ನೀನು ಇರದೆ ದಾರಿ ಇರದ ಊರಿಗೆ ದೊರೆಯಾದೆನು
ಅವಳು ಇರದ ನೆನಪು ನೆನೆದು ಹೇಗೆ ಬದುಕಲಿ ಕಾಣೆನು
ದಾರಿ ಇರದ ಊರಿಗೋಗುವ ಮುನ್ನ ನೀ ನನಗೆ
ಮರಳಿ ಬರುವೆ ಎಂದು ಹೇಳದೆ ಹೋದೆ ನೀನು ಮಣ್ಣಿಗೆ
ನ್ಯಾಯವಿರದ ಪ್ರಶ್ನೆಗಳಿಗೆ ಉತ್ತರ ನೀಡು ದೇವರೆ
ನೀನು ಕಂಡರೆ ನಿನಗು ನೋವಿನ ಶಾಪವಿರಲಿ ಜೊತೆಯಲಿ
ಸಾವೆ ಒಂದು ಬಾರಿ ನನ್ನೆದುರು ಬಂದು ನೋಡು
ಭಯವೆ ಇರದ ನಿನಗೆ ಬರಿತೀನಿ ಭಯದ ಹಾಡು
ಕೋಟಿ ಕೋಟಿ ಕಣ್ಗಳ ನಡು ಕಾಣದ ದೇವರಿಗು
ನಾನು ಕಂಡ ದೇವತೆಯ ಕಂಗಳೆ ನೀ ಬೇಡಿದೆ
ಅದೇನೆ ಆದರು ನೀನೆ ಬೇಕು ಜೊತೆಯಲಿ
ಅದೇನೆ ಆದರು ನೀನೆ ಬೇಕು ಜೊತೆಯಲಿ
ದುಃಖ ನೀಡದ ಗೆಳತಿ ಅವಳು ಹೇಗೆ ನಾನು ಬದುಕಲಿ
ಬದುಕೊ ಮುನ್ನವೆ ಬದುಕಲಾರದೆ ಸಾವು ನೀಡಿ ಹೋದಳು
ಮಸಣದ ಹೂವು ಮಳೆಗಾಳಿಗೆ ಸಿಲುಕಿದೆ
ಅವಳು ಇರದ ನೋವು ಕನಸ್ಸೊಳಗು ಕಾಡಿದೆ
ವೀಣೆ ವಾಣಿಯ ಸ್ವರದ ಜೊತೆಗೆ ನನ್ನ ಸೇರಲು ಬಂದಳು
ಸೇರೊ ಮುನ್ನವೆ ಸೇರಲಾಗದೆ ಎತ್ತ ಕಡೆಗೆ ನಡೆದಳು
ಎತ್ತ ಕಡೆಗೆ ನಡೆದಳು
ಎತ್ತ ಕಡೆಗೆ ನಡೆದಳು
ಎತ್ತ ಕಡೆಗೆ ನಡೆದಳು
ಎತ್ತ ಕಡೆಗೆ ನಡೆದಳು
||ನೀನು ಇರದೆ ದಾರಿ ಇರದ ಊರಿಗೆ ದೊರೆಯಾದೆನು
ಅವಳು ಇರದ ನೆನಪು ನೆನೆದು ಹೇಗೆ ಬದುಕಲಿ ಕಾಣೆನು
ನೀನು ಇರದೆ ದಾರಿ ಇರದ ಊರಿಗೆ ದೊರೆಯಾದೆನು
ಅವಳು ಇರದ ನೆನಪು ನೆನೆದು ಹೇಗೆ ಬದುಕಲಿ ಕಾಣೆನು||
ನೀನು ಇರದೆ ದಾರಿ ಇರದ ಊರಿಗೆ ದೊರೆಯಾದೆನು
ಅವಳು ಇರದ ನೆನಪು ನೆನೆದು ಹೇಗೆ ಬದುಕಲಿ ಕಾಣೆನು
ದಾರಿ ಇರದ ಊರಿಗೋಗುವ ಮುನ್ನ ನೀ ನನಗೆ
ಮರಳಿ ಬರುವೆ ಎಂದು ಹೇಳದೆ ಹೋದೆ ನೀನು ಮಣ್ಣಿಗೆ
ನ್ಯಾಯವಿರದ ಪ್ರಶ್ನೆಗಳಿಗೆ ಉತ್ತರ ನೀಡು ದೇವರೆ
ನೀನು ಕಂಡರೆ ನಿನಗು ನೋವಿನ ಶಾಪವಿರಲಿ ಜೊತೆಯಲಿ
ಸಾವೆ ಒಂದು ಬಾರಿ ನನ್ನೆದುರು ಬಂದು ನೋಡು
ಭಯವೆ ಇರದ ನಿನಗೆ ಬರಿತೀನಿ ಭಯದ ಹಾಡು
ಕೋಟಿ ಕೋಟಿ ಕಣ್ಗಳ ನಡು ಕಾಣದ ದೇವರಿಗು
ನಾನು ಕಂಡ ದೇವತೆಯ ಕಂಗಳೆ ನೀ ಬೇಡಿದೆ
ಅದೇನೆ ಆದರು ನೀನೆ ಬೇಕು ಜೊತೆಯಲಿ
ಅದೇನೆ ಆದರು ನೀನೆ ಬೇಕು ಜೊತೆಯಲಿ
ದುಃಖ ನೀಡದ ಗೆಳತಿ ಅವಳು ಹೇಗೆ ನಾನು ಬದುಕಲಿ
ಬದುಕೊ ಮುನ್ನವೆ ಬದುಕಲಾರದೆ ಸಾವು ನೀಡಿ ಹೋದಳು
ಮಸಣದ ಹೂವು ಮಳೆಗಾಳಿಗೆ ಸಿಲುಕಿದೆ
ಅವಳು ಇರದ ನೋವು ಕನಸ್ಸೊಳಗು ಕಾಡಿದೆ
ವೀಣೆ ವಾಣಿಯ ಸ್ವರದ ಜೊತೆಗೆ ನನ್ನ ಸೇರಲು ಬಂದಳು
ಸೇರೊ ಮುನ್ನವೆ ಸೇರಲಾಗದೆ ಎತ್ತ ಕಡೆಗೆ ನಡೆದಳು
ಎತ್ತ ಕಡೆಗೆ ನಡೆದಳು
ಎತ್ತ ಕಡೆಗೆ ನಡೆದಳು
ಎತ್ತ ಕಡೆಗೆ ನಡೆದಳು
ಎತ್ತ ಕಡೆಗೆ ನಡೆದಳು
||ನೀನು ಇರದೆ ದಾರಿ ಇರದ ಊರಿಗೆ ದೊರೆಯಾದೆನು
ಅವಳು ಇರದ ನೆನಪು ನೆನೆದು ಹೇಗೆ ಬದುಕಲಿ ಕಾಣೆನು
ನೀನು ಇರದೆ ದಾರಿ ಇರದ ಊರಿಗೆ ದೊರೆಯಾದೆನು
ಅವಳು ಇರದ ನೆನಪು ನೆನೆದು ಹೇಗೆ ಬದುಕಲಿ ಕಾಣೆನು||
Neenu Iraada song lyrics from Kannada Movie Karmugilu starring Madhavashiva, Chaithra Sunkada,, Lyrics penned bySung by Amit Chougule, Music Composed by Joel Sakri, film is Directed by Madhavashiva and film is released on 2018