Darri Doora Lyrics

ದಾರಿ ದೂರ Lyrics

in Kanoorayana

in ಕಾನೂರಾಯಣ

LYRIC

Song Details Page after Lyrice

-
ತಂಗಾಳಿ ಬೀಸಾಯ್ತು ನಮ್ಮೂರ್ನಾಗೆ
ಮಳೆ ತಂದು ತಂಪಾಯ್ತು ಮನದ ಬೇಗೆ
ಚಿಗುರೊಂದು ಮೂಡೈತೆ ಗಿಡದ ಮ್ಯಾಗೆ
ತುಟಿಯಲ್ಲಿ ನಗುವೊಂದು ಬಿರಿವ ಹಾಗೆ
ಚೆಂದ ಈ ಬದುಕು ಅನ್ನೋದ ತಿಳಿಯೊ
ಮುನ್ನುಡಿಯು ಇದುವೆ ಬಾ ಬಾರೊ
ಹಾಸಿಗೆಯಷ್ಟೆ ಕಾಲನ್ನು ಚಾಚಿ ಬದುಕುವ ದಾರಿ ಕಲಿಯ ಬಾರೊ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
 
ಊರ್ಗೊಂದು ದಾರಿಯದು ಚೆಲುವೆಗೆ ಬೈತಲೆ ಹಂಗೆ
ಹೊಲದಲ್ಲಿ ಫಸಲಿರಲಿ ನವಿಲ ಸೋಂಪು ಗರಿಯಂಗೆ
ಹೆಗಲಿಗೆ ಹೆಗಲುಗಳು ಜೊತೆಗೆ ಸೇರಿ ನಿಂತರೆ
ಹಗಲಿಗೆ ಇರುಳುಗಳು ಬಂದರೇನು ತೊಂದರೆ
ಉಳುವ ಯೋಗಿಗಳು ನೇಗಿಲನ್ನು ಹೊತ್ತರೆ
ಹಸಿದ ನಾಡಿಗದೆ ಅನ್ನದಾಸರೆ
ಬುಗುರಿಯ ಆಟನೆ ಹಣಕಾಸು ಚಾಟಿಯ ಕೈ ಬುಟ್ರೆ ಣಿ ಲಾಸು
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
 
ಹರಿಯುತಿಹ ನದಿಗಳಿಗೆ ಹೆರಲ್ಲೆ ಹೆಣ್ಣಿಹಳು
ಉಸಿರಾಕೆ ಬನಗಳಿಗೆ ಗುಣದಲ್ಲಿ ಮಣ್ಣವಳು
ಬೆಳಗೊ ದೀವಿಗೆಯು ದುಡಿವ ಹೆಣ್ಣು ಊರಿಗೆ
ತಿರುಗೊ ಗಾಲಿಯವಳು ಸಂಸಾರದ ತೇರಿಗೆ
ಮನೆಯ ಮಗಳವಳು ತನ್ನ ತಾನು ಅರಿತರೆ
ನೂರು ಬಣ್ಣಗಳು ಬಾನಸೂರಿಗೆ
ನಾವೆಲ್ಲ ಒಂದಾಗಿ ಬೆಳಿಬೇಕು ಆಕಾಶ ದಾಟ್ಕೊಂಡು ಬೆಳಿಬೇಕು
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
 
||ತಂಗಾಳಿ ಬೀಸಾಯ್ತು ನಮ್ಮೂರ್ನಾಗೆ
ಮಳೆ ತಂದು ತಂಪಾಯ್ತು ಮನದ ಬೇಗೆ
ಚಿಗುರೊಂದು ಮೂಡೈತೆ ಗಿಡದ ಮ್ಯಾಗೆ
ತುಟಿಯಲ್ಲಿ ನಗುವೊಂದು ಬಿರಿವ ಹಾಗೆ
ಚೆಂದ ಈ ಬದುಕು ಅನ್ನೋದ ತಿಳಿಯೊ
ಮುನ್ನುಡಿಯು ಇದುವೆ ಬಾ ಬಾರೊ
ಹಾಸಿಗೆಯಷ್ಟೆ ಕಾಲನ್ನು ಚಾಚಿ ಬದುಕುವ ದಾರಿ ಕಲಿಯ ಬಾರೊ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ||
 

-
ತಂಗಾಳಿ ಬೀಸಾಯ್ತು ನಮ್ಮೂರ್ನಾಗೆ
ಮಳೆ ತಂದು ತಂಪಾಯ್ತು ಮನದ ಬೇಗೆ
ಚಿಗುರೊಂದು ಮೂಡೈತೆ ಗಿಡದ ಮ್ಯಾಗೆ
ತುಟಿಯಲ್ಲಿ ನಗುವೊಂದು ಬಿರಿವ ಹಾಗೆ
ಚೆಂದ ಈ ಬದುಕು ಅನ್ನೋದ ತಿಳಿಯೊ
ಮುನ್ನುಡಿಯು ಇದುವೆ ಬಾ ಬಾರೊ
ಹಾಸಿಗೆಯಷ್ಟೆ ಕಾಲನ್ನು ಚಾಚಿ ಬದುಕುವ ದಾರಿ ಕಲಿಯ ಬಾರೊ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
 
ಊರ್ಗೊಂದು ದಾರಿಯದು ಚೆಲುವೆಗೆ ಬೈತಲೆ ಹಂಗೆ
ಹೊಲದಲ್ಲಿ ಫಸಲಿರಲಿ ನವಿಲ ಸೋಂಪು ಗರಿಯಂಗೆ
ಹೆಗಲಿಗೆ ಹೆಗಲುಗಳು ಜೊತೆಗೆ ಸೇರಿ ನಿಂತರೆ
ಹಗಲಿಗೆ ಇರುಳುಗಳು ಬಂದರೇನು ತೊಂದರೆ
ಉಳುವ ಯೋಗಿಗಳು ನೇಗಿಲನ್ನು ಹೊತ್ತರೆ
ಹಸಿದ ನಾಡಿಗದೆ ಅನ್ನದಾಸರೆ
ಬುಗುರಿಯ ಆಟನೆ ಹಣಕಾಸು ಚಾಟಿಯ ಕೈ ಬುಟ್ರೆ ಣಿ ಲಾಸು
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
 
ಹರಿಯುತಿಹ ನದಿಗಳಿಗೆ ಹೆರಲ್ಲೆ ಹೆಣ್ಣಿಹಳು
ಉಸಿರಾಕೆ ಬನಗಳಿಗೆ ಗುಣದಲ್ಲಿ ಮಣ್ಣವಳು
ಬೆಳಗೊ ದೀವಿಗೆಯು ದುಡಿವ ಹೆಣ್ಣು ಊರಿಗೆ
ತಿರುಗೊ ಗಾಲಿಯವಳು ಸಂಸಾರದ ತೇರಿಗೆ
ಮನೆಯ ಮಗಳವಳು ತನ್ನ ತಾನು ಅರಿತರೆ
ನೂರು ಬಣ್ಣಗಳು ಬಾನಸೂರಿಗೆ
ನಾವೆಲ್ಲ ಒಂದಾಗಿ ಬೆಳಿಬೇಕು ಆಕಾಶ ದಾಟ್ಕೊಂಡು ಬೆಳಿಬೇಕು
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
 
||ತಂಗಾಳಿ ಬೀಸಾಯ್ತು ನಮ್ಮೂರ್ನಾಗೆ
ಮಳೆ ತಂದು ತಂಪಾಯ್ತು ಮನದ ಬೇಗೆ
ಚಿಗುರೊಂದು ಮೂಡೈತೆ ಗಿಡದ ಮ್ಯಾಗೆ
ತುಟಿಯಲ್ಲಿ ನಗುವೊಂದು ಬಿರಿವ ಹಾಗೆ
ಚೆಂದ ಈ ಬದುಕು ಅನ್ನೋದ ತಿಳಿಯೊ
ಮುನ್ನುಡಿಯು ಇದುವೆ ಬಾ ಬಾರೊ
ಹಾಸಿಗೆಯಷ್ಟೆ ಕಾಲನ್ನು ಚಾಚಿ ಬದುಕುವ ದಾರಿ ಕಲಿಯ ಬಾರೊ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ
ದಾರಿ ದೂರ ದಾರಿ ದೂರ ಜೊತೆಯಾಗಿ ಸಾಗೋಣ ಸಹೋದರ||
 

Darri Doora song lyrics from Kannada Movie Kanoorayana starring Skanda Ashok, Sonu Gowda,, Lyrics penned by Ananya Bhat, Manoj Vasista Sung by Avinash Balekkala, Music Composed by Vasuki Vaibhav, film is Directed by T S Nagabharana and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ