ಲಾಲಲಾ... ಲಾಲಲಾ ಲಾಲಲಾ
ಲಾಲಲ ಲಾಲ
ಅಣ್ಣಾ.. ಅಣ್ಣಾ..
ಆ ದೇವಾ ಮೇಲಿಂದ ಬರಲಿ
ನನ ಕೇಳೊಂದು ವರ ನೀನು ಎನಲಿ
ಏನನೂ ನಾನು ಬೇಡುವುದಿಲ್ಲ
ಏನನೂ ನಾನು ಬೇಡುವುದಿಲ್ಲ
ನನ್ನಾಸೆ ಪೂರೈಸಲು
ಈ ದೇವರಂಥ ಅಣ್ಣ ಇಲ್ಲವೇ
ಸ್ವಾಮಿ ದಯಮಾಡು
ಎಂದು ಹೇಳುವೇ... ಅಣ್ಣಾ...
ಮಳೆಯಾದರೇನು ಉರಿ ಬಿಸಿಲಾದರೇನು
ನೆರಳಾಗಿ ನೀನಿಲ್ಲವೇ
ಆನಂದವನ್ನು ಈ ಬಾಳಲ್ಲಿ ನೀನು
ನನಗಿಂದು ತರಲಿಲ್ಲವೇ...
ಪ್ರೀತಿಯಾ ಹಿತ ಹಿತ ಸ್ನೇಹದ ಸುಖ ಸುಖ
ಬದುಕಲಿ ತಂದೆ ಹರುಷವ ಕಂಡೆ
ಬಾಳೊಂದು ಹಾಡಾಗಿದೆ
ಆಹಾ... ನೋಡೆಂಥ ಸೊಗಸಾಗಿದೆ..
ನೋಡೆಂಥ ಸೊಗಸಾಗಿದೆ... ಅಣ್ಣಾ..
ಆಕಾಶದಿಂದ ಆ ರವಿ ದೂರವಾಗಿ
ಇರಲಾರ ಎಂದೆಂದಿಗೂ
ಕನಸಲ್ಲೂ ಕೂಡ ನಾ ನಿನ್ನನು
ಅಗಲಿ ಇರಲಾರೆ ನನ್ನಾಣೆಗೂ
ತಾಯಿಯ ಸವಿ ನುಡಿ
ತಂದೆಯ ನಡೆನುಡಿ
ನಿನ್ನಲ್ಲಿ ಕಂಡೆ ಅಚ್ಚರಿಗೊಂಡೇ
ಊರೆಲ್ಲಾ ಬೆರಗಾಗಿದೆ
ಈ ನಮ್ಮ ಅನುಬಂಧಕೆ
ಈ ನಮ್ಮ ಸಂತೋಷಕೆ ..
|| ಅಣ್ಣಾ .. ತಮ್ಮಾ…ಆ ಆ ಆ…..
ಆ ದೇವಾ ಮೇಲಿಂದ ಬರಲಿ
ನನ ಕೇಳೊಂದು ವರ ನೀನು ಎನಲಿ
ಏನನೂ ನಾನು ಬೇಡುವುದಿಲ್ಲ
ನನ್ನಾಸೆ ಪೂರೈಸಲು
ಈ ದೇವರಂಥ ಅಣ್ಣಾ ಇಲ್ಲವೇ
ಸ್ವಾಮಿ ದಯಮಾಡು ಎಂದು ಹೇಳುವೇ...
ಅಣ್ಣಾ... ತಮ್ಮಾ ...||
ಲಾಲಲಾ... ಲಾಲಲಾ ಲಾಲಲಾ
ಲಾಲಲ ಲಾಲ
ಅಣ್ಣಾ.. ಅಣ್ಣಾ..
ಆ ದೇವಾ ಮೇಲಿಂದ ಬರಲಿ
ನನ ಕೇಳೊಂದು ವರ ನೀನು ಎನಲಿ
ಏನನೂ ನಾನು ಬೇಡುವುದಿಲ್ಲ
ಏನನೂ ನಾನು ಬೇಡುವುದಿಲ್ಲ
ನನ್ನಾಸೆ ಪೂರೈಸಲು
ಈ ದೇವರಂಥ ಅಣ್ಣ ಇಲ್ಲವೇ
ಸ್ವಾಮಿ ದಯಮಾಡು
ಎಂದು ಹೇಳುವೇ... ಅಣ್ಣಾ...
ಮಳೆಯಾದರೇನು ಉರಿ ಬಿಸಿಲಾದರೇನು
ನೆರಳಾಗಿ ನೀನಿಲ್ಲವೇ
ಆನಂದವನ್ನು ಈ ಬಾಳಲ್ಲಿ ನೀನು
ನನಗಿಂದು ತರಲಿಲ್ಲವೇ...
ಪ್ರೀತಿಯಾ ಹಿತ ಹಿತ ಸ್ನೇಹದ ಸುಖ ಸುಖ
ಬದುಕಲಿ ತಂದೆ ಹರುಷವ ಕಂಡೆ
ಬಾಳೊಂದು ಹಾಡಾಗಿದೆ
ಆಹಾ... ನೋಡೆಂಥ ಸೊಗಸಾಗಿದೆ..
ನೋಡೆಂಥ ಸೊಗಸಾಗಿದೆ... ಅಣ್ಣಾ..
ಆಕಾಶದಿಂದ ಆ ರವಿ ದೂರವಾಗಿ
ಇರಲಾರ ಎಂದೆಂದಿಗೂ
ಕನಸಲ್ಲೂ ಕೂಡ ನಾ ನಿನ್ನನು
ಅಗಲಿ ಇರಲಾರೆ ನನ್ನಾಣೆಗೂ
ತಾಯಿಯ ಸವಿ ನುಡಿ
ತಂದೆಯ ನಡೆನುಡಿ
ನಿನ್ನಲ್ಲಿ ಕಂಡೆ ಅಚ್ಚರಿಗೊಂಡೇ
ಊರೆಲ್ಲಾ ಬೆರಗಾಗಿದೆ
ಈ ನಮ್ಮ ಅನುಬಂಧಕೆ
ಈ ನಮ್ಮ ಸಂತೋಷಕೆ ..
|| ಅಣ್ಣಾ .. ತಮ್ಮಾ…ಆ ಆ ಆ…..
ಆ ದೇವಾ ಮೇಲಿಂದ ಬರಲಿ
ನನ ಕೇಳೊಂದು ವರ ನೀನು ಎನಲಿ
ಏನನೂ ನಾನು ಬೇಡುವುದಿಲ್ಲ
ನನ್ನಾಸೆ ಪೂರೈಸಲು
ಈ ದೇವರಂಥ ಅಣ್ಣಾ ಇಲ್ಲವೇ
ಸ್ವಾಮಿ ದಯಮಾಡು ಎಂದು ಹೇಳುವೇ...
ಅಣ್ಣಾ... ತಮ್ಮಾ ...||
Anna Anna song lyrics from Kannada Movie Karmika Kallanalla starring Vishnuvardhan, Shankarnag, Dwarakish, Lyrics penned by Chi Udayashankar Sung by S P Balasubrahmanyam, Ramesh, Music Composed by G K Venkatesh, film is Directed by K S R Das and film is released on 1982