Nanna Ninna Parichaya Lyrics

ನನ್ನ ನಿನ್ನ ಪರಿಚಯ Lyrics

in Kappu Kola

in ಕಪ್ಪು ಕೊಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ನನ್ನ ನಿನ್ನ ಪರಿಚಯ         
ಗಂಡು : ಹೊಸದು
ಹೆಣ್ಣು : ಎದೆಯ ಬಡಿತ ತಾಳವು 
ಗಂಡು : ಹೊಸದು

ಹೆಣ್ಣು : ನನ್ನ ನಿನ್ನ ಪರಿಚಯ ಹೊಸದು
             ಹೊಸದು ಹೊಸದು ಹೊಸದು
                ಎದೆಯ ಬಡಿತ ತಾಳವು ಹೊಸದು
                ಹೊಸದು ಹೊಸದು ಹೊಸದು

|| ಗಂಡು : ನನ್ನ ನಿನ್ನ ಪರಿಚಯ ಹೊಸದು
               ಹೊಸದು ಹೊಸದು ಹೊಸದು…||

ಗಂಡು : ಕಣ್ಣು ನುಡಿದ ಮಾತಿದು ಹೊಸದು
                ಮುಡಿದ ಮಲ್ಲಿಗೆ ಪರಿಮಳ ಹೊಸದು
                ಕಣ್ಣು ನುಡಿದ ಮಾತಿದು ಹೊಸದು
                ಮುಡಿದ ಮಲ್ಲಿಗೆ ಪರಿಮಳ ಹೊಸದು
ಹೆಣ್ಣು : ಚೈತ್ರವು ತಂದ ಹಸಿರಿದು ಹೊಸದು
                ಹರೆಯವು ತಂದ ಬಿಸಿಯಿದು ಹೊಸದು
 
|| ಗಂಡು : ನನ್ನ ನಿನ್ನ   
ಹೆಣ್ಣು : ನಿನ್ನ ನನ್ನ
ಗಂಡು : ಪರಿಚಯ ಹೊಸದು
               ಹೊಸದು ಹೊಸದು ಹೊಸದು…||
 
ಹೆಣ್ಣು : ಪ್ರೀತಿಯ ಹಾಡಿನ ಪಲ್ಲವಿ ಹೊಸದು
                ಹಾಡಿಗೆ ಧಾಟಿಯು ಅನುದಿನ ಹೊಸದು
                ಪ್ರೀತಿಯ ಹಾಡಿನ ಪಲ್ಲವಿ ಹೊಸದು
                ಹಾಡಿಗೆ ಧಾಟಿಯು ಅನುದಿನ ಹೊಸದು
ಗಂಡು : ಸಂಜೆಯ ರಂಗು ಕೆನ್ನೆಗೆ ಹೊಸದು
                ಒಲವಿನ ಗುಂಗು ಹೃದಯಕೆ ಹೊಸದು

|| ಹೆಣ್ಣು : ನನ್ನ ನಿನ್ನ   
ಗಂಡು : ನಿನ್ನ ನನ್ನ
ಹೆಣ್ಣು : ಪರಿಚಯ ಹೊಸದು
                ಹೊಸದು ಹೊಸದು ಹೊಸದು….||
 
ಗಂಡು : ಕೈಬಳೆ ನಾದದ ಕರೆಯಿದು ಹೊಸದು
                ನಡೆಯಲಿ ಕಂಡ ಬಳುಕಿದು ಹೊಸದು
                ಕೈ ಬಳೆ ನಾದದ ಕರೆಯಿದು ಹೊಸದು
                ನಡೆಯಲಿ ಕಂಡ ಬಳುಕಿದು ಹೊಸದು
ಹೆಣ್ಣು : ಗೆಳೆತನ ತಂದ ಕನಸಿದು ಹೊಸದು
                ಮಿಲನವು ನೀಡಿದ ಹರುಷವು ಹೊಸದು

|| ಗಂಡು : ನನ್ನ ನಿನ್ನ ಪರಿಚಯ ಹೊಸದು
                ಹೊಸದು ಹೊಸದು ಹೊಸದು
ಹೆಣ್ಣು : ಎದೆಯ ಬಡಿತದ ತಾಳವು  ಹೊಸದು
                ಹೊಸದು ಹೊಸದು ಹೊಸದು
ಗಂಡು : ನನ್ನ ನಿನ್ನ   
ಹೆಣ್ಣು : ನಿನ್ನ ನನ್ನ
ಇಬ್ಬರು  : ಪರಿಚಯ ಹೊಸದು
                   ಹೊಸದು ಹೊಸದು ಹೊಸದು…||

ಹೆಣ್ಣು : ನನ್ನ ನಿನ್ನ ಪರಿಚಯ         
ಗಂಡು : ಹೊಸದು
ಹೆಣ್ಣು : ಎದೆಯ ಬಡಿತ ತಾಳವು 
ಗಂಡು : ಹೊಸದು

ಹೆಣ್ಣು : ನನ್ನ ನಿನ್ನ ಪರಿಚಯ ಹೊಸದು
             ಹೊಸದು ಹೊಸದು ಹೊಸದು
                ಎದೆಯ ಬಡಿತ ತಾಳವು ಹೊಸದು
                ಹೊಸದು ಹೊಸದು ಹೊಸದು

|| ಗಂಡು : ನನ್ನ ನಿನ್ನ ಪರಿಚಯ ಹೊಸದು
               ಹೊಸದು ಹೊಸದು ಹೊಸದು…||

ಗಂಡು : ಕಣ್ಣು ನುಡಿದ ಮಾತಿದು ಹೊಸದು
                ಮುಡಿದ ಮಲ್ಲಿಗೆ ಪರಿಮಳ ಹೊಸದು
                ಕಣ್ಣು ನುಡಿದ ಮಾತಿದು ಹೊಸದು
                ಮುಡಿದ ಮಲ್ಲಿಗೆ ಪರಿಮಳ ಹೊಸದು
ಹೆಣ್ಣು : ಚೈತ್ರವು ತಂದ ಹಸಿರಿದು ಹೊಸದು
                ಹರೆಯವು ತಂದ ಬಿಸಿಯಿದು ಹೊಸದು
 
|| ಗಂಡು : ನನ್ನ ನಿನ್ನ   
ಹೆಣ್ಣು : ನಿನ್ನ ನನ್ನ
ಗಂಡು : ಪರಿಚಯ ಹೊಸದು
               ಹೊಸದು ಹೊಸದು ಹೊಸದು…||
 
ಹೆಣ್ಣು : ಪ್ರೀತಿಯ ಹಾಡಿನ ಪಲ್ಲವಿ ಹೊಸದು
                ಹಾಡಿಗೆ ಧಾಟಿಯು ಅನುದಿನ ಹೊಸದು
                ಪ್ರೀತಿಯ ಹಾಡಿನ ಪಲ್ಲವಿ ಹೊಸದು
                ಹಾಡಿಗೆ ಧಾಟಿಯು ಅನುದಿನ ಹೊಸದು
ಗಂಡು : ಸಂಜೆಯ ರಂಗು ಕೆನ್ನೆಗೆ ಹೊಸದು
                ಒಲವಿನ ಗುಂಗು ಹೃದಯಕೆ ಹೊಸದು

|| ಹೆಣ್ಣು : ನನ್ನ ನಿನ್ನ   
ಗಂಡು : ನಿನ್ನ ನನ್ನ
ಹೆಣ್ಣು : ಪರಿಚಯ ಹೊಸದು
                ಹೊಸದು ಹೊಸದು ಹೊಸದು….||
 
ಗಂಡು : ಕೈಬಳೆ ನಾದದ ಕರೆಯಿದು ಹೊಸದು
                ನಡೆಯಲಿ ಕಂಡ ಬಳುಕಿದು ಹೊಸದು
                ಕೈ ಬಳೆ ನಾದದ ಕರೆಯಿದು ಹೊಸದು
                ನಡೆಯಲಿ ಕಂಡ ಬಳುಕಿದು ಹೊಸದು
ಹೆಣ್ಣು : ಗೆಳೆತನ ತಂದ ಕನಸಿದು ಹೊಸದು
                ಮಿಲನವು ನೀಡಿದ ಹರುಷವು ಹೊಸದು

|| ಗಂಡು : ನನ್ನ ನಿನ್ನ ಪರಿಚಯ ಹೊಸದು
                ಹೊಸದು ಹೊಸದು ಹೊಸದು
ಹೆಣ್ಣು : ಎದೆಯ ಬಡಿತದ ತಾಳವು  ಹೊಸದು
                ಹೊಸದು ಹೊಸದು ಹೊಸದು
ಗಂಡು : ನನ್ನ ನಿನ್ನ   
ಹೆಣ್ಣು : ನಿನ್ನ ನನ್ನ
ಇಬ್ಬರು  : ಪರಿಚಯ ಹೊಸದು
                   ಹೊಸದು ಹೊಸದು ಹೊಸದು…||

Nanna Ninna Parichaya song lyrics from Kannada Movie Kappu Kola starring Ashok, Jayamala, Manu, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by K Nagesh and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ