ಗಂಡು : ಸುವ್ವಿ... ಸುವ್ವಿ...
ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ ಕಣ್ಣೇ ಕರೆಯೋಲೆ
ದುವ್ವಿ ದುವ್ವಿ ದುವ್ವಾಲೆ ಒಲವೇ ಉಯ್ಯಲೇ..
ಸುವ್ವಿ ಸುವ್ವಿ ಸುವ್ವಾಲೆ…
ಗಂಡು : ಕುಲಕಿ ಬಳುಕಿ ನಡೆಯೋಳೆ ಜಾಣೆ ಜೋಮಾಲೆ
ಕುಲಕಿ ಬಳುಕಿ ನಡೆಯೋಳೆ ಜಾಣೆ ಜೋಮಾಲೆ..
ನಿಲ್ಲೇ ಅಂಬಾಲೇ ಓ... ಓ... ಓ...
ಹೆಣ್ಣು : ಬಲ್ಲೆ ಬಲ್ಲೆ ನಾ ನಿನ್ನಾ ಕಣ್ಣ ಮುಚ್ಚಾಲೆ
ಬಲ್ಲೆ ಬಲ್ಲೆ ನಾ ನಿನ್ನಾ ಕಣ್ಣ ಮುಚ್ಚಾಲೆ
ಕಣ್ಣ ಮುಚ್ಚಾಲೇ... ಓ... ಓ... ಓ...
ಹೆಣ್ಣು : ಜೇನಿನಂಥ ಮಾತನಾಡಿ
ಓಟ ಆಮೇಲೆ ಓಟ ಆಮೇಲೆ
ಗಂಡು : ಕಣ್ಣಿನಾಣೆ ಓಡಲಾರೆ ನಂಬೆ ಹೊಂಬಾಳೆ
ನಂಬೆ ಹೊಂಬಾಳೆ... ಓ... ಓ... ಓ...
ಹೆಣ್ಣು : ಬಾಳ್ವೆ ಹೂಮಾಲೆ….
ಗಂಡು : ಅನುರಾಗದ ಸುವ್ವಾಲೆ ...
ಹೆಣ್ಣು : ಓ... ಓ... ಓ... ಓ ಓ ಓ…..
ಗಂಡು : ಓ... ಓ... ಓ... ಓ ಓ ಓ…..
ಹೆಣ್ಣು : ಮಾತು ಮನಸು ಹೊಮ್ಮಿದಂತೆ
ಹಾಡೋಣ ಜೋಲೆ... ಹಾಡೋಣ ಜೋಲೆ
ಗಂಡು : ಸೋತು ಗೆದ್ದು ಸೇರಿದಂತೆ
ಆಡೋಣ ಲೀಲೆ... ಆಡೋಣ ಲೀಲೆ
ಹೆಣ್ಣು : ಅದುವೇ ಹೊನ್ನಾಲೇ
ಗಂಡು : ಮನದಾಸೆಯ ಹೊಂಬಾಳೆ
ಹೆಣ್ಣು : ಓ... ಓ... ಓ... ಓ ಓ ಓ…..
ಗಂಡು : ಓ... ಓ... ಓ... ಓ ಓ ಓ…..
|| ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ ಕಣ್ಣೇ ಕರೆಯೋಲೆ
ಗಂಡು : ದುವ್ವಿ ದುವ್ವಿ ದುವ್ವಾಲೆ ಒಲವೇ ಉಯ್ಯಲೇ..
ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ
ಗಂಡು : ನಿಲ್ಲೆ ಅಂಬಾಲೇ
ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ
ಗಂಡು : ನಿಲ್ಲೆ ಅಂಬಾಲೇ….||
ಗಂಡು : ಸುವ್ವಿ... ಸುವ್ವಿ...
ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ ಕಣ್ಣೇ ಕರೆಯೋಲೆ
ದುವ್ವಿ ದುವ್ವಿ ದುವ್ವಾಲೆ ಒಲವೇ ಉಯ್ಯಲೇ..
ಸುವ್ವಿ ಸುವ್ವಿ ಸುವ್ವಾಲೆ…
ಗಂಡು : ಕುಲಕಿ ಬಳುಕಿ ನಡೆಯೋಳೆ ಜಾಣೆ ಜೋಮಾಲೆ
ಕುಲಕಿ ಬಳುಕಿ ನಡೆಯೋಳೆ ಜಾಣೆ ಜೋಮಾಲೆ..
ನಿಲ್ಲೇ ಅಂಬಾಲೇ ಓ... ಓ... ಓ...
ಹೆಣ್ಣು : ಬಲ್ಲೆ ಬಲ್ಲೆ ನಾ ನಿನ್ನಾ ಕಣ್ಣ ಮುಚ್ಚಾಲೆ
ಬಲ್ಲೆ ಬಲ್ಲೆ ನಾ ನಿನ್ನಾ ಕಣ್ಣ ಮುಚ್ಚಾಲೆ
ಕಣ್ಣ ಮುಚ್ಚಾಲೇ... ಓ... ಓ... ಓ...
ಹೆಣ್ಣು : ಜೇನಿನಂಥ ಮಾತನಾಡಿ
ಓಟ ಆಮೇಲೆ ಓಟ ಆಮೇಲೆ
ಗಂಡು : ಕಣ್ಣಿನಾಣೆ ಓಡಲಾರೆ ನಂಬೆ ಹೊಂಬಾಳೆ
ನಂಬೆ ಹೊಂಬಾಳೆ... ಓ... ಓ... ಓ...
ಹೆಣ್ಣು : ಬಾಳ್ವೆ ಹೂಮಾಲೆ….
ಗಂಡು : ಅನುರಾಗದ ಸುವ್ವಾಲೆ ...
ಹೆಣ್ಣು : ಓ... ಓ... ಓ... ಓ ಓ ಓ…..
ಗಂಡು : ಓ... ಓ... ಓ... ಓ ಓ ಓ…..
ಹೆಣ್ಣು : ಮಾತು ಮನಸು ಹೊಮ್ಮಿದಂತೆ
ಹಾಡೋಣ ಜೋಲೆ... ಹಾಡೋಣ ಜೋಲೆ
ಗಂಡು : ಸೋತು ಗೆದ್ದು ಸೇರಿದಂತೆ
ಆಡೋಣ ಲೀಲೆ... ಆಡೋಣ ಲೀಲೆ
ಹೆಣ್ಣು : ಅದುವೇ ಹೊನ್ನಾಲೇ
ಗಂಡು : ಮನದಾಸೆಯ ಹೊಂಬಾಳೆ
ಹೆಣ್ಣು : ಓ... ಓ... ಓ... ಓ ಓ ಓ…..
ಗಂಡು : ಓ... ಓ... ಓ... ಓ ಓ ಓ…..
|| ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ ಕಣ್ಣೇ ಕರೆಯೋಲೆ
ಗಂಡು : ದುವ್ವಿ ದುವ್ವಿ ದುವ್ವಾಲೆ ಒಲವೇ ಉಯ್ಯಲೇ..
ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ
ಗಂಡು : ನಿಲ್ಲೆ ಅಂಬಾಲೇ
ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ
ಗಂಡು : ನಿಲ್ಲೆ ಅಂಬಾಲೇ….||
Suvvi Suvvi Suvvale song lyrics from Kannada Movie Kanya Rathna starring Dr Rajkumar, Rajashankar, Balakrishna, Lyrics penned by Kanagal Prabhakar Shastry Sung by P B Srinivas, S Janaki, Music Composed by G K Venkatesh, film is Directed by J D Thotan and film is released on 1963