ಕಾರ್ಮುಗಿಲೇ ಕಾರ್ಮುಗಿಲೇ ಕಳಚಿತು ನಿನ್ನ ಬಾನಿನ ಬಂಧ
ಕಾರ್ಮುಗಿಲೇ ಕಾರ್ಮುಗಿಲೇ ಹನಿಯಾಗಿ ನೀ ಧರೆ ಸೋಕುವ ಮುನ್ನ
ಸೇರುತಿಹೆ ನೀ ಕಡಲತೀರವ ಕಣ್ಣಿನ ಭಾವದ ಭಾವನೆಗೆ
ಕಣ್ಣೀರಿನ ನೆನಪಿನ ಚಿಲುಮೆಗಳು
ಹೃದಯದ ಕನಸ್ಸಿನ ನೆನಪಿಗೆ ಹಣೆಬರಹದ ಕುರುಹಿನ ಕಾರಂಜಿಗಳು

ದೇಹದ ಹೃದಯವ ಕೊಲೆಯಾಗಿದೆ ಆದರು ಅವಳ ಹೆಸರಿನ ಉಸಿರಾಟವಿದೆ
ಆ ಉಸಿರಿನ ಬಿಸಿಉಸಿರಲೆ ಅವಳ ನೆನಪಿನ ತಂಗಾಳಿ ಬೀಸುತ್ತಿದೆ
ಪ್ರೀತಿ ಸಾಯುವ ಮುನ್ನವೆ ನೆನಪಿನ ಚಿತ್ತಾರದ ಪೀಠಿಕೆ
ಪ್ರೀತಿ ಹುಟ್ಟುವ ಮುನ್ನವೆ ಮಸಣದ ಗೋರಿಯ ಕಟ್ಟುವೆ
||ಕಾರ್ಮುಗಿಲೇ ಕಾರ್ಮುಗಿಲೇ ಕಳಚಿತು ನಿನ್ನ ಬಾನಿನ ಬಂಧ

ಸೇರುತಿಹೆ ನೀ ಕಡಲತೀರವ ||

Kaarmugile Kaarmugile-male song lyrics from Kannada Movie Karmugilu starring Madhavashiva, Chaithra Sunkada,, Lyrics penned bySung by Sujendra Kulkarni, Music Composed by Joel Sakri, film is Directed by Madhavashiva and film is released on 2018