ಕಾರ್ಮುಗಿಲೇ ಕಾರ್ಮುಗಿಲೇ
ಮೋಡದ ಮರೆಯ ಮನವನು ತ್ಯಜಿಸಬೇಕಿದೆ ಹನಿಗಳು
ತಬ್ಬಲಿ ಇಬ್ಬನಿಗಳ ಜೊತೆ ಸೇರಲಿ ತೆರೆಗಳು
ಮಳೆ ಮಣ್ಣ ವಾಸನೆ ನೆನೆದು ಗೆಳೆಯನ ನೆನಪಿನ ಕಂಪನ
ಅವನಿಡದ ಮುತ್ತನು ನೆನೆದು ನಲಿದಾಡಿದೆ ಈ ಮನ
ಇನಿಯನ ನೆನಪು ನೆನೆಯುವ ಮುನ್ನ ಸೇರಲಿ ಹೃದಯವು
ನಿದಿರೆಯ ಕನಸ್ಸಿನೊಳಗಡೆ ಅವನೆ ನಗುವಿನ ನರ್ತನ
ಅವನಿರದ ಸಂಜೆಯ ನೆನೆದು ಅಳುತಿದೆ ಈ ನನ್ನ ಮನವು
ಅವನ ತೋಳ ಅಪ್ಪುಗೆ ನೆನೆದು ನಡುಗುತ್ತಿದೆ ನನ್ನ ಹೃದಯ
ಅವನಿರದ ಸಂಜೆಯ ನೆನೆದು ಅಳುತಿದೆ ಈ ನನ್ನ ಮನವು
ಅವನ ತೋಳ ಅಪ್ಪುಗೆ ನೆನೆದು ನಡುಗುತ್ತಿದೆ ನನ್ನ ಹೃದಯ
ನೆನಪುಗಳು ಮಾಸುವ ಮುನ್ನ ಸೇರಲಿ ಮನಸ್ಸುಗಳು
||ಕಾರ್ಮುಗಿಲೇ ಕಾರ್ಮುಗಿಲೇ
ಮೋಡದ ಮರೆಯ ಮನವನು ತ್ಯಜಿಸಬೇಕಿದೆ ಹನಿಗಳು
ತಬ್ಬಲಿ ಇಬ್ಬನಿಗಳ ಜೊತೆ ಸೇರಲಿ ತೆರೆಗಳು
ಮಳೆ ಮಣ್ಣ ವಾಸನೆ ನೆನೆದು ಗೆಳೆಯನ ನೆನಪಿನ ಕಂಪನ
ಅವನಿಡದ ಮುತ್ತನು ನೆನೆದು ನಲಿದಾಡಿದೆ ಈ ಮನ
ಇನಿಯನ ನೆನಪು ನೆನೆಯುವ ಮುನ್ನ ಸೇರಲಿ ಹೃದಯವು
ನಿದಿರೆಯ ಕನಸ್ಸಿನೊಳಗಡೆ ಅವನೆ ನಗುವಿನ ನರ್ತನ||