Entha Bhagya Thandiruve Lyrics

ಎಂಥಾ ಭಾಗ್ಯ ತಂದಿರುವೇ Lyrics

in Karmika Kallanalla

in ಕಾರ್ಮಿಕ ಕಳ್ಳನಲ್ಲ

LYRIC

Song Details Page after Lyrice

ಆಆಆ... ಆಆಆ...
ಲಲ್ಲಲಲ  ಲಲ್ಲಲಲ ಆಆಆ...
ಎಂಥ ಭಾಗ್ಯ ತಂದಿರುವೆ
ಆನಂದ ತಂದು ತುಂಬಿರುವೆ
ಬಾಳಲ್ಲಿ ಬೆಳಕನ್ನು ಮೂಡಿದೆ
ಬಳಿ ನೀನಿರೆ ನಗುತಲಿ ದಿನವೂ
ಹೂವಾಗುತಾ ಅರಳಿರೆ ಮನವು
ಇನ್ನೇಕೇ ಸ್ವರ್ಗವೂ... 
ಇನ್ನೇಕೇ ಸ್ವರ್ಗವೂ...
ಆಆಆ... ಆಆಆ... ಆಆಆ... ಆಆಆ...
 
ಆಆಆ... ಆಆಆ...      
ಆಆಆ... ಆಆಆ...
 
ಹಣ್ಣಾಗಿ ಹೊನ್ನಾಗಿ ಬದುಕಲ್ಲಿ ನನಗೆ
ಕಣ್ಣಾಗಿ ನೀ ಒಲಿದು ಬಂದೆ
ನಿನ್ನಾಸೆಯೆಲ್ಲಾ ಒಂದಾದ ಹಾಗೆ
ನಾ ಕಂಡ ಕನಸು ನಿಜವಾದ ಹಾಗೆ
ಒಲಿದೇ... ನೀನು ....  ಒಲಿದೇ... ನೀನು ....
ಆಆಆ... ಆಆಆ..
 
|| ಎಂಥ ಭಾಗ್ಯ ತಂದಿರುವೆ
ಆನಂದ ತಂದು ತುಂಬಿರುವೆ
ಬಾಳಲ್ಲಿ ಬೆಳಕನ್ನು ಮೂಡಿದೆ
ಬಳಿ ನೀನಿರೆ ನಗುತಲಿ ದಿನವೂ
ಹೂವಾಗುತಾ ಅರಳಿರೆ ಮನವು
ಇನ್ನೇಕೇ ಸ್ವರ್ಗವೂ... 
ಇನ್ನೇಕೇ ಸ್ವರ್ಗವೂ...||
 
ಆಆಆ... ಆಆಆ... ಆಆಆ... ಆಆಆ...
 
ಆಆಆ... ಆಆಆ...      
ಆಆಆ... ಆಆಆ...
ಆಆಆ..ಆಆಆ...  ಆಆಆ...
 
ಹಾಲಂತೆ ಹೂವಂತೆ ಸುಧೆಯಂತೆ ಇರುವ
ಮನಸ್ಸನ್ನು ನಿನ್ನಲ್ಲಿ ಕಂಡೆ
ಬೆಳದಿಂಗಳೊಂದು ಹೆಣ್ಣಾದ  ಹಾಗೆ
ಸಂಗೀತ ಅವಳ ನುಡಿಯಾದ ಹಾಗೆ
ಕಂಡೇ ... ನಿನ್ನ ...  ಕಂಡೇ ... ನಿನ್ನ ...
ಆಆಆಅ... ಆಆಆಅ..
 
|| ಎಂಥ ಭಾಗ್ಯ ತಂದಿರುವೆ
ಆನಂದ ತಂದು ತುಂಬಿರುವೆ
ಬಾಳಲ್ಲಿ ಬೆಳಕನ್ನು ಮೂಡಿದೆ
ಬಳಿ ನೀನಿರೆ ನಗುತಲಿ ದಿನವೂ
ಹೂವಾಗುತಾ ಅರಳಿರೆ ಮನವು
ಇನ್ನೇಕೇ ಸ್ವರ್ಗವೂ... 
ಇನ್ನೇಕೇ ಸ್ವರ್ಗವೂ...||
ಆಆಆ... ಆಆಆ... ಆಆಆ... ಆಆಆ...

ಆಆಆ... ಆಆಆ...
ಲಲ್ಲಲಲ  ಲಲ್ಲಲಲ ಆಆಆ...
ಎಂಥ ಭಾಗ್ಯ ತಂದಿರುವೆ
ಆನಂದ ತಂದು ತುಂಬಿರುವೆ
ಬಾಳಲ್ಲಿ ಬೆಳಕನ್ನು ಮೂಡಿದೆ
ಬಳಿ ನೀನಿರೆ ನಗುತಲಿ ದಿನವೂ
ಹೂವಾಗುತಾ ಅರಳಿರೆ ಮನವು
ಇನ್ನೇಕೇ ಸ್ವರ್ಗವೂ... 
ಇನ್ನೇಕೇ ಸ್ವರ್ಗವೂ...
ಆಆಆ... ಆಆಆ... ಆಆಆ... ಆಆಆ...
 
ಆಆಆ... ಆಆಆ...      
ಆಆಆ... ಆಆಆ...
 
ಹಣ್ಣಾಗಿ ಹೊನ್ನಾಗಿ ಬದುಕಲ್ಲಿ ನನಗೆ
ಕಣ್ಣಾಗಿ ನೀ ಒಲಿದು ಬಂದೆ
ನಿನ್ನಾಸೆಯೆಲ್ಲಾ ಒಂದಾದ ಹಾಗೆ
ನಾ ಕಂಡ ಕನಸು ನಿಜವಾದ ಹಾಗೆ
ಒಲಿದೇ... ನೀನು ....  ಒಲಿದೇ... ನೀನು ....
ಆಆಆ... ಆಆಆ..
 
|| ಎಂಥ ಭಾಗ್ಯ ತಂದಿರುವೆ
ಆನಂದ ತಂದು ತುಂಬಿರುವೆ
ಬಾಳಲ್ಲಿ ಬೆಳಕನ್ನು ಮೂಡಿದೆ
ಬಳಿ ನೀನಿರೆ ನಗುತಲಿ ದಿನವೂ
ಹೂವಾಗುತಾ ಅರಳಿರೆ ಮನವು
ಇನ್ನೇಕೇ ಸ್ವರ್ಗವೂ... 
ಇನ್ನೇಕೇ ಸ್ವರ್ಗವೂ...||
 
ಆಆಆ... ಆಆಆ... ಆಆಆ... ಆಆಆ...
 
ಆಆಆ... ಆಆಆ...      
ಆಆಆ... ಆಆಆ...
ಆಆಆ..ಆಆಆ...  ಆಆಆ...
 
ಹಾಲಂತೆ ಹೂವಂತೆ ಸುಧೆಯಂತೆ ಇರುವ
ಮನಸ್ಸನ್ನು ನಿನ್ನಲ್ಲಿ ಕಂಡೆ
ಬೆಳದಿಂಗಳೊಂದು ಹೆಣ್ಣಾದ  ಹಾಗೆ
ಸಂಗೀತ ಅವಳ ನುಡಿಯಾದ ಹಾಗೆ
ಕಂಡೇ ... ನಿನ್ನ ...  ಕಂಡೇ ... ನಿನ್ನ ...
ಆಆಆಅ... ಆಆಆಅ..
 
|| ಎಂಥ ಭಾಗ್ಯ ತಂದಿರುವೆ
ಆನಂದ ತಂದು ತುಂಬಿರುವೆ
ಬಾಳಲ್ಲಿ ಬೆಳಕನ್ನು ಮೂಡಿದೆ
ಬಳಿ ನೀನಿರೆ ನಗುತಲಿ ದಿನವೂ
ಹೂವಾಗುತಾ ಅರಳಿರೆ ಮನವು
ಇನ್ನೇಕೇ ಸ್ವರ್ಗವೂ... 
ಇನ್ನೇಕೇ ಸ್ವರ್ಗವೂ...||
ಆಆಆ... ಆಆಆ... ಆಆಆ... ಆಆಆ...

Entha Bhagya Thandiruve song lyrics from Kannada Movie Karmika Kallanalla starring Vishnuvardhan, Shankarnag, Dwarakish, Lyrics penned by Chi Udayashankar Sung by Vani Jairam, Maheshwar, Music Composed by G K Venkatesh, film is Directed by K S R Das and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ