Kalidasa Thappu Maadida Lyrics

ಕಾಳಿದಾಸ ತಪ್ಪು ಮಾಡಿದ Lyrics

in Kappu Kola

in ಕಪ್ಪು ಕೊಳ

LYRIC

ಕಾಳಿದಾಸ ತಪ್ಪು ಮಾಡಿದ
ಹೆಣ್ಣನ್ನು ಹೂವಿಗೆ ಹೋಲಿಸಿದ 
ಸುರಿವ ಮಳೆಯಲೂ ಸುಡುವ ಕೆಂಡವ
ಆರಿಸೋ ಬಗೆಯ ಅರೆಯದೆ ಹೋದ
 
|| ಕಾಳಿದಾಸ ತಪ್ಪು ಮಾಡಿದ
ಹೆಣ್ಣನ್ನು ಹೂವಿಗೆ ಹೋಲಿಸಿದ…|| 
 
ಶೀತಲ ಚಂದ್ರಿಕೆ ಸುಡುವುದು
ತರವಲ್ಲಾ ಆಆಆ.... 
ತಾವರೇ ಮೊಗದಲಿ ಸಿಡುಕಿದು ಸರಿಯಲ್ಲಾ 
ಶೀತಲ ಚಂದ್ರಿಕೆ ಸುಡುವುದು
ತರವಲ್ಲಾ ಆಆಆ.... 
ತಾವರೇ ಮೊಗದಲಿ ಸಿಡುಕಿದು ಸರಿಯಲ್ಲಾ 
ಬೆಂಕಿ ತಂದಿತು ಹೊನ್ನಿಗೆ ಮೆರವು 
ಕೋಪ ನೀಡಿತು ಕೆನ್ನೆಗೆ ಸೊಬಗು 
ಪ್ರೇಮಧಾರೆ ಎರೆಯುವೆ ಬಾರೇ 
 
|| ಕಾಳಿದಾಸ ತಪ್ಪು ಮಾಡಿದ
ಹೆಣ್ಣನ್ನು ಹೂವಿಗೆ ಹೋಲಿಸಿದ…|| 
 
ಚೆಲುವಿಗೆ ಮೌನದ ತೊಡಿಗೆಯು ಏಕಂತೆ 
ಕಿರುನಗೆ ತಿಂಗಳು ಹಾಲನು ಕರೆದಂತೆ 
ಚೆಲುವಿಗೆ ಮೌನದ ತೊಡಿಗೆಯು ಏಕಂತೆ 
ಕಿರುನಗೆ ತಿಂಗಳು ಹಾಲನು ಕರೆದಂತೆ 
ನೋಟ ನಾಟಿತು ಮಿಂಚಲು ಬಂದು 
ರಾಗ ಮೀಟಿತು ಮನದಲಿ ಇಂದು 
ನೀನು ನಕ್ಕರೆ ಬಾಳಿದು ಜೇನು 
 
|| ಕಾಳಿದಾಸ ತಪ್ಪು ಮಾಡಿದ
ಹೆಣ್ಣನ್ನು ಹೂವಿಗೆ ಹೋಲಿಸಿದ 
ಸುರಿವ ಮಳೆಯಲೂ ಸುಡುವ ಕೆಂಡವ
ಆರಿಸೋ ಬಗೆಯ ಅರೆಯದೆ ಹೋದ
 
ಕಾಳಿದಾಸ ತಪ್ಪು ಮಾಡಿದ
ಹೆಣ್ಣನ್ನು ಹೂವಿಗೆ ಹೋಲಿಸಿದ….|| 

ಕಾಳಿದಾಸ ತಪ್ಪು ಮಾಡಿದ
ಹೆಣ್ಣನ್ನು ಹೂವಿಗೆ ಹೋಲಿಸಿದ 
ಸುರಿವ ಮಳೆಯಲೂ ಸುಡುವ ಕೆಂಡವ
ಆರಿಸೋ ಬಗೆಯ ಅರೆಯದೆ ಹೋದ
 
|| ಕಾಳಿದಾಸ ತಪ್ಪು ಮಾಡಿದ
ಹೆಣ್ಣನ್ನು ಹೂವಿಗೆ ಹೋಲಿಸಿದ…|| 
 
ಶೀತಲ ಚಂದ್ರಿಕೆ ಸುಡುವುದು
ತರವಲ್ಲಾ ಆಆಆ.... 
ತಾವರೇ ಮೊಗದಲಿ ಸಿಡುಕಿದು ಸರಿಯಲ್ಲಾ 
ಶೀತಲ ಚಂದ್ರಿಕೆ ಸುಡುವುದು
ತರವಲ್ಲಾ ಆಆಆ.... 
ತಾವರೇ ಮೊಗದಲಿ ಸಿಡುಕಿದು ಸರಿಯಲ್ಲಾ 
ಬೆಂಕಿ ತಂದಿತು ಹೊನ್ನಿಗೆ ಮೆರವು 
ಕೋಪ ನೀಡಿತು ಕೆನ್ನೆಗೆ ಸೊಬಗು 
ಪ್ರೇಮಧಾರೆ ಎರೆಯುವೆ ಬಾರೇ 
 
|| ಕಾಳಿದಾಸ ತಪ್ಪು ಮಾಡಿದ
ಹೆಣ್ಣನ್ನು ಹೂವಿಗೆ ಹೋಲಿಸಿದ…|| 
 
ಚೆಲುವಿಗೆ ಮೌನದ ತೊಡಿಗೆಯು ಏಕಂತೆ 
ಕಿರುನಗೆ ತಿಂಗಳು ಹಾಲನು ಕರೆದಂತೆ 
ಚೆಲುವಿಗೆ ಮೌನದ ತೊಡಿಗೆಯು ಏಕಂತೆ 
ಕಿರುನಗೆ ತಿಂಗಳು ಹಾಲನು ಕರೆದಂತೆ 
ನೋಟ ನಾಟಿತು ಮಿಂಚಲು ಬಂದು 
ರಾಗ ಮೀಟಿತು ಮನದಲಿ ಇಂದು 
ನೀನು ನಕ್ಕರೆ ಬಾಳಿದು ಜೇನು 
 
|| ಕಾಳಿದಾಸ ತಪ್ಪು ಮಾಡಿದ
ಹೆಣ್ಣನ್ನು ಹೂವಿಗೆ ಹೋಲಿಸಿದ 
ಸುರಿವ ಮಳೆಯಲೂ ಸುಡುವ ಕೆಂಡವ
ಆರಿಸೋ ಬಗೆಯ ಅರೆಯದೆ ಹೋದ
 
ಕಾಳಿದಾಸ ತಪ್ಪು ಮಾಡಿದ
ಹೆಣ್ಣನ್ನು ಹೂವಿಗೆ ಹೋಲಿಸಿದ….|| 

Kalidasa Thappu Maadida song lyrics from Kannada Movie Kappu Kola starring Ashok, Jayamala, Manu, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by K Nagesh and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ