-
ಕಂಕಣವ ಕಟ್ಟುವೆವು ನಮ್ಮಭ್ಯುದಯಕ್ಕೆ
ಕಂಕಣವ ಕಟ್ಟುವೆವು ನಮ್ಮಭ್ಯುದಯಕ್ಕೆ
ಕಟ್ಟುವೆವು ಕಂಕಣವ ನಮ್ಮಭ್ಯುದಯಕ್ಕೆ
ತಟ್ಟುವೆವು ಜ್ಞಾನದ ದ್ವಾರಗಳನು
ಸುಟ್ಟುಬಿಡುವೆವು ಕೀಳು ಕಾಮನೆಗಳೆಲ್ಲವನು
ಒಟ್ಟಾಗಿ ಸೇರಿ ಹೊಸ ಹುಟ್ಟುಪಡೆವೆವು
ನಾವು ಒಟ್ಟಾಗಿ ಸೇರಿ ಹೊಸ ಹುಟ್ಟುಪಡೆವೆವು
ಕಷ್ಟವೆಷ್ಟೆ ಬರಲಿ ಕುಗ್ಗಿ ಕುಸಿಯುವುದಿಲ್ಲ
ದೈವ ದಿಟ್ಟಿಯ ದಾರಿ ತೋರಲೆಂದು
ಜ್ಞಾನವಾಹಿನಿ ಹರಿದು ಮಾನವತೆ ಅರಳಿ
ತಂಪೆರೆಯಲಿ ಮತಿಯ ಕೊಳೆ ಕಳೆಯಲಿ
ಸಿದ್ದಿಸಾಧನೆ ತಪವು ನಮ್ಮ ಉಸಿರಾಗಿರಲಿ
ಪರಿಪೂರ್ಣತೆಯು ನಮ್ಮ ಗುರಿಯಾಗಲಿ
ನಿಮ್ಮೆಲ್ಲರ ಹರಕೆ ಹಾರೈಕೆ ನಮಗಿರಲಿ ಶುಭವಾಗಲಿ ಬಾಳು ಬೆಳಕಾಗಲಿ
-
ಕಂಕಣವ ಕಟ್ಟುವೆವು ನಮ್ಮಭ್ಯುದಯಕ್ಕೆ
ಕಂಕಣವ ಕಟ್ಟುವೆವು ನಮ್ಮಭ್ಯುದಯಕ್ಕೆ
ಕಟ್ಟುವೆವು ಕಂಕಣವ ನಮ್ಮಭ್ಯುದಯಕ್ಕೆ
ತಟ್ಟುವೆವು ಜ್ಞಾನದ ದ್ವಾರಗಳನು
ಸುಟ್ಟುಬಿಡುವೆವು ಕೀಳು ಕಾಮನೆಗಳೆಲ್ಲವನು
ಒಟ್ಟಾಗಿ ಸೇರಿ ಹೊಸ ಹುಟ್ಟುಪಡೆವೆವು
ನಾವು ಒಟ್ಟಾಗಿ ಸೇರಿ ಹೊಸ ಹುಟ್ಟುಪಡೆವೆವು
ಕಷ್ಟವೆಷ್ಟೆ ಬರಲಿ ಕುಗ್ಗಿ ಕುಸಿಯುವುದಿಲ್ಲ
ದೈವ ದಿಟ್ಟಿಯ ದಾರಿ ತೋರಲೆಂದು
ಜ್ಞಾನವಾಹಿನಿ ಹರಿದು ಮಾನವತೆ ಅರಳಿ
ತಂಪೆರೆಯಲಿ ಮತಿಯ ಕೊಳೆ ಕಳೆಯಲಿ
ಸಿದ್ದಿಸಾಧನೆ ತಪವು ನಮ್ಮ ಉಸಿರಾಗಿರಲಿ
ಪರಿಪೂರ್ಣತೆಯು ನಮ್ಮ ಗುರಿಯಾಗಲಿ
ನಿಮ್ಮೆಲ್ಲರ ಹರಕೆ ಹಾರೈಕೆ ನಮಗಿರಲಿ ಶುಭವಾಗಲಿ ಬಾಳು ಬೆಳಕಾಗಲಿ
Kankana Vaa Kattuveu song lyrics from Kannada Movie Kanoorayana starring Skanda Ashok, Sonu Gowda,, Lyrics penned by Ashwini Joshi, Pooja Bharithaya, Usha Prakash Sung by Hemavathi Veerendra Hegde, Music Composed by Vasuki Vaibhav, film is Directed by T S Nagabharana and film is released on 2018