-
ಯೋಳೊದೇನ ಯೋಳೊದಿದ್ರೆ ಚಟ್ ಪಟ್ ಹೇಳಿ ಮುಗ್ಸು
ಯಾವ್ದಕ್ ಇಕ್ಬೇಕು ಗೊತ್ ಮಾಡ್ಕೊಂಡಿ ಆಮೇಕ್ ದೊಣ್ಣೆ ಬೀಸು
ಯೋಳೊದೇನ ಯೋಳೊದಿದ್ರೆ ಚಟ್ ಪಟ್ನೇಳಿ ಮುಗ್ಸು
||ಯೋಳೊದೇನ ಯೋಳೊದಿದ್ರೆ ಚಟ್ ಪಟ್ನೇಳಿ ಮುಗ್ಸು
ಯಾವ್ದಕ್ ಇಕ್ಬೇಕು ಗೊತ್ ಮಾಡ್ಕೊಂಡಿ ಆಮೇಕ್ ದೊಣ್ಣೆ ಬೀಸು||
||ಯೋಳೊದೇನ ಯೋಳೊದಿದ್ರೆ ಚಟ್ ಪಟ್ನೇಳಿ ಮುಗ್ಸು||
ಕುಂಬಾರ ಗೌಡ ಚಕ್ರಕ್ಕೂನು ಗಾಳ ನೋಡಿದ್ ಮೀನ್ಗು
ಸುತ್ಕೊಂಡ್ ಸುತ್ಕೊಂಡ್ ಹೋಗೋದು ಸಹಜ
ಅದ್ಯಾಕ್ ನಂಗು ನಿಂಗು

ಮಾತಿರಬೇಕು ಮಿಂಚ್ ಹೊಡೆದಂಗೆ ಕೇಳೊರ್ ಆಹಹ ಅನ್ನಬೇಕು
ಸೋನೆ ಹಿಡಿದ್ರೆ ಹೊಗದಂದಾರು ಮುಚ್ಕೊಂಡ್ ಹೋಗೊ ಸಾಕು
ಮುಚ್ಕೊಂಡ್ ಹೋಗೊ ಸಾಕು
||ಯೋಳೊದೇನ ಯೋಳೊದಿದ್ರೆ ಚಟ್ ಪಟ್ನೇಳಿ ಮುಗ್ಸು
ಮನ್ಸನ್ ಮಾತಂದ್ರೆ ಹಿಂಗಿರ್ಬೇಕು ಕವಣೆ ಗುರಿಯಿದ್ದಂಗೆ
ಕೇಳ್ದೋರ್ ಮನ್ಸಿಗೆ ಲಗ್ಗತ್ತಾಗ್ಬೇಕು ಮಕ್ಕಳ್ ಮುತ್ತಿದಂಗೆ

Yolandedra song lyrics from Kannada Movie Kanoorayana starring Skanda Ashok, Sonu Gowda,, Lyrics penned by Suraksha Das Sung by G P Rajarathnam, Music Composed by Vasuki Vaibhav, film is Directed by T S Nagabharana and film is released on 2018