Yaarado Paapake Lyrics

ಯಾರದೊ ಪಾಪಕ್ಕೆ Lyrics

in Kannu Theresida Hennu

in ಕಣ್ಣು ತೆರೆಸಿದ ಹೆಣ್ಣು

LYRIC

Song Details Page after Lyrice

-
ಯಾರದೊ ಪಾಪಕ್ಕೆ ಯಾರಿಗೊ ವೇದನೆ
ಕಾರಣ ತಿಳಿಯದೆ ಬಂದಿದೆ ನಿಂದನೆ
ಯಾರದೊ ಪಾಪಕ್ಕೆ ಯಾರಿಗೊ ವೇದನೆ
ಕಾರಣ ತಿಳಿಯದೆ ಬಂದಿದೆ ನಿಂದನೆ
 
ಶಿವ ಮೆಚ್ಚಿದ ರಾಗ ಹಚ್ಚಿದ ಪ್ರೇಮಿಯು ನನ್ನಿಂದ ದೂರಾದ
ಕೂಡಿ ಹುಟ್ಟಿದ ಜೋಡಿ ತಪ್ಪಿದ ಪ್ರೀತಿ ತಂಗಿಯೆ ಬೇರಾದೆ
ನೋವಿನಲಿ ನೋವಿನಲಿ ಬಂತು ಬೇಸರ ಬಾಳು
ಊಳುತ ಬೀಳುತ ದೋಣಿನೆ ಬಂಧನ
 
||ಯಾರದೊ ಪಾಪಕ್ಕೆ ಯಾರಿಗೊ ವೇದನೆ
ಕಾರಣ ತಿಳಿಯದೆ ಬಂದಿದೆ ನಿಂದನೆ||
 
ಮೋಸ ಒಪ್ಪದ ನೀತಿ ತಪ್ಪದ ತಂದೆ ಕಷ್ಟಕ್ಕೆ ಈಡಾದ
ಭೀತಿ ಹೆಚ್ಚುತ ನಾಳೆ ನೆಚ್ಚುತ ಹೇಗೊ ಸಾಗಿದೆ ಹೀಗೇನೆ
ಲೋಕದಲಿ ಲೋಕದಲಿ ಸುತ್ತಿ ತ್ಯಾಗವ ಹಾಸಿಹೆ
ತೀರದ ದಾರಿಯ ನೂಕಿದೆ ಜೀವನ
 
||ಯಾರದೊ ಪಾಪಕ್ಕೆ ಯಾರಿಗೊ ವೇದನೆ
ಕಾರಣ ತಿಳಿಯದೆ ಬಂದಿದೆ ನಿಂದನೆ||
ಕಾರಣ ತಿಳಿಯದೆ ಬಂದಿದೆ ನಿಂದನೆ

-
ಯಾರದೊ ಪಾಪಕ್ಕೆ ಯಾರಿಗೊ ವೇದನೆ
ಕಾರಣ ತಿಳಿಯದೆ ಬಂದಿದೆ ನಿಂದನೆ
ಯಾರದೊ ಪಾಪಕ್ಕೆ ಯಾರಿಗೊ ವೇದನೆ
ಕಾರಣ ತಿಳಿಯದೆ ಬಂದಿದೆ ನಿಂದನೆ
 
ಶಿವ ಮೆಚ್ಚಿದ ರಾಗ ಹಚ್ಚಿದ ಪ್ರೇಮಿಯು ನನ್ನಿಂದ ದೂರಾದ
ಕೂಡಿ ಹುಟ್ಟಿದ ಜೋಡಿ ತಪ್ಪಿದ ಪ್ರೀತಿ ತಂಗಿಯೆ ಬೇರಾದೆ
ನೋವಿನಲಿ ನೋವಿನಲಿ ಬಂತು ಬೇಸರ ಬಾಳು
ಊಳುತ ಬೀಳುತ ದೋಣಿನೆ ಬಂಧನ
 
||ಯಾರದೊ ಪಾಪಕ್ಕೆ ಯಾರಿಗೊ ವೇದನೆ
ಕಾರಣ ತಿಳಿಯದೆ ಬಂದಿದೆ ನಿಂದನೆ||
 
ಮೋಸ ಒಪ್ಪದ ನೀತಿ ತಪ್ಪದ ತಂದೆ ಕಷ್ಟಕ್ಕೆ ಈಡಾದ
ಭೀತಿ ಹೆಚ್ಚುತ ನಾಳೆ ನೆಚ್ಚುತ ಹೇಗೊ ಸಾಗಿದೆ ಹೀಗೇನೆ
ಲೋಕದಲಿ ಲೋಕದಲಿ ಸುತ್ತಿ ತ್ಯಾಗವ ಹಾಸಿಹೆ
ತೀರದ ದಾರಿಯ ನೂಕಿದೆ ಜೀವನ
 
||ಯಾರದೊ ಪಾಪಕ್ಕೆ ಯಾರಿಗೊ ವೇದನೆ
ಕಾರಣ ತಿಳಿಯದೆ ಬಂದಿದೆ ನಿಂದನೆ||
ಕಾರಣ ತಿಳಿಯದೆ ಬಂದಿದೆ ನಿಂದನೆ

Yaarado Paapake song lyrics from Kannada Movie Kannu Theresida Hennu starring Aarathi, Ashok, Tiger Prabhakar, Lyrics penned by Doddarange Gowda Sung by Vani Jairam, Music Composed by M Ranga Rao, film is Directed by Manimurugan and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ