Elliharo Nalla Lyrics

ಎಲ್ಲಿಹರೋ ನಲ್ಲ Lyrics

in Kanya Rathna

in ಕನ್ಯಾ ರತ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್ಲಿಹರೋ ನಲ್ಲ
ಎಲ್ಲಿಹರೋ ನಲ್ಲ
ಕಾಣಿಸರೇ… ಏಕೋ…
ಕಾಣೇ ಕಾಣೇ…
ಎಲ್ಲಿಹರೋ ನಲ್ಲ...
 
ಇಲ್ಲಿರುವೇ ನಲ್ಲೇ
ಹುಡುಕುವೆಯೇ… ಏಕೆ
ನಿಲ್ಲೇ ನಿಲ್ಲೇ
ಇಲ್ಲಿರುವೇ ನಲ್ಲೇ….

ನನ್ನಲೇ ಮನಸೋತು
ಹೋದನು ತಾ ಮರೆತು
ನನ್ನಲೇ ಮನಸೋತು
ಹೋದನು ತಾ ಮರೆತು
ಹಿಂದೆಯೇ ಬರುತಿದ್ದ
ಅವರೇ ತಾವು
ಹಿಂದೆಯೇ ಬರುತಿದ್ದ
ಅವರೇ ತಾವು
ನಿಮಗೆ  ನಾಚಿಕೆಯು ಸರಿಯಲ್ಲ
ಮಾತಾಡಿ ನಲ್ಲಾ... ಆ... ಆ... ಆ...

ಕಂಡಾಗ ಸಿಡಿದಾಡಿ
ಮುಖವನೆ ಮರೆಮಾಡಿ
ಕಂಡಾಗ ಸಿಡಿದಾಡಿ
ಮುಖವನೆ ಮರೆಮಾಡಿ
ಮನದಲೇ ತಾನೊಲಿದ
ಅವಳೇ ನೀನು….
ಮನದಲೇ ತಾನೊಲಿದ
ಅವಳೇ ನೀನು….
ನನಗಾಗಿ ನೀನೊಲಿದ ಪರಿ ಏನು
ನೀ.. ಹೇಳೇ ನಲ್ಲೇ... ಆ... ಆ... ಆ..

|| ಮಾತಾಡಿ ನಲ್ಲಾ
ನೀ ಹೇಳೇ ನಲ್ಲೇ
ಆ ಆ ಆ …ಓ ಓ ಓ…
ಹ್ಂ ಹ್ಂ ಹ್ಂ ಹ್ಂ…||
 

ಎಲ್ಲಿಹರೋ ನಲ್ಲ
ಎಲ್ಲಿಹರೋ ನಲ್ಲ
ಕಾಣಿಸರೇ… ಏಕೋ…
ಕಾಣೇ ಕಾಣೇ…
ಎಲ್ಲಿಹರೋ ನಲ್ಲ...
 
ಇಲ್ಲಿರುವೇ ನಲ್ಲೇ
ಹುಡುಕುವೆಯೇ… ಏಕೆ
ನಿಲ್ಲೇ ನಿಲ್ಲೇ
ಇಲ್ಲಿರುವೇ ನಲ್ಲೇ….

ನನ್ನಲೇ ಮನಸೋತು
ಹೋದನು ತಾ ಮರೆತು
ನನ್ನಲೇ ಮನಸೋತು
ಹೋದನು ತಾ ಮರೆತು
ಹಿಂದೆಯೇ ಬರುತಿದ್ದ
ಅವರೇ ತಾವು
ಹಿಂದೆಯೇ ಬರುತಿದ್ದ
ಅವರೇ ತಾವು
ನಿಮಗೆ  ನಾಚಿಕೆಯು ಸರಿಯಲ್ಲ
ಮಾತಾಡಿ ನಲ್ಲಾ... ಆ... ಆ... ಆ...

ಕಂಡಾಗ ಸಿಡಿದಾಡಿ
ಮುಖವನೆ ಮರೆಮಾಡಿ
ಕಂಡಾಗ ಸಿಡಿದಾಡಿ
ಮುಖವನೆ ಮರೆಮಾಡಿ
ಮನದಲೇ ತಾನೊಲಿದ
ಅವಳೇ ನೀನು….
ಮನದಲೇ ತಾನೊಲಿದ
ಅವಳೇ ನೀನು….
ನನಗಾಗಿ ನೀನೊಲಿದ ಪರಿ ಏನು
ನೀ.. ಹೇಳೇ ನಲ್ಲೇ... ಆ... ಆ... ಆ..

|| ಮಾತಾಡಿ ನಲ್ಲಾ
ನೀ ಹೇಳೇ ನಲ್ಲೇ
ಆ ಆ ಆ …ಓ ಓ ಓ…
ಹ್ಂ ಹ್ಂ ಹ್ಂ ಹ್ಂ…||
 

Elliharo Nalla song lyrics from Kannada Movie Kanya Rathna starring Dr Rajkumar, Rajashankar, Balakrishna, Lyrics penned by Chi Sadashivaiah Sung by P B Srinivas, S Janaki, Music Composed by G K Venkatesh, film is Directed by J D Thotan and film is released on 1963

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ