Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನಗಾಗೇ...  ಕಾದಿದ್ದೆ.. 
ನಿನಗಾಗೇ ಕಾದಿದ್ದೆ
ಊರೆಲ್ಲಾ ಹುಡುಕಾಡಿದೆ
ನೆನಪಲಿ ನಾ ನೊಂದೆ
ವಿರಹದಿ ನಾ ಬೆಂದೆ
ನೆನಪಲಿ ನಾ ನೊಂದೆ 
ಅಂತೂ ನಿನ್ನ ನಾ ಕಂಡೆ
 
ಅರೇ ನಿನಗಾಗೇ...ಹೊಯ್  ಕಾದಿದ್ದೆ
ನಿನಗಾಗೇ... ಕಾದಿದ್ದೆ 
ನಾ ಹೇಳೋ ನುಡಿಯೊಂದಿದೆ
ನೆನಪಿನ ಮಾತೇಕೆ
ವಿರಹದ ನೋವೇಕೆ
ನೆನಪಿನ ಮಾತೇಕೆ
ವಿರಹದ ನೋವೇಕೆ
ನಾನು ಎಂದೂ ನಿನ್ನಲ್ಲೇ...ಹೊಯ್
 
ಇನ್ನೊಮ್ಮೆ ಹೀಗೆ ನೀ ನನ್ನಿಂದ
ದೂರ ಹೋದಾಗ ಈ ಜೀವ ನಿಲ್ಲದು
ಇನ್ನೊಮ್ಮೆ ಹೀಗೆ ನೀ ನನ್ನಿಂದ
ದೂರ ಹೋದಾಗ ಈ ಜೀವ ನಿಲ್ಲದು
ನನ್ನಾಣೆ ಇನ್ನೂ ಬಿಡಲಾರೆ ನಿನ್ನ
ನನ್ನಾಣೆ ಇನ್ನೂ ಬಿಡಲಾರೆ ನಿನ್ನ
ಚೆನ್ನ ನೀನೇ ನನ್ನ ಪ್ರಾಣ
 
|| ಅರೇರೆರೇ ನಿನಗಾಗೇ... ಕಾದಿದ್ದೆ 
ನಾ ಹೇಳೋ ನುಡಿಯೊಂದಿದೆ
ನೆನಪಿನ ಮಾತೇಕೆ ವಿರಹದ ನೋವೇಕೆ
ನೆನಪಿನ ಮಾತೇಕೆ ವಿರಹದ ನೋವೇಕೆ
ನಾನು ಎಂದೂ ನಿನ್ನಲ್ಲೇ... ಆಹಾಹಾಹಾ...||
 
ಒಂದಾದ ವೇಳೆ ಈ ನೋವೇನು
ಹೇಳೇ ಬಂಗಾರಿ ನೀ ನನ್ನ ಉಸಿರು
ಒಂದಾದ ವೇಳೆ ಈ ನೋವೇನು
ಹೇಳೇ ಬಂಗಾರಿ ನೀ ನನ್ನ ಉಸಿರು
ಬಾಳೆಲ್ಲ ಇನ್ನೂ ಸಂತೋಷವನ್ನೇ
ಬಾಳೆಲ್ಲ ಇನ್ನೂ ಸಂತೋಷವನ್ನೇ
ತರುವೆ ಚಿನ್ನ ನಂಬು ನನ್ನ
 
|| ಹೊಯ್ ನಿನಗಾಗೇ ಕಾದಿದ್ದೆ
ಊರೆಲ್ಲಾ ಹುಡುಕಾಡಿದೆ
ನೆನಪಲಿ ನಾ ನೊಂದು (ರರರ)
ವಿರಹದಿ ನಾ ಬೆಂದು (ಅರೆರೆರೆರೇ)
ನೆನಪಲಿ ನಾ ನೊಂದೆ (ರರರ)
ವಿರಹದಿ ನಾ ಬೆಂದೆ (ಅರೆರೆರೆರೇ) 
ಅಂತೂ ನಿನ್ನ ನಾ ಕಂಡೆ….||

ನಿನಗಾಗೇ...  ಕಾದಿದ್ದೆ.. 
ನಿನಗಾಗೇ ಕಾದಿದ್ದೆ
ಊರೆಲ್ಲಾ ಹುಡುಕಾಡಿದೆ
ನೆನಪಲಿ ನಾ ನೊಂದೆ
ವಿರಹದಿ ನಾ ಬೆಂದೆ
ನೆನಪಲಿ ನಾ ನೊಂದೆ 
ಅಂತೂ ನಿನ್ನ ನಾ ಕಂಡೆ
 
ಅರೇ ನಿನಗಾಗೇ...ಹೊಯ್  ಕಾದಿದ್ದೆ
ನಿನಗಾಗೇ... ಕಾದಿದ್ದೆ 
ನಾ ಹೇಳೋ ನುಡಿಯೊಂದಿದೆ
ನೆನಪಿನ ಮಾತೇಕೆ
ವಿರಹದ ನೋವೇಕೆ
ನೆನಪಿನ ಮಾತೇಕೆ
ವಿರಹದ ನೋವೇಕೆ
ನಾನು ಎಂದೂ ನಿನ್ನಲ್ಲೇ...ಹೊಯ್
 
ಇನ್ನೊಮ್ಮೆ ಹೀಗೆ ನೀ ನನ್ನಿಂದ
ದೂರ ಹೋದಾಗ ಈ ಜೀವ ನಿಲ್ಲದು
ಇನ್ನೊಮ್ಮೆ ಹೀಗೆ ನೀ ನನ್ನಿಂದ
ದೂರ ಹೋದಾಗ ಈ ಜೀವ ನಿಲ್ಲದು
ನನ್ನಾಣೆ ಇನ್ನೂ ಬಿಡಲಾರೆ ನಿನ್ನ
ನನ್ನಾಣೆ ಇನ್ನೂ ಬಿಡಲಾರೆ ನಿನ್ನ
ಚೆನ್ನ ನೀನೇ ನನ್ನ ಪ್ರಾಣ
 
|| ಅರೇರೆರೇ ನಿನಗಾಗೇ... ಕಾದಿದ್ದೆ 
ನಾ ಹೇಳೋ ನುಡಿಯೊಂದಿದೆ
ನೆನಪಿನ ಮಾತೇಕೆ ವಿರಹದ ನೋವೇಕೆ
ನೆನಪಿನ ಮಾತೇಕೆ ವಿರಹದ ನೋವೇಕೆ
ನಾನು ಎಂದೂ ನಿನ್ನಲ್ಲೇ... ಆಹಾಹಾಹಾ...||
 
ಒಂದಾದ ವೇಳೆ ಈ ನೋವೇನು
ಹೇಳೇ ಬಂಗಾರಿ ನೀ ನನ್ನ ಉಸಿರು
ಒಂದಾದ ವೇಳೆ ಈ ನೋವೇನು
ಹೇಳೇ ಬಂಗಾರಿ ನೀ ನನ್ನ ಉಸಿರು
ಬಾಳೆಲ್ಲ ಇನ್ನೂ ಸಂತೋಷವನ್ನೇ
ಬಾಳೆಲ್ಲ ಇನ್ನೂ ಸಂತೋಷವನ್ನೇ
ತರುವೆ ಚಿನ್ನ ನಂಬು ನನ್ನ
 
|| ಹೊಯ್ ನಿನಗಾಗೇ ಕಾದಿದ್ದೆ
ಊರೆಲ್ಲಾ ಹುಡುಕಾಡಿದೆ
ನೆನಪಲಿ ನಾ ನೊಂದು (ರರರ)
ವಿರಹದಿ ನಾ ಬೆಂದು (ಅರೆರೆರೆರೇ)
ನೆನಪಲಿ ನಾ ನೊಂದೆ (ರರರ)
ವಿರಹದಿ ನಾ ಬೆಂದೆ (ಅರೆರೆರೆರೇ) 
ಅಂತೂ ನಿನ್ನ ನಾ ಕಂಡೆ….||

Ninagaagi Kaadidde song lyrics from Kannada Movie Karmika Kallanalla starring Vishnuvardhan, Shankarnag, Dwarakish, Lyrics penned by Chi Udayashankar Sung by S P Balasubrahmanyam, Bangalore Latha, Music Composed by G K Venkatesh, film is Directed by K S R Das and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ