ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ಅಂದು… ತಾನ ತಾನ ಗಾನದಿಂದೆ
ಕಾನನಗಳನೂದಿದೆ…
ತಾನ ತಾನ ಗಾನದಿಂದೆ
ಕಾನನಗಳನೂದಿದೆ…
ಇಂದು…ಕಾನನಗಳೇ ಗಾನವಾಗಿ
ತಾನ ತಾನ ಮೂಡಿವೇ…
ಕಾನನಗಳೇ ಗಾನವಾಗಿ
ತಾನ ತಾನ ಮೂಡಿವೇ…
ತೆರೆ ತೆರೆ ತೆರೆಮಲೆ
ಹೊಲೆ ತೊರೆ ಮೂಡುತಿಹವು
ರಾಗದಿ…..ರಾಗದಿ…
ಪರ್ವತಗಳೇ…ಪದಗಳಂತೆ
ಗಾನಗೊಂಡು ಗೇಯಮಾಗೇ…
ಪರ್ವತಗಳೇ…ಪದಗಳಂತೆ
ಗಾನಗೊಂಡು ಗೇಯಮಾಗೇ…
ನುಗ್ಗುತಿಹವು ವೇಗದಿ…ವೇಗದಿ…
ವೇಗದಿ…..
|| ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ….||
ನಾಳ ನಾಳ ನಾಳದಲ್ಲಿ…
ಬಿಂದು ಬಿಂದು ನೆತ್ತರಲ್ಲಿ
ನಾಳ ನಾಳ ನಾಳದಲ್ಲಿ…
ಬಿಂದು ಬಿಂದು ನೆತ್ತರಲ್ಲಿ
ಕಂದರಾದ್ರಿ ವಿಪಿನಪಂತೆ
ಸ್ಪಂಧಿಸುತಿವೇ ಯೋಗದಿ…ಯೋಗದಿ..
|| ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ….||
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ಅಂದು… ತಾನ ತಾನ ಗಾನದಿಂದೆ
ಕಾನನಗಳನೂದಿದೆ…
ತಾನ ತಾನ ಗಾನದಿಂದೆ
ಕಾನನಗಳನೂದಿದೆ…
ಇಂದು…ಕಾನನಗಳೇ ಗಾನವಾಗಿ
ತಾನ ತಾನ ಮೂಡಿವೇ…
ಕಾನನಗಳೇ ಗಾನವಾಗಿ
ತಾನ ತಾನ ಮೂಡಿವೇ…
ತೆರೆ ತೆರೆ ತೆರೆಮಲೆ
ಹೊಲೆ ತೊರೆ ಮೂಡುತಿಹವು
ರಾಗದಿ…..ರಾಗದಿ…
ಪರ್ವತಗಳೇ…ಪದಗಳಂತೆ
ಗಾನಗೊಂಡು ಗೇಯಮಾಗೇ…
ಪರ್ವತಗಳೇ…ಪದಗಳಂತೆ
ಗಾನಗೊಂಡು ಗೇಯಮಾಗೇ…
ನುಗ್ಗುತಿಹವು ವೇಗದಿ…ವೇಗದಿ…
ವೇಗದಿ…..
|| ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ….||
ನಾಳ ನಾಳ ನಾಳದಲ್ಲಿ…
ಬಿಂದು ಬಿಂದು ನೆತ್ತರಲ್ಲಿ
ನಾಳ ನಾಳ ನಾಳದಲ್ಲಿ…
ಬಿಂದು ಬಿಂದು ನೆತ್ತರಲ್ಲಿ
ಕಂದರಾದ್ರಿ ವಿಪಿನಪಂತೆ
ಸ್ಪಂಧಿಸುತಿವೇ ಯೋಗದಿ…ಯೋಗದಿ..
|| ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ
ತಂದಾನ ತಾನ ತಾನ ತಂದಾನ ತಾನ….||
Thandana Thana Thana song lyrics from Kannada Movie Kanooru Heggadithi starring Thara, Mallika Prasad, Girish Karnad, Lyrics penned by Kuvempu Sung by Narasimha Nayak, Music Composed by B V Karanth, film is Directed by Girish Karnad and film is released on 1999