LYRIC

Song Details Page after Lyrice

-
ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ
ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ
ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ
ಊರ್‌ ಉದ್ದಾರ ಮಾಡಕ್‌ ಬರ್ತೀವಿ ನಾವು
ನಿಮ್ಮ ಒಡಹುಟ್ದೋರು
ಕೋಳಿ ಮೊಟ್ಟೆಗೆ ಕೊಟ್ಟಂಗೆ ಕಾವು
ನಿಮ್ಮ ಕಾಪಾಡೋರು
ನಾವು ನೀವು ಬ್ಯಾರೆ ಅಲ್ಲ ಒಂದೇ ತರ
ಐದು ವರ್ಷ ಕೊಡಿ ನಮಗೆ ಮುಂಚಿನ ತರ
ನಮ್ಮಿಂದ ನಿಮ್‌ ಬಾಳು ಬಂಗಾರವೊ
 
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
 
ನಿಮ್ಮ ಮತ ಯಾರಿಗೆ ಹೇಳಿ ನಿಮ್ಮ ಮತ ಯಾರಿಗೆ
ನಿಮ್ಮ ಮತ ಯಾರಿಗೆ ಹೇಳಿ ನಿಮ್ಮ ಮತ ಯಾರಿಗೆ
ಒಂದೇ ಅಖಾಡ ನೂರು ಮುಖವಾಡ
ಎಲ್ಲ ಪವಾಡ ಯಾರ್ದೊ ಕೈವಾಡ
ಒಂದೇ ಅಖಾಡ ನೂರು ಮುಖವಾಡ
ಎಲ್ಲ ಪವಾಡ ಯಾರ್ದೊ ಕೈವಾಡ
ಗಸ್ತಿನಲ್ಲಿ ಕಳವು ಯಾರಿಗಿಲ್ಲ ಸುಳಿವು
ದೊಂಬರಾಟ ಸಾಕು ನಮಗು ನ್ಯಾಯ ಬೇಕು
ಸಾಕು ಮಾಡಿದ್ ನೀವು ಗುಡ್ಸಿ ಗುಂಡಾಂತರ
ನಮ್ಮ ನಾಳೆ ಕಟ್ಕೊತೀವಿ ಬ್ಯಾರೆ ತರ
ನಡೆಯಲಿ ನ್ಯಾಯದ ಮತದಾನವು
 
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
 
ಓಟು ಕಡ್ಡಾಯ ಹಕ್ಕು ತಿಳಿಯಯ್ಯ
ಸಾಕು ಅನ್ಯಾಯ ಸಿಡಿದು ನಿಲ್ಲಯ್ಯ
ಓಟು ಕಡ್ಡಾಯ ಹಕ್ಕು ತಿಳಿಯಯ್ಯ
ಸಾಕು ಅನ್ಯಾಯ ಸಿಡಿದು ನಿಲ್ಲಯ್ಯ
ಲಂಚವೆಂಬ ಕಳೆಯ ಕಡಿದು ಹಾಕು ಗೆಳೆಯ
ನ್ಯಾಯವೆಂಬ ಬೆಳೆಗೆ ಬಿತ್ತನೆಯ ಸಮಯ
ಇಲ್ಲಿ ಎಲ್ಲ ಒಂದೆ ಇದು ನಮ್‌ ವಿಧಾನ
ಸಾರಿ ಸಾರಿ ಹೇಳುತೈತೆ ಸಂವಿಧಾನ
ಜನರಿಂದ ಜನರಿಗಾಗಿ  ಸರ್ಕಾರವು
 
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||

-
ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ
ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ
ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ
ಊರ್‌ ಉದ್ದಾರ ಮಾಡಕ್‌ ಬರ್ತೀವಿ ನಾವು
ನಿಮ್ಮ ಒಡಹುಟ್ದೋರು
ಕೋಳಿ ಮೊಟ್ಟೆಗೆ ಕೊಟ್ಟಂಗೆ ಕಾವು
ನಿಮ್ಮ ಕಾಪಾಡೋರು
ನಾವು ನೀವು ಬ್ಯಾರೆ ಅಲ್ಲ ಒಂದೇ ತರ
ಐದು ವರ್ಷ ಕೊಡಿ ನಮಗೆ ಮುಂಚಿನ ತರ
ನಮ್ಮಿಂದ ನಿಮ್‌ ಬಾಳು ಬಂಗಾರವೊ
 
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
 
ನಿಮ್ಮ ಮತ ಯಾರಿಗೆ ಹೇಳಿ ನಿಮ್ಮ ಮತ ಯಾರಿಗೆ
ನಿಮ್ಮ ಮತ ಯಾರಿಗೆ ಹೇಳಿ ನಿಮ್ಮ ಮತ ಯಾರಿಗೆ
ಒಂದೇ ಅಖಾಡ ನೂರು ಮುಖವಾಡ
ಎಲ್ಲ ಪವಾಡ ಯಾರ್ದೊ ಕೈವಾಡ
ಒಂದೇ ಅಖಾಡ ನೂರು ಮುಖವಾಡ
ಎಲ್ಲ ಪವಾಡ ಯಾರ್ದೊ ಕೈವಾಡ
ಗಸ್ತಿನಲ್ಲಿ ಕಳವು ಯಾರಿಗಿಲ್ಲ ಸುಳಿವು
ದೊಂಬರಾಟ ಸಾಕು ನಮಗು ನ್ಯಾಯ ಬೇಕು
ಸಾಕು ಮಾಡಿದ್ ನೀವು ಗುಡ್ಸಿ ಗುಂಡಾಂತರ
ನಮ್ಮ ನಾಳೆ ಕಟ್ಕೊತೀವಿ ಬ್ಯಾರೆ ತರ
ನಡೆಯಲಿ ನ್ಯಾಯದ ಮತದಾನವು
 
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
 
ಓಟು ಕಡ್ಡಾಯ ಹಕ್ಕು ತಿಳಿಯಯ್ಯ
ಸಾಕು ಅನ್ಯಾಯ ಸಿಡಿದು ನಿಲ್ಲಯ್ಯ
ಓಟು ಕಡ್ಡಾಯ ಹಕ್ಕು ತಿಳಿಯಯ್ಯ
ಸಾಕು ಅನ್ಯಾಯ ಸಿಡಿದು ನಿಲ್ಲಯ್ಯ
ಲಂಚವೆಂಬ ಕಳೆಯ ಕಡಿದು ಹಾಕು ಗೆಳೆಯ
ನ್ಯಾಯವೆಂಬ ಬೆಳೆಗೆ ಬಿತ್ತನೆಯ ಸಮಯ
ಇಲ್ಲಿ ಎಲ್ಲ ಒಂದೆ ಇದು ನಮ್‌ ವಿಧಾನ
ಸಾರಿ ಸಾರಿ ಹೇಳುತೈತೆ ಸಂವಿಧಾನ
ಜನರಿಂದ ಜನರಿಗಾಗಿ  ಸರ್ಕಾರವು
 
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||
||ಕಾದೀರ್ಘ ಕಾ ಕಾ ಪಕ್ಕ ನ ಕೊಂಬು ನೂ
ರಾದೀರ್ಘ  ರಾಯಣ ಯಣ ಕಾನೂರಾಯಣ||

Kanoorayana song lyrics from Kannada Movie Kanoorayana starring Skanda Ashok, Sonu Gowda,, Lyrics penned by Jogila Sidraju, Ashwin Sharma Sung by Vasuki Vaibhav, Avinash Balekkala, Music Composed by Vasuki Vaibhav, film is Directed by T S Nagabharana and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ