ಯಾರು ಯಾರು ಹೆಂಗಾರು ಬದುಕಿ ಹೋಗಲಿ
ಈಗ ನೀನು ಇರದೆ ನಾನು ಬದುಕಲಾರೆನು
ನೀನು ಇರದ ಮನೆಯ ದೀಪ ಬೆಳಗದಾಗಿದೆ
ಜಗದ ಯಾವ ಹೆಣ್ಣು ನನಗೆ ಬೇಡವಾಗಿದೆ
ಯಾರು ಯಾರು ಹೆಂಗಾರು ಬದುಕಿ ಹೋಗಲಿ
ಈಗ ನೀನು ಇರದೆ ನಾನು ಬದುಕಲಾರೆನು
ನೀನು ಇರದ ಮನೆಯ ದೀಪ ಬೆಳಗದಾಗಿದೆ
ಜಗದ ಯಾವ ಹೆಣ್ಣು ನನಗೆ ಬೇಡವಾಗಿದೆ
ನೀನು ಸಿಗದ ನೋವು ನಾನು ಹೇಗೆ ಮರೆಯಲಿ
ಮರೆಯೊ ಮುನ್ನ ನನಗೆ ಹೆವಿ ಲವ್ವು ಆಗಿದೆ
ಇದ್ಯಾವ ರೀತಿ ವಿಸ್ಮಯನ ಹೇಗೆ ಹೇಳಲಿ
ನಿನ್ನ ನೋಡಿ ನಾನು ಈ ಹಾಡು ಬರೆದೆನು
ನಿನ್ನ ನೋಡಿದ ಒಟ್ಟು ಮೊತ್ತ ಹೇಗೆ ಬಿಡಿಸಲಿ
ಕೂಡಿಸಿ ಕಳೆದು ಗುಣಿಸಿ ಭಾಗಿಸಿದೆ
ಒಟ್ಟು ಮೊತ್ತವ ಸೇರಿ ಶೂನ್ಯವಾಗಿ
ಶೂನ್ಯವೆ ಸತ್ತುಹೋಗಿದೆ
ಮನದಲಿ ಸಾವಿರ ಮಾತಿದೆ ಹೇಳಲಾಗದೆ ಅಳಸಲಾಗಿದೆ
ಹೃದಯ ಭಾರವಾದಂತಿದೆ
||ಯಾರು ಯಾರು ಹೆಂಗಾರು ಬದುಕಿ ಹೋಗಲಿ
ಈಗ ನೀನು ಇರದೆ ನಾನು ಬದುಕಲಾರೆನು
ನೀನು ಇರದ ಮನೆಯ ದೀಪ ಬೆಳಗದಾಗಿದೆ
ಜಗದ ಯಾವ ಹೆಣ್ಣು ನನಗೆ ಬೇಡವಾಗಿದೆ
ನೀನು ಸಿಗದ ನೋವು ನಾನು ಹೇಗೆ ಮರೆಯಲಿ
ಮರೆಯೊ ಮುನ್ನ ನನಗೆ ಹೆವಿ ಲವ್ವು ಆಗಿದೆ
ಇದ್ಯಾವ ರೀತಿ ವಿಸ್ಮಯನ ಹೇಗೆ ಹೇಳಲಿ
ನಿನ್ನ ನೋಡಿ ನಾನು ಈ ಹಾಡು ಬರೆದೆನು||
ಯಾರು ಯಾರು ಹೆಂಗಾರು ಬದುಕಿ ಹೋಗಲಿ
ಈಗ ನೀನು ಇರದೆ ನಾನು ಬದುಕಲಾರೆನು
ನೀನು ಇರದ ಮನೆಯ ದೀಪ ಬೆಳಗದಾಗಿದೆ
ಜಗದ ಯಾವ ಹೆಣ್ಣು ನನಗೆ ಬೇಡವಾಗಿದೆ
ಯಾರು ಯಾರು ಹೆಂಗಾರು ಬದುಕಿ ಹೋಗಲಿ
ಈಗ ನೀನು ಇರದೆ ನಾನು ಬದುಕಲಾರೆನು
ನೀನು ಇರದ ಮನೆಯ ದೀಪ ಬೆಳಗದಾಗಿದೆ
ಜಗದ ಯಾವ ಹೆಣ್ಣು ನನಗೆ ಬೇಡವಾಗಿದೆ
ನೀನು ಸಿಗದ ನೋವು ನಾನು ಹೇಗೆ ಮರೆಯಲಿ
ಮರೆಯೊ ಮುನ್ನ ನನಗೆ ಹೆವಿ ಲವ್ವು ಆಗಿದೆ
ಇದ್ಯಾವ ರೀತಿ ವಿಸ್ಮಯನ ಹೇಗೆ ಹೇಳಲಿ
ನಿನ್ನ ನೋಡಿ ನಾನು ಈ ಹಾಡು ಬರೆದೆನು
ನಿನ್ನ ನೋಡಿದ ಒಟ್ಟು ಮೊತ್ತ ಹೇಗೆ ಬಿಡಿಸಲಿ
ಕೂಡಿಸಿ ಕಳೆದು ಗುಣಿಸಿ ಭಾಗಿಸಿದೆ
ಒಟ್ಟು ಮೊತ್ತವ ಸೇರಿ ಶೂನ್ಯವಾಗಿ
ಶೂನ್ಯವೆ ಸತ್ತುಹೋಗಿದೆ
ಮನದಲಿ ಸಾವಿರ ಮಾತಿದೆ ಹೇಳಲಾಗದೆ ಅಳಸಲಾಗಿದೆ
ಹೃದಯ ಭಾರವಾದಂತಿದೆ
||ಯಾರು ಯಾರು ಹೆಂಗಾರು ಬದುಕಿ ಹೋಗಲಿ
ಈಗ ನೀನು ಇರದೆ ನಾನು ಬದುಕಲಾರೆನು
ನೀನು ಇರದ ಮನೆಯ ದೀಪ ಬೆಳಗದಾಗಿದೆ
ಜಗದ ಯಾವ ಹೆಣ್ಣು ನನಗೆ ಬೇಡವಾಗಿದೆ
ನೀನು ಸಿಗದ ನೋವು ನಾನು ಹೇಗೆ ಮರೆಯಲಿ
ಮರೆಯೊ ಮುನ್ನ ನನಗೆ ಹೆವಿ ಲವ್ವು ಆಗಿದೆ
ಇದ್ಯಾವ ರೀತಿ ವಿಸ್ಮಯನ ಹೇಗೆ ಹೇಳಲಿ
ನಿನ್ನ ನೋಡಿ ನಾನು ಈ ಹಾಡು ಬರೆದೆನು||
Yaru Yaru song lyrics from Kannada Movie Karmugilu starring Madhavashiva, Chaithra Sunkada,, Lyrics penned bySung by Joel Sakkari, Music Composed by Joel Sakri, film is Directed by Madhavashiva and film is released on 2018