Mysore Dasara Bombe Lyrics

ಮೈಸೂರ್ ದಸರ ಬೊಂಬೆ Lyrics

in Kanya Rathna

in ಕನ್ಯಾ ರತ್ನ

Video:
ಸಂಗೀತ ವೀಡಿಯೊ:

LYRIC

ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಓ.. ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಬೆಂಗಳೂರ ಪೇಟೆ ದಾಳಿಂಬೆ
ಆಹಾ ನೀನು ನನ್ನ ನಂಬೆ
ಒಹೋ.. ಬೆಂಗಳೂರ್ ‌ಆಹಾ..
ಬೆಂಗಳೂರ್ ಪೇಟೆ ದಾಳಿಂಬೆ
ಆಹಾ ನೀನು ನನ್ನ ನಂಬೆ
 
|| ಆಹಾ ಮೈಸೂರ್ ಓಹೋ ಮೈಸೂರ್
ಒಹೋ.. ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ…..||
 
ಸಾ..ಸರಿಗಮಪ..ಪ..ಪ..ಪ.. ಪ..
ಪ.. ಪ..ಬುಬ್ರರರರ..ಅಹ್ಹಹ್ಹ..ಅಹ್ಹಹ
 
ನಿನ್ನೆಯಿಂದ ಸುಂದರಿ
ಆಆಆ... ಓಓಓಓಓ
ನಿನ್ನೆಯಿಂದ ಸುಂದರಿ
ನಿನ್ನ ಕಂಡು ಕಣ್ಣುರಿ... ಓಯ್
ನಿನ್ನೆಯಿಂದ ಸುಂದರಿ
ನಿನ್ನ ಕಂಡು ಕಣ್ಣುರಿ...ಓಯ್ 
ಏಏಏಏಏಏಏಏಏ
ಹಾಡೇ.. ಹಾಡೇ.. ಕಿನ್ನರಿ ..
ನಿಸ .. ಸರಿಗಮಸರಿಗಮ ಪದನಿಸ
ಹಾಡೇ.. ಹಾಡೇ..ಕಿನ್ನರಿ
ಜೋಡಿ ತಾಳ ಕಂಜರಿ
 
|| ಅಹ.. ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಓ..ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಬೆಂಗಳೂರ್ ಪೇಟೆ ದಾಳಿಂಬೆ ‌
ಆಹಾ ನೀನು ನನ್ನ ನಂಬೆ
ಒಹೋ.. ಬೆಂಗಳೂರ್ ಒಹೋ .. ‌
ಬೆಂಗಳೂರ್ ಪೇಟೆ ದಾಳಿಂಬೆ ‌
ಆಹಾ ನೀನು ನನ್ನ ನಂಬೆ
ಓಹೋ..ಮೈಸೂರ್ ಆಹಾ ಮೈಸೂರ್
ಆಹಾ..ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ….||
           
ಆಆಆಅ.... ಆಆಆ... ಓಓಓಓಓಓಓ ಓಯ್
 
ನಿನ್ನ ನನ್ನ ಪ್ರೀತಿ ಲೈಲಾ ಮಜುನೂ....ರೀತಿ...
ನಿನ್ನ ನನ್ನ ಪ್ರೀತಿ ಆಹಾ ಲೈಲಾ ಮಜುನು ರೀತಿ...
ನಿನ್ನ ನನ್ನ ಪ್ರೀತಿ ಆಹಾ ಲೈಲಾ ಮಜುನು ರೀತಿ...
ನನ್ನ ನಿನ್ನ ಖ್ಯಾತಿ  ನೋಡೋರಿಗೆಲ್ಲ ನೀತಿ
ನನ್ನ ನಿನ್ನ ಖ್ಯಾತಿ  ನೋಡೋರಿಗೆಲ್ಲ ನೀತಿ
ಆಹಾ ನೋಡೋರಿಗೆಲ್ಲ ನೀತಿ
ನಾವೇ ರಾಧಾ ಕೃಷ್ಣರ ರೀತಿ ಬಾಳುವ ಬಾರೇ ಸಂಗಾತಿ
ನಾವೇ ರಾಧಾ ಕೃಷ್ಣರ ರೀತಿ ಬಾಳುವ ಬಾರೇ ಸಂಗಾತಿ
           
|| ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಓ.. ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಬೆಂಗಳೂರ ಪೇಟೆ ದಾಳಿಂಬೆ
ಆಹಾ ನೀನು ನನ್ನ ನಂಬೆ
ಒಹೋ.. ಬೆಂಗಳೂರ್ ‌ಆಹಾ..
ಬೆಂಗಳೂರ್ ಪೇಟೆ ದಾಳಿಂಬೆ
ಆಹಾ ನೀನು ನನ್ನ ನಂಬೆ
ಓಹೋ..ಮೈಸೂರ್ ಆಹಾ ಮೈಸೂರ್
ಆಹಾ..ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ….||

ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಓ.. ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಬೆಂಗಳೂರ ಪೇಟೆ ದಾಳಿಂಬೆ
ಆಹಾ ನೀನು ನನ್ನ ನಂಬೆ
ಒಹೋ.. ಬೆಂಗಳೂರ್ ‌ಆಹಾ..
ಬೆಂಗಳೂರ್ ಪೇಟೆ ದಾಳಿಂಬೆ
ಆಹಾ ನೀನು ನನ್ನ ನಂಬೆ
 
|| ಆಹಾ ಮೈಸೂರ್ ಓಹೋ ಮೈಸೂರ್
ಒಹೋ.. ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ…..||
 
ಸಾ..ಸರಿಗಮಪ..ಪ..ಪ..ಪ.. ಪ..
ಪ.. ಪ..ಬುಬ್ರರರರ..ಅಹ್ಹಹ್ಹ..ಅಹ್ಹಹ
 
ನಿನ್ನೆಯಿಂದ ಸುಂದರಿ
ಆಆಆ... ಓಓಓಓಓ
ನಿನ್ನೆಯಿಂದ ಸುಂದರಿ
ನಿನ್ನ ಕಂಡು ಕಣ್ಣುರಿ... ಓಯ್
ನಿನ್ನೆಯಿಂದ ಸುಂದರಿ
ನಿನ್ನ ಕಂಡು ಕಣ್ಣುರಿ...ಓಯ್ 
ಏಏಏಏಏಏಏಏಏ
ಹಾಡೇ.. ಹಾಡೇ.. ಕಿನ್ನರಿ ..
ನಿಸ .. ಸರಿಗಮಸರಿಗಮ ಪದನಿಸ
ಹಾಡೇ.. ಹಾಡೇ..ಕಿನ್ನರಿ
ಜೋಡಿ ತಾಳ ಕಂಜರಿ
 
|| ಅಹ.. ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಓ..ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಬೆಂಗಳೂರ್ ಪೇಟೆ ದಾಳಿಂಬೆ ‌
ಆಹಾ ನೀನು ನನ್ನ ನಂಬೆ
ಒಹೋ.. ಬೆಂಗಳೂರ್ ಒಹೋ .. ‌
ಬೆಂಗಳೂರ್ ಪೇಟೆ ದಾಳಿಂಬೆ ‌
ಆಹಾ ನೀನು ನನ್ನ ನಂಬೆ
ಓಹೋ..ಮೈಸೂರ್ ಆಹಾ ಮೈಸೂರ್
ಆಹಾ..ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ….||
           
ಆಆಆಅ.... ಆಆಆ... ಓಓಓಓಓಓಓ ಓಯ್
 
ನಿನ್ನ ನನ್ನ ಪ್ರೀತಿ ಲೈಲಾ ಮಜುನೂ....ರೀತಿ...
ನಿನ್ನ ನನ್ನ ಪ್ರೀತಿ ಆಹಾ ಲೈಲಾ ಮಜುನು ರೀತಿ...
ನಿನ್ನ ನನ್ನ ಪ್ರೀತಿ ಆಹಾ ಲೈಲಾ ಮಜುನು ರೀತಿ...
ನನ್ನ ನಿನ್ನ ಖ್ಯಾತಿ  ನೋಡೋರಿಗೆಲ್ಲ ನೀತಿ
ನನ್ನ ನಿನ್ನ ಖ್ಯಾತಿ  ನೋಡೋರಿಗೆಲ್ಲ ನೀತಿ
ಆಹಾ ನೋಡೋರಿಗೆಲ್ಲ ನೀತಿ
ನಾವೇ ರಾಧಾ ಕೃಷ್ಣರ ರೀತಿ ಬಾಳುವ ಬಾರೇ ಸಂಗಾತಿ
ನಾವೇ ರಾಧಾ ಕೃಷ್ಣರ ರೀತಿ ಬಾಳುವ ಬಾರೇ ಸಂಗಾತಿ
           
|| ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಓ.. ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ
ಬೆಂಗಳೂರ ಪೇಟೆ ದಾಳಿಂಬೆ
ಆಹಾ ನೀನು ನನ್ನ ನಂಬೆ
ಒಹೋ.. ಬೆಂಗಳೂರ್ ‌ಆಹಾ..
ಬೆಂಗಳೂರ್ ಪೇಟೆ ದಾಳಿಂಬೆ
ಆಹಾ ನೀನು ನನ್ನ ನಂಬೆ
ಓಹೋ..ಮೈಸೂರ್ ಆಹಾ ಮೈಸೂರ್
ಆಹಾ..ಮೈಸೂರ್ ದಸರ ಬೊಂಬೆ ‌
ಗೊಂಬೆ ನೀನೇ ನನ್ನ ರಂಭೆ….||

Mysore Dasara Bombe

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ