Bandalo Nammamma Lyrics

ಬಂದಾಳೋ ನಮ್ಮಮ್ಮ Lyrics

in Kappu Kola

in ಕಪ್ಪು ಕೊಳ

Video:
ಸಂಗೀತ ವೀಡಿಯೊ:

LYRIC

ಕೆಂಪೇಗೌಡನ ಕನಸಲ್ಲಿ.... ಬಂದು
ಕನ್ನಡಾಂಬೆಯ ಪ್ರತಿರೂಪದೊಳು ನಿಂದು
ನೀನಂದು ನೆಲೆಸಿದೆ
ಬೆಂದಕಾಳೂರೆಂಬ ಬೆಂಗಳೂರಲ್ಲಿ...
ಹೊಯ್ ಹೊಯ್ ಹೊಯ್

ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ
ತಂದಾಳೋ ಆನಂದ  ನಮ್ಮೂರಿಗೆ
ತಾಯಿ ಕೃಪೆಗಾಗಿ ಬಂದೆವು ನಾವಾಗಿ
ನಮ್ಮನ್ನು ಸಲಹಲೆಂದು ಬಂದಾ ನಮ್ಮಮ್ಮಾ

|| ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ ಹೋಯ್
ತಂದಾಳೋ ಆನಂದ  ನಮ್ಮೂರಿಗೆ ..ಒ ಒ ಒಯ್…||
 
ನಸುಮುನಿಸಿನಿಂದ ನಮ್ಮಮ್ಮ ಬಂದಾಳೊ
ಜಡಿಯದಿರಿ ಜಗದಾಂಬೆ ಇವಳು 
ಮಾರಿ ಹೆಮ್ಮಾರಿಯೆಲ್ಲ
ಕರುನಾಡರಾಳಿದ ಒಡೆಯರ ದೇವಿ 
ಚಾಮುಂಡಿ ತಾಯಿ ಈ ನಮ್ಮ ದೇವಿ 
 
ಅಡಿಯಿಟ್ಟು ಬರುತ್ತಾಳೆ ನಮ್ಮಮ್ಮ ದೇವಿ 
ಉಡಿಯಿಟ್ಟು ಬರುತ್ತಾಳೆ ಈ ನಮ್ಮ ದೇವಿ 
ಇಂಗೋಲ್ಲ ಕೊಟ್ಟವಳೇ ಈ ನಮ್ಮ ದೇವಿ 
ಇನಿಪುಗನ್ನಡದ ಚಾಮುಂಡಿ ತಾಯಿ 
 
|| ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ ಅರೆರೆರೆ
ತಂದಾಳೋ ಆನಂದ  ನಮ್ಮೂರಿಗೆ ..ಹ ಹಹ ಹಾ…||
 
ಕುಣಿಸೆ ಚಬ್ಬೆಯ ಹೊಡೆತವನೆ ತಂದು
ಎರ್ರೇಯ ಬಡಿತಕ್ಕೆ ಮೈಮರೆತು ನಿಂತು 
ಬೇತಾಳ ಭೂತಕ್ಕೆ ಗರಬಡಿಸಲೆಂದು
ಬಂದೆಯಾ ತಾಯಿ ಮನೆ ಮುಂದೆ ಇಂದು ಹೊಯ್

|| ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ
ತಂದಾಳೋ ಆನಂದ  ನಮ್ಮೂರಿಗೆ ..ಆ..ಆಹಾ…||
 
ಗಿರಿಜೆ ಮಾಯೆ ಲಕುಮಿ
ದೇವಿ ಮಾರಿ ಮೇರಿ ಗೌರಿಯಮ್ಮ
ತಾಯಿ ಎಲ್ಲಮ್ಮ ಮಾಯೆ ದುರ್ಗಮ್ಮ
ಎಲ್ಲವ್ವ ಹೊನ್ನಮ್ಮ ಎಲ್ಲ ನೀನಮ್ಮಾ
ಬಾಮ್ಮ.. ಬಳೆತಮ್ಮ.. ಅಣ್ಣಮ್ಮಾ
ಧರ್ಮದೇವತೆ ಅಣ್ಣಮ್ಮಾ.... 

|| ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ
ತಂದಾಳೋ ಆನಂದ ನಮ್ಮೂರಿಗೆ
(ಅಣ್ಣಮ್ಮಾ.... ಹೇ.ಹೇ..ಅಣ್ಣಮ್ಮಾ.
ಓಓಓಓಓ... ಅಣ್ಣಮ್ಮಾ.. )
ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ
ತಂದಾಳೋ ಆನಂದ ನಮ್ಮೂರಿಗೆ
ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ
ತಂದಾಳೋ ಆನಂದ ನಮ್ಮೂರಿಗೆ
ಹೊಯ್ ಹೊಯ್ ಹೊಯ್….||

ಕೆಂಪೇಗೌಡನ ಕನಸಲ್ಲಿ.... ಬಂದು
ಕನ್ನಡಾಂಬೆಯ ಪ್ರತಿರೂಪದೊಳು ನಿಂದು
ನೀನಂದು ನೆಲೆಸಿದೆ
ಬೆಂದಕಾಳೂರೆಂಬ ಬೆಂಗಳೂರಲ್ಲಿ...
ಹೊಯ್ ಹೊಯ್ ಹೊಯ್

ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ
ತಂದಾಳೋ ಆನಂದ  ನಮ್ಮೂರಿಗೆ
ತಾಯಿ ಕೃಪೆಗಾಗಿ ಬಂದೆವು ನಾವಾಗಿ
ನಮ್ಮನ್ನು ಸಲಹಲೆಂದು ಬಂದಾ ನಮ್ಮಮ್ಮಾ

|| ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ ಹೋಯ್
ತಂದಾಳೋ ಆನಂದ  ನಮ್ಮೂರಿಗೆ ..ಒ ಒ ಒಯ್…||
 
ನಸುಮುನಿಸಿನಿಂದ ನಮ್ಮಮ್ಮ ಬಂದಾಳೊ
ಜಡಿಯದಿರಿ ಜಗದಾಂಬೆ ಇವಳು 
ಮಾರಿ ಹೆಮ್ಮಾರಿಯೆಲ್ಲ
ಕರುನಾಡರಾಳಿದ ಒಡೆಯರ ದೇವಿ 
ಚಾಮುಂಡಿ ತಾಯಿ ಈ ನಮ್ಮ ದೇವಿ 
 
ಅಡಿಯಿಟ್ಟು ಬರುತ್ತಾಳೆ ನಮ್ಮಮ್ಮ ದೇವಿ 
ಉಡಿಯಿಟ್ಟು ಬರುತ್ತಾಳೆ ಈ ನಮ್ಮ ದೇವಿ 
ಇಂಗೋಲ್ಲ ಕೊಟ್ಟವಳೇ ಈ ನಮ್ಮ ದೇವಿ 
ಇನಿಪುಗನ್ನಡದ ಚಾಮುಂಡಿ ತಾಯಿ 
 
|| ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ ಅರೆರೆರೆ
ತಂದಾಳೋ ಆನಂದ  ನಮ್ಮೂರಿಗೆ ..ಹ ಹಹ ಹಾ…||
 
ಕುಣಿಸೆ ಚಬ್ಬೆಯ ಹೊಡೆತವನೆ ತಂದು
ಎರ್ರೇಯ ಬಡಿತಕ್ಕೆ ಮೈಮರೆತು ನಿಂತು 
ಬೇತಾಳ ಭೂತಕ್ಕೆ ಗರಬಡಿಸಲೆಂದು
ಬಂದೆಯಾ ತಾಯಿ ಮನೆ ಮುಂದೆ ಇಂದು ಹೊಯ್

|| ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ
ತಂದಾಳೋ ಆನಂದ  ನಮ್ಮೂರಿಗೆ ..ಆ..ಆಹಾ…||
 
ಗಿರಿಜೆ ಮಾಯೆ ಲಕುಮಿ
ದೇವಿ ಮಾರಿ ಮೇರಿ ಗೌರಿಯಮ್ಮ
ತಾಯಿ ಎಲ್ಲಮ್ಮ ಮಾಯೆ ದುರ್ಗಮ್ಮ
ಎಲ್ಲವ್ವ ಹೊನ್ನಮ್ಮ ಎಲ್ಲ ನೀನಮ್ಮಾ
ಬಾಮ್ಮ.. ಬಳೆತಮ್ಮ.. ಅಣ್ಣಮ್ಮಾ
ಧರ್ಮದೇವತೆ ಅಣ್ಣಮ್ಮಾ.... 

|| ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ
ತಂದಾಳೋ ಆನಂದ ನಮ್ಮೂರಿಗೆ
(ಅಣ್ಣಮ್ಮಾ.... ಹೇ.ಹೇ..ಅಣ್ಣಮ್ಮಾ.
ಓಓಓಓಓ... ಅಣ್ಣಮ್ಮಾ.. )
ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ
ತಂದಾಳೋ ಆನಂದ ನಮ್ಮೂರಿಗೆ
ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೆ
ತಂದಾಳೋ ಆನಂದ ನಮ್ಮೂರಿಗೆ
ಹೊಯ್ ಹೊಯ್ ಹೊಯ್….||

Bandalo Nammamma song lyrics from Kannada Movie Kappu Kola starring Ashok, Jayamala, Manu, Lyrics penned by Gurupriya Sung by S P Balasubrahmanyam, Music Composed by Vijaya Bhaskar, film is Directed by K Nagesh and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ