Hogorella Hogali Lyrics

in Karmika Kallanalla

LYRIC

ಹೋಗೋರೆಲ್ಲ ಹೋಗಲಿ ದೂರ ದೂರ
ಯಾರನು ನಾನು ಕೂಗುವುದಿಲ್ಲ ಹತ್ತಿರ... ಹ್ಹಾ..
ಹೋಗೋರೆಲ್ಲ ಹೋಗಲಿ ದೂರ ದೂರ
ಯಾರನು ನಾನು ಕೂಗುವುದಿಲ್ಲ ಹತ್ತಿರ
ಯಾರನು ನಂಬಿ ನಾ ಹುಟ್ಟಿಲ್ಲ
ಯಾರಿಗೂ ನಾನು ಹೆದರೋದಿಲ್ಲ ಹೋಗೋ .....
ಹೋಗೋ ಹೋಗೋ ಹೋಗೋ ಹೋಗೋ
 
|| ಹೋಗೋರೆಲ್ಲ ಹೋಗಲಿ
ದೂರ ದೂರಾ.... ಆಹ್ಹಹಾ…||
 
ಪ್ರೀತಿ ಪ್ರೇಮ ಅನ್ನೋದೆಲ್ಲ ಮಾತಲ್ಲಿ
(ಲಾ ಲಾ ಲಾ ಲಾ )
ನ್ಯಾಯ ನೀತಿ ಅನ್ನೋ ಪದವು ಕಥೆಯಲ್ಲಿ
ಹೇ.ಹ್ಹಹ್ಹಹ್ಹಾ (ತುತ್ತುತ್ತಾರೋ ತುತ್ತುತ್ತಾರೋ)
... ಪ್ರೀತಿ ಪ್ರೇಮ ಅನ್ನೋದೆಲ್ಲ ಮಾತಲ್ಲಿ
ಹಾ  ನ್ಯಾಯ ನೀತಿ ಅನ್ನೋ ಪದವು ಕಥೆಯಲ್ಲಿ
ಕಾಲವು ಮುನಿದಾಗಲೇ ನೆರಳು ಹಾವಂತೆ
ಸ್ನೇಹವು ಹರಿದಂತೆಯೇ ಇನ್ನು ಕೈ ಬಿಡು ಚಿಂತೆ
ಡೋಂಟ್ ಕೇರ್ ಕೇರ್ ಕೇರ್ ಕೇರ್ ಕೇರ್
 
|| ಹೋಗೋರೆಲ್ಲ ಹೋಗಲಿ ದೂರ ದೂರಾ...||
 
ರೀಬ ರಿಬಬ  ರಿಬಾಬ ಪಾ....
ರೀಬ ರೀಬ ಪಬ
ಪಬಪ ರೀಬ ಶಬರಿಬಾಪಾ...
ರೀಬ ರಬ ರಬ ರಬಪಾ
 
ತಕಧಿನ್..  ತಕಧಿನ್..  (ವ್ವವ್ವವ್ವಾ ವ್ವವ್ವ
ವ್ವಾ ವ್ವವ್ವವ್ವಾ ವ್ವವ್ವಾ ವ್ವವ್ವಾ ವ್ವವ್ವಾ )
 
ಮಮತೆ ಎಂಬ ಮಾತಿಗಿಂದು ಬೆಲೆ ಇಲ್ಲ
(ಲಾ ಲಾ ಲಾ ಲಾ )
ಆಸೆಯಿಂದ ಎಂದು ನಿನಗೆ ಸುಖವಿಲ್ಲಾ
ಇಲ್ಲಾ…ಹ ಹ ಹಾ…. (ತುತ್ತುತ್ತಾರೋ ತುತ್ತು)
... ಮಮತೆ ಎಂಬ ಮಾತಿಗಿಂದು ಬೆಲೆ ಇಲ್ಲ.. ಇಲ್ಲಾ 
ಆಸೆಯಿಂದ ಎಂದು ನಿನಗೆ ಸುಖವಿಲ್ಲಾ
ಅಣ್ಣನೋ ಇಲ್ಲ ತಮ್ಮನೋ ಯಾರಿಗೂ ಯಾರಿಲ್ಲ
ಬಾಳಿನ ಸತ್ಯವ ಕಲಿಯದೆ ವಿಧಿಯಿಲ್ಲ
ಡೋಂಟ್ ಕೇರ್ ಕೇರ್ ಕೇರ್ ಕೇರ್ ಕೇರ್
 
|| ಹೋಗೋರೆಲ್ಲ ಹೋಗಲಿ ದೂರ ದೂರ
ಯಾರನು ನಾನು ಕೂಗುವುದಿಲ್ಲ ಹತ್ತಿರ ಹಾ ಹಾ
ಯಾರನು ನಂಬಿ ನಾ ಹುಟ್ಟಿಲ್ಲ
ಯಾರಿಗೂ ನಾನು ಹೆದರೋದಿಲ್ಲ ಹೋಗೋ .........
ಹೋಗೋ ಹೋಗೋ ಹೋಗೋ ಹೋಗೋ….||

Hogorella Hogali song lyrics from Kannada Movie Karmika Kallanalla starring Vishnuvardhan, Shankarnag, Dwarakish, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by K S R Das and film is released on 1982