೆಯೆ
ಹರಸಿ ಹಾಡುವೆ ನಿನಗೆ ನಾನು
ಓ ಸಂಪಿಗೆಯೆ
ವರವ ಬೇಡುವೆ ನಿನಗೆ ನಾನು
ಮಧುರವಾಗಲಿ ಎಲ್ಲ
ಸುಖದಿ ತೇಲಲಿ ಎಲ್ಲ
ಇದೇ ಹಾಡುವೆ ಸದಾ
ನಾ. . .ಇದೇ ಬೇಡುವೆ ಸದಾ
|| ಓ ಮಲ್ಲಿಗೆಯೆ
ಹರಸಿ ಹಾಡುವೆ ನಿನಗೆ ನಾನು
ಓ ಸಂಪಿಗೆಯೆ
ವರವ ಬೇಡುವೆ ನಿನಗೆ ನಾನು. .||
ನಿನ್ನ ಮದುವೆ ಮಂಟಪ
ನಾನೆ ಮಾಡಿರುವೆ
ಒಳ್ಳೆ ವರ ತರುವೆ ಧಾರೆ ನಾನೆರೆವೆ
ಮಲ್ಲಿ ಮದುವೆಗೆ ಮುಂಚೆಯೆ
ಹಸೆ ಏರದು ಸಂಪಿಗೆ
ಪ್ರೀತಿ ಮಾತಿನ ಕಂಪಿಗೆ
ಸೋಲಲೇಬೇಕಿದೆ ಸಂಪಿಗೆ
ಕಾಲ ನೋಡಲಿ ಎಲ್ಲ
ಚೈತ್ರವಾಗಲಿ ಎಲ್ಲ
ಇದೇ ಹಾಡುವೆ ಸದಾ
ನಾ. . .ಇದೇ ಬೇಡುವೆ ಸದಾ
|| ಓ ಮಲ್ಲಿಗೆಯೆ
ಹರಸಿ ಹಾಡುವೆ ನಿನಗೆ ನಾನು
ಓ ಸಂಪಿಗೆಯೆ
ವರವ ಬೇಡುವೆ ನಿನಗೆ ನಾನು. .||
ಸ ಸ ಸ ಸ ಸ ನಿ ಸ ಗ ನಿ ಸ ಮ ಪ ಮ ಗ ಮ
ಗ ನಿ ಮ ಪ ಗ ಸ ನಿ ಸ ನಿ
ಸ ಸ ಸ ಸ ಸ ನಿ ಸ ಗ ನಿ ಸ ಮ ಪ ಮ ಗ ಮ
ಗ ನಿ ಮ ಪ ಗ ಸ ನಿ ಸ ನಿ
ನಿನ್ನ ಕರುಳಿನ ಬಳ್ಳಿಗೆ
ನಾನೇ ಮರವಮ್ಮ
ನಾನೇ ಗುರುವಮ್ಮ
ನಾನೇ ದೊಡ್ಡಮ್ಮ
ಇದೋ ನಿನ್ನಯ ಮಗುವಿದು
ನಿನ್ನ ಬಿಟ್ಟು ಹೋಗದು
ನಿನ್ನ ಹೋಲುವ ಗೊಂಬೆಯ
ನೋಡೋ ಕನಸಿದೆ ನನ್ನದು
ಕಾಲ ನೋಡಲಿ ಎಲ್ಲಾ
ಚೈತ್ರವಾಗಲಿ ಎಲ್ಲಾ
ಇದೇ ಹಾಡುವೆ ಸದಾ
ನಾ. . .ಇದೇ ಬೇಡುವೆ ಸದಾ
|| ಓ ಸಂಪಿಗೆಯೆ
ವರವ ಬೇಡುವೆ ನಿನಗೆ ನಾನು. .
ಓ ಮಲ್ಲಿಗೆಯೆ
ಹರಸಿ ಹಾಡುವೆ ನಿನಗೆ ನಾನು ||
ಓ ಮಲ್ಲಿಗೆಯೆ
ಹರಸಿ ಹಾಡುವೆ ನಿನಗೆ ನಾನು
ಓ ಸಂಪಿಗೆಯೆ
ವರವ ಬೇಡುವೆ ನಿನಗೆ ನಾನು
ಮಧುರವಾಗಲಿ ಎಲ್ಲ
ಸುಖದಿ ತೇಲಲಿ ಎಲ್ಲ
ಇದೇ ಹಾಡುವೆ ಸದಾ
ನಾ. . .ಇದೇ ಬೇಡುವೆ ಸದಾ
|| ಓ ಮಲ್ಲಿಗೆಯೆ
ಹರಸಿ ಹಾಡುವೆ ನಿನಗೆ ನಾನು
ಓ ಸಂಪಿಗೆಯೆ
ವರವ ಬೇಡುವೆ ನಿನಗೆ ನಾನು. .||
ನಿನ್ನ ಮದುವೆ ಮಂಟಪ
ನಾನೆ ಮಾಡಿರುವೆ
ಒಳ್ಳೆ ವರ ತರುವೆ ಧಾರೆ ನಾನೆರೆವೆ
ಮಲ್ಲಿ ಮದುವೆಗೆ ಮುಂಚೆಯೆ
ಹಸೆ ಏರದು ಸಂಪಿಗೆ
ಪ್ರೀತಿ ಮಾತಿನ ಕಂಪಿಗೆ
ಸೋಲಲೇಬೇಕಿದೆ ಸಂಪಿಗೆ
ಕಾಲ ನೋಡಲಿ ಎಲ್ಲ
ಚೈತ್ರವಾಗಲಿ ಎಲ್ಲ
ಇದೇ ಹಾಡುವೆ ಸದಾ
ನಾ. . .ಇದೇ ಬೇಡುವೆ ಸದಾ
|| ಓ ಮಲ್ಲಿಗೆಯೆ
ಹರಸಿ ಹಾಡುವೆ ನಿನಗೆ ನಾನು
ಓ ಸಂಪಿಗೆಯೆ
ವರವ ಬೇಡುವೆ ನಿನಗೆ ನಾನು. .||
ಸ ಸ ಸ ಸ ಸ ನಿ ಸ ಗ ನಿ ಸ ಮ ಪ ಮ ಗ ಮ
ಗ ನಿ ಮ ಪ ಗ ಸ ನಿ ಸ ನಿ
ಸ ಸ ಸ ಸ ಸ ನಿ ಸ ಗ ನಿ ಸ ಮ ಪ ಮ ಗ ಮ
ಗ ನಿ ಮ ಪ ಗ ಸ ನಿ ಸ ನಿ
ನಿನ್ನ ಕರುಳಿನ ಬಳ್ಳಿಗೆ
ನಾನೇ ಮರವಮ್ಮ
ನಾನೇ ಗುರುವಮ್ಮ
ನಾನೇ ದೊಡ್ಡಮ್ಮ
ಇದೋ ನಿನ್ನಯ ಮಗುವಿದು
ನಿನ್ನ ಬಿಟ್ಟು ಹೋಗದು
ನಿನ್ನ ಹೋಲುವ ಗೊಂಬೆಯ
ನೋಡೋ ಕನಸಿದೆ ನನ್ನದು
ಕಾಲ ನೋಡಲಿ ಎಲ್ಲಾ
ಚೈತ್ರವಾಗಲಿ ಎಲ್ಲಾ
ಇದೇ ಹಾಡುವೆ ಸದಾ
ನಾ. . .ಇದೇ ಬೇಡುವೆ ಸದಾ
|| ಓ ಸಂಪಿಗೆಯೆ
ವರವ ಬೇಡುವೆ ನಿನಗೆ ನಾನು. .
ಓ ಮಲ್ಲಿಗೆಯೆ
ಹರಸಿ ಹಾಡುವೆ ನಿನಗೆ ನಾನು ||
O Malligeye song lyrics from Kannada Movie Karpoorada Gombe starring Ramesh Aravind, Shruthi, Shwetha, Lyrics penned by Hamsalekha Sung by Chithra, Music Composed by Hamsalekha, film is Directed by S Mahendar and film is released on 1996