Hasurinuyyaleyali Lyrics

ಹಸುರಿನುಯ್ಯಾಲೆಯಲಿ Lyrics

in Kanooru Heggadithi

in ಕಾನೂರು ಹೆಗ್ಗಡಿತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಸುರಿನುಯ್ಯಾಲೆಯಲಿ
ಬಿಸಿಲು ತೂಗಾಡುತಿದೆ…
ಚುಕ್ಕಿಯು ಧ್ಯಾನದಲಿ…
ಹಕ್ಕಿ ಹಾರಾಡುತಿದೆ…
ಚುಕ್ಕಿಯು ಧ್ಯಾನದಲಿ …
ಹಕ್ಕಿ ಹಾರಾಡುತಿದೆ…
ಆ ಆ ಆ…ಆ ಆ ಆ….
ಆ ಆ ಆ…ಆ ಆ ಆ….
 
ಒಡಲಾ ವೀಣೆಯ ನಡುವೇ
ನುಡಿಯಿಲ್ಲದಿಂಚರಕೆ…
ಒಡಲಾ ವೀಣೆಯ ನಡುವೇ
ನುಡಿಯಿಲ್ಲದಿಂಚರಕೆ…
ಮೊದಲಾ ತೊದಲಿನ ತುಟಿಯಾ
ಆ ಆ ಆ ಆ…ಆ ಆ ಆ ಆ…ಆ ಆ ಆ…
ಮೊದಲಾ ತೊದಲಿನ ತುಟಿಯಾ
ಕೆಂಪು ತೆರೆಯುತಿದೆ….
ಕೆಂಪು ತೆರೆಯುತಿದೆ….
 
|| ಹಸಿರಿನುಯ್ಯಾಲೆಯಲಿ….||
 
ಮೈ ಮೆತ್ತ ಗಾನಕ್ಕೆ….
ಜೋ ಜೋ ಜೋ ಜೋ…
ಸುಖರಸದ ತಾಣಕ್ಕೆ…
ಜೋ ಜೋ ಜೋ ಜೋ…
ಮೈ ಮೆತ್ತ ಗಾನಕ್ಕೆ….
ಸುಖರಸದ ತಾಣಕ್ಕೆ…
ತನ್ನ ಸಂತಾನಕ್ಕೆ ಸೃಷ್ಟಿ ಮರೆಯುತಿದೆ
ತನ್ನ ಸಂತಾನಕ್ಕೆ ಸೃಷ್ಟಿ ಮರೆಯುತಿದೆ
 
|| ಹಸಿರಿನುಯ್ಯಾಲೆಯಲಿ
ಬಿಸಿಲು ತೂಗಾಡುತಿದೆ…
ಹಸಿರಿನುಯ್ಯಾಲೆಯಲಿ
ಬಿಸಿಲು ತೂಗಾಡುತಿದೆ…
ಆ ಆ ಆ ಆ ಆ….ಆ ಆ ಆ ಆ ಆ…
ಆ ಆ ಆ ಆ ಆ….ಆ ಆ ಆ ಆ ಆ…
ಆ ಆ ಆ ಆ ಆ….ಆ ಆ ಆ ಆ ಆ…
ಆ ಆ ಆ ಆ ಆ….ಆ ಆ ಆ ಆ ಆ….||

ಹಸುರಿನುಯ್ಯಾಲೆಯಲಿ
ಬಿಸಿಲು ತೂಗಾಡುತಿದೆ…
ಚುಕ್ಕಿಯು ಧ್ಯಾನದಲಿ…
ಹಕ್ಕಿ ಹಾರಾಡುತಿದೆ…
ಚುಕ್ಕಿಯು ಧ್ಯಾನದಲಿ …
ಹಕ್ಕಿ ಹಾರಾಡುತಿದೆ…
ಆ ಆ ಆ…ಆ ಆ ಆ….
ಆ ಆ ಆ…ಆ ಆ ಆ….
 
ಒಡಲಾ ವೀಣೆಯ ನಡುವೇ
ನುಡಿಯಿಲ್ಲದಿಂಚರಕೆ…
ಒಡಲಾ ವೀಣೆಯ ನಡುವೇ
ನುಡಿಯಿಲ್ಲದಿಂಚರಕೆ…
ಮೊದಲಾ ತೊದಲಿನ ತುಟಿಯಾ
ಆ ಆ ಆ ಆ…ಆ ಆ ಆ ಆ…ಆ ಆ ಆ…
ಮೊದಲಾ ತೊದಲಿನ ತುಟಿಯಾ
ಕೆಂಪು ತೆರೆಯುತಿದೆ….
ಕೆಂಪು ತೆರೆಯುತಿದೆ….
 
|| ಹಸಿರಿನುಯ್ಯಾಲೆಯಲಿ….||
 
ಮೈ ಮೆತ್ತ ಗಾನಕ್ಕೆ….
ಜೋ ಜೋ ಜೋ ಜೋ…
ಸುಖರಸದ ತಾಣಕ್ಕೆ…
ಜೋ ಜೋ ಜೋ ಜೋ…
ಮೈ ಮೆತ್ತ ಗಾನಕ್ಕೆ….
ಸುಖರಸದ ತಾಣಕ್ಕೆ…
ತನ್ನ ಸಂತಾನಕ್ಕೆ ಸೃಷ್ಟಿ ಮರೆಯುತಿದೆ
ತನ್ನ ಸಂತಾನಕ್ಕೆ ಸೃಷ್ಟಿ ಮರೆಯುತಿದೆ
 
|| ಹಸಿರಿನುಯ್ಯಾಲೆಯಲಿ
ಬಿಸಿಲು ತೂಗಾಡುತಿದೆ…
ಹಸಿರಿನುಯ್ಯಾಲೆಯಲಿ
ಬಿಸಿಲು ತೂಗಾಡುತಿದೆ…
ಆ ಆ ಆ ಆ ಆ….ಆ ಆ ಆ ಆ ಆ…
ಆ ಆ ಆ ಆ ಆ….ಆ ಆ ಆ ಆ ಆ…
ಆ ಆ ಆ ಆ ಆ….ಆ ಆ ಆ ಆ ಆ…
ಆ ಆ ಆ ಆ ಆ….ಆ ಆ ಆ ಆ ಆ….||

Hasurinuyyaleyali song lyrics from Kannada Movie Kanooru Heggadithi starring Thara, Mallika Prasad, Girish Karnad, Lyrics penned by Kuvempu Sung by Kusuma, Music Composed by B V Karanth, film is Directed by Girish Karnad and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ