Video:
VIDEO
ಸಂಗೀತ ವೀಡಿಯೊ:
VIDEO
LYRIC
ಹೋಗುವೆನು ನಾ..ಹೋಗುವೆನು ನಾ…
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು….
ಹೋಗುವೇ ಮಲೆಯ ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ ….
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಅಲ್ಲಿ ಕಾನನ ಮತ್ತೆ ತುಂಗೆಯು…
ಮುತ್ತಿನಿಡುವಳು ಕಣ್ಣಿಗೆ
ಕಡದೊಳಿಡಿದಿಹ ಬಿದಿರು ಮೆಳೆಗಳ
ಹಸಿರು ಚಾಮರ ಕಣ್ಣಗೆ…
ಬೀಸೋ ಗಾಳಿಗೆ ಒಲೆಯೇ…
ಭದ್ರೆಯು ತುಂಬಿ ಹರಿವಳು ನುನ್ನಗೆ..
ಮಳೆಯ ಬಿತ್ತರದೆದುರು
ಹೊನಲುಗಳೆನಿತು ನೋಡದೋ ಸನ್ನಗೆ
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಎಲ್ಲಿ ಹಸಿರನು ಚಿಮ್ಮಿ ಕಣ್ಣಿಗೆ
ಪೈರು ಪಚ್ಚೆಯ ಬೆಳೆವುದೋ…
ಎಲ್ಲಿ ಗದ್ದೆಯ ಪೋಗು ಪವನನ
ಹತಿಗೆ ತೆರೆತೆರೆಯೊಳೆವುದೋ…
ಬಿಂಗಗಂಗಳಾ…ಮಲೆಯ ಹೆಂಗಳ
ಬಿತ್ತಿ ಎಲ್ಲೆಡೆ ಸೆಳೆವುದೋ…
ಇಲ್ಲಿ ಕಾಲವು ತೇಲಿ ಸುಖದಲಿ
ತಿಳಿಯದಂತೆ ಕಳೆವುದೋ….
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಆತೊರೆಯುತಿದೆ…ಕಾತರಿಸುತಿದೆ..
ಮನಕೆ ಮನೆಗಿರ ಹಿಡಿದಿದೆ…
ನೆನಪಿನಳರಿನ ಬಂಡನಾತ್ಮದ
ಭೃಂಗ ಹೊಡೆ ನಲಿ ಕುಣಿದಿದೆ…
ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ…
ಬಿಳಿಯ ತಿಂಗಳ ಸಿರಿ ಬನಂಗಳ
ಮಲೆಯ ಮಂಗಳ ನಾಡಿಗೆ…
|| ಹೋಗುವೆನು ನಾ..ಹೋಗುವೆನು ನಾ…
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು….
ಹೋಗುವೇ ಮಲೆಯ ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ….
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ…..||
Please log in to see the full lyrics of this song.
ಹೋಗುವೆನು ನಾ..ಹೋಗುವೆನು ನಾ…
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು….
ಹೋಗುವೇ ಮಲೆಯ ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ ….
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಅಲ್ಲಿ ಕಾನನ ಮತ್ತೆ ತುಂಗೆಯು…
ಮುತ್ತಿನಿಡುವಳು ಕಣ್ಣಿಗೆ
ಕಡದೊಳಿಡಿದಿಹ ಬಿದಿರು ಮೆಳೆಗಳ
ಹಸಿರು ಚಾಮರ ಕಣ್ಣಗೆ…
ಬೀಸೋ ಗಾಳಿಗೆ ಒಲೆಯೇ…
ಭದ್ರೆಯು ತುಂಬಿ ಹರಿವಳು ನುನ್ನಗೆ..
ಮಳೆಯ ಬಿತ್ತರದೆದುರು
ಹೊನಲುಗಳೆನಿತು ನೋಡದೋ ಸನ್ನಗೆ
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಎಲ್ಲಿ ಹಸಿರನು ಚಿಮ್ಮಿ ಕಣ್ಣಿಗೆ
ಪೈರು ಪಚ್ಚೆಯ ಬೆಳೆವುದೋ…
ಎಲ್ಲಿ ಗದ್ದೆಯ ಪೋಗು ಪವನನ
ಹತಿಗೆ ತೆರೆತೆರೆಯೊಳೆವುದೋ…
ಬಿಂಗಗಂಗಳಾ…ಮಲೆಯ ಹೆಂಗಳ
ಬಿತ್ತಿ ಎಲ್ಲೆಡೆ ಸೆಳೆವುದೋ…
ಇಲ್ಲಿ ಕಾಲವು ತೇಲಿ ಸುಖದಲಿ
ತಿಳಿಯದಂತೆ ಕಳೆವುದೋ….
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಆತೊರೆಯುತಿದೆ…ಕಾತರಿಸುತಿದೆ..
ಮನಕೆ ಮನೆಗಿರ ಹಿಡಿದಿದೆ…
ನೆನಪಿನಳರಿನ ಬಂಡನಾತ್ಮದ
ಭೃಂಗ ಹೊಡೆ ನಲಿ ಕುಣಿದಿದೆ…
ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ…
ಬಿಳಿಯ ತಿಂಗಳ ಸಿರಿ ಬನಂಗಳ
ಮಲೆಯ ಮಂಗಳ ನಾಡಿಗೆ…
|| ಹೋಗುವೆನು ನಾ..ಹೋಗುವೆನು ನಾ…
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು….
ಹೋಗುವೇ ಮಲೆಯ ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ….
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ…..||
LYRIC
ಹೋಗುವೆನು ನಾ..ಹೋಗುವೆನು ನಾ…
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು….
ಹೋಗುವೇ ಮಲೆಯ ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ ….
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಅಲ್ಲಿ ಕಾನನ ಮತ್ತೆ ತುಂಗೆಯು…
ಮುತ್ತಿನಿಡುವಳು ಕಣ್ಣಿಗೆ
ಕಡದೊಳಿಡಿದಿಹ ಬಿದಿರು ಮೆಳೆಗಳ
ಹಸಿರು ಚಾಮರ ಕಣ್ಣಗೆ…
ಬೀಸೋ ಗಾಳಿಗೆ ಒಲೆಯೇ…
ಭದ್ರೆಯು ತುಂಬಿ ಹರಿವಳು ನುನ್ನಗೆ..
ಮಳೆಯ ಬಿತ್ತರದೆದುರು
ಹೊನಲುಗಳೆನಿತು ನೋಡದೋ ಸನ್ನಗೆ
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಎಲ್ಲಿ ಹಸಿರನು ಚಿಮ್ಮಿ ಕಣ್ಣಿಗೆ
ಪೈರು ಪಚ್ಚೆಯ ಬೆಳೆವುದೋ…
ಎಲ್ಲಿ ಗದ್ದೆಯ ಪೋಗು ಪವನನ
ಹತಿಗೆ ತೆರೆತೆರೆಯೊಳೆವುದೋ…
ಬಿಂಗಗಂಗಳಾ…ಮಲೆಯ ಹೆಂಗಳ
ಬಿತ್ತಿ ಎಲ್ಲೆಡೆ ಸೆಳೆವುದೋ…
ಇಲ್ಲಿ ಕಾಲವು ತೇಲಿ ಸುಖದಲಿ
ತಿಳಿಯದಂತೆ ಕಳೆವುದೋ….
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಆತೊರೆಯುತಿದೆ…ಕಾತರಿಸುತಿದೆ..
ಮನಕೆ ಮನೆಗಿರ ಹಿಡಿದಿದೆ…
ನೆನಪಿನಳರಿನ ಬಂಡನಾತ್ಮದ
ಭೃಂಗ ಹೊಡೆ ನಲಿ ಕುಣಿದಿದೆ…
ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ…
ಬಿಳಿಯ ತಿಂಗಳ ಸಿರಿ ಬನಂಗಳ
ಮಲೆಯ ಮಂಗಳ ನಾಡಿಗೆ…
|| ಹೋಗುವೆನು ನಾ..ಹೋಗುವೆನು ನಾ…
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು….
ಹೋಗುವೇ ಮಲೆಯ ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ….
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ…..||
Please log in to see the full lyrics of this song.
ಹೋಗುವೆನು ನಾ..ಹೋಗುವೆನು ನಾ…
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು….
ಹೋಗುವೇ ಮಲೆಯ ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ ….
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಅಲ್ಲಿ ಕಾನನ ಮತ್ತೆ ತುಂಗೆಯು…
ಮುತ್ತಿನಿಡುವಳು ಕಣ್ಣಿಗೆ
ಕಡದೊಳಿಡಿದಿಹ ಬಿದಿರು ಮೆಳೆಗಳ
ಹಸಿರು ಚಾಮರ ಕಣ್ಣಗೆ…
ಬೀಸೋ ಗಾಳಿಗೆ ಒಲೆಯೇ…
ಭದ್ರೆಯು ತುಂಬಿ ಹರಿವಳು ನುನ್ನಗೆ..
ಮಳೆಯ ಬಿತ್ತರದೆದುರು
ಹೊನಲುಗಳೆನಿತು ನೋಡದೋ ಸನ್ನಗೆ
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಎಲ್ಲಿ ಹಸಿರನು ಚಿಮ್ಮಿ ಕಣ್ಣಿಗೆ
ಪೈರು ಪಚ್ಚೆಯ ಬೆಳೆವುದೋ…
ಎಲ್ಲಿ ಗದ್ದೆಯ ಪೋಗು ಪವನನ
ಹತಿಗೆ ತೆರೆತೆರೆಯೊಳೆವುದೋ…
ಬಿಂಗಗಂಗಳಾ…ಮಲೆಯ ಹೆಂಗಳ
ಬಿತ್ತಿ ಎಲ್ಲೆಡೆ ಸೆಳೆವುದೋ…
ಇಲ್ಲಿ ಕಾಲವು ತೇಲಿ ಸುಖದಲಿ
ತಿಳಿಯದಂತೆ ಕಳೆವುದೋ….
|| ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ….||
ಆತೊರೆಯುತಿದೆ…ಕಾತರಿಸುತಿದೆ..
ಮನಕೆ ಮನೆಗಿರ ಹಿಡಿದಿದೆ…
ನೆನಪಿನಳರಿನ ಬಂಡನಾತ್ಮದ
ಭೃಂಗ ಹೊಡೆ ನಲಿ ಕುಣಿದಿದೆ…
ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ…
ಬಿಳಿಯ ತಿಂಗಳ ಸಿರಿ ಬನಂಗಳ
ಮಲೆಯ ಮಂಗಳ ನಾಡಿಗೆ…
|| ಹೋಗುವೆನು ನಾ..ಹೋಗುವೆನು ನಾ…
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು….
ಹೋಗುವೇ ಮಲೆಯ ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ….
ಹೋಗುವೆನು ನಾ..ಹೋಗುವೆನು ನಾ…
ನನ್ನ ಒಲುಮೆಯ ಗೂಡಿಗೆ…..||
Hoguvenu Naa song lyrics from Kannada Movie Kanooru Heggadithi starring Thara, Mallika Prasad, Girish Karnad, Lyrics penned by Kuvempu Sung by Rajesh Krishnan, Music Composed by B V Karanth, film is Directed by Girish Karnad and film is released on 1999