Thiliyaada Kolavu Lyrics

ತಿಳಿಯಾದ ಕೊಳವು Lyrics

in Kappu Kola

in ಕಪ್ಪು ಕೊಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಿಳಿಯಾದ ಕೊಳವು ಕಪ್ಪಾಗುದೇಕೆ
ಚೆಲುವಾದ ಮನವು ಮಬ್ಬಾಗುದೇಕೆ

|| ತಿಳಿಯಾದ ಕೊಳವು ಕಪ್ಪಾಗುದೇಕೆ
ಚೆಲುವಾದ ಮನವು ಮಬ್ಬಾಗುದೇಕೆ…||
 
ಇಂಪಿನ ಕೋಗಿಲೆ ಕಪ್ಪಲವೇನು 
ಚಂದದ ಕಾಡಿಗೆ ಕಪ್ಪಲ್ಲವೇನು 
ಇಂಪಿನ ಕೋಗಿಲೆ ಕಪ್ಪಲವೇನು 
ಚಂದದ ಕಾಡಿಗೆ ಕಪ್ಪಲ್ಲವೇನು 
ನುಣಿಪ ಲಿಂಗದು ಕಪ್ಪಲವೇನು 
ಹೊತ್ತೆಂದು ತಿಳಿವುದು ಕಪ್ಪಲವೇನು
 
|| ತಿಳಿಯಾದ ಕೊಳವು ಕಪ್ಪಾಗುದೇಕೆ…||
 
ಮಳೆಯ ಮೋಡವು ಕಪ್ಪಲವೇನು
ತಂಪಿನ ಇರುಳು ಕಪ್ಪಲವೇನು
ಮಳೆಯ ಮೋಡವು ಕಪ್ಪಲವೇನು
ತಂಪಿನ ಇರುಳು ಕಪ್ಪಲವೇನು
ದೃಷ್ಟಿಯ ತಿಲಕ ಕಪ್ಪಲವೇನು 
ಕಪ್ಪೆಂದು ತಿಳಿವುದು ತಪ್ಪಲ್ಲವೇನು 
 
|| ತಿಳಿಯಾದ ಕೊಳವು ಕಪ್ಪಾಗುದೇಕೆ…||

ಮೇರು ಗಿರಿಯು ಕಪ್ಪಲವೇನು
ಸುಂದರ ಕೇಶವು ಕಪ್ಪಲವೇನು
ಮೇರು ಗಿರಿಯು ಕಪ್ಪಲವೇನು
ಸುಂದರ ಕೇಶವು ಕಪ್ಪಲವೇನು
ನೋಡುವ ಕಣ್ಣು ಕಪ್ಪಲವೇನು 
ಕಪ್ಪೆಂದು ತಿಳಿವುದು ತಪ್ಪಲ್ಲವೇನು 
 
|| ತಿಳಿಯಾದ ಕೊಳವು ಕಪ್ಪಾಗುದೇಕೆ
ಚೆಲುವಾದ ಮನವು ಮಬ್ಬಾಗುದೇಕೆ
ಮಬ್ಬಾಗುದೇಕೆ……….||
 

ತಿಳಿಯಾದ ಕೊಳವು ಕಪ್ಪಾಗುದೇಕೆ
ಚೆಲುವಾದ ಮನವು ಮಬ್ಬಾಗುದೇಕೆ

|| ತಿಳಿಯಾದ ಕೊಳವು ಕಪ್ಪಾಗುದೇಕೆ
ಚೆಲುವಾದ ಮನವು ಮಬ್ಬಾಗುದೇಕೆ…||
 
ಇಂಪಿನ ಕೋಗಿಲೆ ಕಪ್ಪಲವೇನು 
ಚಂದದ ಕಾಡಿಗೆ ಕಪ್ಪಲ್ಲವೇನು 
ಇಂಪಿನ ಕೋಗಿಲೆ ಕಪ್ಪಲವೇನು 
ಚಂದದ ಕಾಡಿಗೆ ಕಪ್ಪಲ್ಲವೇನು 
ನುಣಿಪ ಲಿಂಗದು ಕಪ್ಪಲವೇನು 
ಹೊತ್ತೆಂದು ತಿಳಿವುದು ಕಪ್ಪಲವೇನು
 
|| ತಿಳಿಯಾದ ಕೊಳವು ಕಪ್ಪಾಗುದೇಕೆ…||
 
ಮಳೆಯ ಮೋಡವು ಕಪ್ಪಲವೇನು
ತಂಪಿನ ಇರುಳು ಕಪ್ಪಲವೇನು
ಮಳೆಯ ಮೋಡವು ಕಪ್ಪಲವೇನು
ತಂಪಿನ ಇರುಳು ಕಪ್ಪಲವೇನು
ದೃಷ್ಟಿಯ ತಿಲಕ ಕಪ್ಪಲವೇನು 
ಕಪ್ಪೆಂದು ತಿಳಿವುದು ತಪ್ಪಲ್ಲವೇನು 
 
|| ತಿಳಿಯಾದ ಕೊಳವು ಕಪ್ಪಾಗುದೇಕೆ…||

ಮೇರು ಗಿರಿಯು ಕಪ್ಪಲವೇನು
ಸುಂದರ ಕೇಶವು ಕಪ್ಪಲವೇನು
ಮೇರು ಗಿರಿಯು ಕಪ್ಪಲವೇನು
ಸುಂದರ ಕೇಶವು ಕಪ್ಪಲವೇನು
ನೋಡುವ ಕಣ್ಣು ಕಪ್ಪಲವೇನು 
ಕಪ್ಪೆಂದು ತಿಳಿವುದು ತಪ್ಪಲ್ಲವೇನು 
 
|| ತಿಳಿಯಾದ ಕೊಳವು ಕಪ್ಪಾಗುದೇಕೆ
ಚೆಲುವಾದ ಮನವು ಮಬ್ಬಾಗುದೇಕೆ
ಮಬ್ಬಾಗುದೇಕೆ……….||
 

Thiliyaada Kolavu song lyrics from Kannada Movie Kappu Kola starring Ashok, Jayamala, Manu, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by K Nagesh and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ