Manava Kadda Nannaya Cheluva Lyrics

ಮನವ ಕದ್ದ ನನ್ನಯ ಚೆಲುವ Lyrics

in Kanya Rathna

in ಕನ್ಯಾ ರತ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನವ ಕದ್ದ ನನ್ನಯ ಚೆಲುವ
ಮನಗೆ ಇಂದು ತಾನೆ ಬರುವ..
ಅವನ ಸಂಗದಿ ಬೆರೆಯುತ ಕುಣಿವೇ..
ನನ್ನ ನಾನೇ ಮರೆಯುತ ತಣಿವೇ..
 
|| ಮನವ ಕದ್ದ ನನ್ನಯ ಚೆಲುವ
ಮನಗೆ ಇಂದು ತಾನೆ ಬರುವ..
ಅವನ ಸಂಗದಿ ಬೆರೆಯುತ ಕುಣಿವೇ..
ನನ್ನ ನಾನೇ ಮರೆಯುತ ತಣಿವೇ..||
 
ದುಂಡು ಮಲ್ಲಿಗೆ ಹಾರವ ಹಾಕಿ
ಮುತ್ತಿನಾರತಿ ಬೆಳಗುತ ಸೋಕಿ
ದುಂಡು ಮಲ್ಲಿಗೆ ಹಾರವ ಹಾಕಿ
ಮುತ್ತಿನಾರತಿ ಬೆಳಗುತ ಸೋಕಿ
ಕೈಯ ಹಿಡಿದು ಕುಳಿತು
ಹೃದಯ ಗಾನ ಹಾಡುವೇ…..
ಹೃದಯ ಗಾನ ಹಾಡುವೇ..
 
|| ಮನವ ಕದ್ದ ನನ್ನಯ ಚೆಲುವ
ಮನಗೆ ಇಂದು ತಾನೆ ಬರುವ..
ಅವನ ಸಂಗದಿ ಬೆರೆಯುತ ಕುಣಿವೇ..
ನನ್ನ ನಾನೇ ಮರೆಯುತ ತಣಿವೇ..||
 
ನನ್ನ ರಾಜನು ಕೂಡುವನಿಲ್ಲಿ
ಒಂಟಿಯಾಗಿ ಓಡುವನೆಲ್ಲಿ
ನನ್ನ ರಾಜನು ಕೂಡುವನಿಲ್ಲಿ
ಒಂಟಿಯಾಗಿ ಓಡುವನೆಲ್ಲಿ
ನನ್ನ ಕೂಡಿ ಆಡುವನಿಲ್ಲಿ
ಹೇಗೂ ಅಂತೂ ಮಲಗುವನಿಲ್ಲಿ….
ಹೇಗೂ ಅಂತೂ ಮಲಗುವನಿಲ್ಲಿ
 
|| ಮನವ ಕದ್ದ ನನ್ನಯ ಚೆಲುವ
ಮನಗೆ ಇಂದು ತಾನೆ ಬರುವ..
ಅವನ ಸಂಗದಿ ಬೆರೆಯುತ ಕುಣಿವೇ..
ನನ್ನ ನಾನೇ ಮರೆಯುತ ತಣಿವೇ..
 
ಮನವ ಕದ್ದ ನನ್ನಯ ಚೆಲುವ
ಮನಗೆ ಇಂದು ತಾನೆ ಬರುವ..
ಅವನ ಸಂಗದಿ ಬೆರೆಯುತ ಕುಣಿವೇ..
ನನ್ನ ನಾನೇ ಮರೆಯುತ ತಣಿವೇ..||

ಮನವ ಕದ್ದ ನನ್ನಯ ಚೆಲುವ
ಮನಗೆ ಇಂದು ತಾನೆ ಬರುವ..
ಅವನ ಸಂಗದಿ ಬೆರೆಯುತ ಕುಣಿವೇ..
ನನ್ನ ನಾನೇ ಮರೆಯುತ ತಣಿವೇ..
 
|| ಮನವ ಕದ್ದ ನನ್ನಯ ಚೆಲುವ
ಮನಗೆ ಇಂದು ತಾನೆ ಬರುವ..
ಅವನ ಸಂಗದಿ ಬೆರೆಯುತ ಕುಣಿವೇ..
ನನ್ನ ನಾನೇ ಮರೆಯುತ ತಣಿವೇ..||
 
ದುಂಡು ಮಲ್ಲಿಗೆ ಹಾರವ ಹಾಕಿ
ಮುತ್ತಿನಾರತಿ ಬೆಳಗುತ ಸೋಕಿ
ದುಂಡು ಮಲ್ಲಿಗೆ ಹಾರವ ಹಾಕಿ
ಮುತ್ತಿನಾರತಿ ಬೆಳಗುತ ಸೋಕಿ
ಕೈಯ ಹಿಡಿದು ಕುಳಿತು
ಹೃದಯ ಗಾನ ಹಾಡುವೇ…..
ಹೃದಯ ಗಾನ ಹಾಡುವೇ..
 
|| ಮನವ ಕದ್ದ ನನ್ನಯ ಚೆಲುವ
ಮನಗೆ ಇಂದು ತಾನೆ ಬರುವ..
ಅವನ ಸಂಗದಿ ಬೆರೆಯುತ ಕುಣಿವೇ..
ನನ್ನ ನಾನೇ ಮರೆಯುತ ತಣಿವೇ..||
 
ನನ್ನ ರಾಜನು ಕೂಡುವನಿಲ್ಲಿ
ಒಂಟಿಯಾಗಿ ಓಡುವನೆಲ್ಲಿ
ನನ್ನ ರಾಜನು ಕೂಡುವನಿಲ್ಲಿ
ಒಂಟಿಯಾಗಿ ಓಡುವನೆಲ್ಲಿ
ನನ್ನ ಕೂಡಿ ಆಡುವನಿಲ್ಲಿ
ಹೇಗೂ ಅಂತೂ ಮಲಗುವನಿಲ್ಲಿ….
ಹೇಗೂ ಅಂತೂ ಮಲಗುವನಿಲ್ಲಿ
 
|| ಮನವ ಕದ್ದ ನನ್ನಯ ಚೆಲುವ
ಮನಗೆ ಇಂದು ತಾನೆ ಬರುವ..
ಅವನ ಸಂಗದಿ ಬೆರೆಯುತ ಕುಣಿವೇ..
ನನ್ನ ನಾನೇ ಮರೆಯುತ ತಣಿವೇ..
 
ಮನವ ಕದ್ದ ನನ್ನಯ ಚೆಲುವ
ಮನಗೆ ಇಂದು ತಾನೆ ಬರುವ..
ಅವನ ಸಂಗದಿ ಬೆರೆಯುತ ಕುಣಿವೇ..
ನನ್ನ ನಾನೇ ಮರೆಯುತ ತಣಿವೇ..||

Manava Kadda Nannaya Cheluva song lyrics from Kannada Movie Kanya Rathna starring Dr Rajkumar, Rajashankar, Balakrishna, Lyrics penned by Chi Sadashivaiah Sung by S Janaki, Music Composed by G K Venkatesh, film is Directed by J D Thotan and film is released on 1963

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ