LYRIC

Song Details Page after Lyrice

ಆ…ಆ…..ಆ….ಆ…
ಸ ರಿ ನಿ
ಸಪ್ತ ಸ್ವರಗಳ 
ನಾದದ  ಅಲೆಯಲಿ
ತೇಲಿ ಬಂತು ಈ…
ನೆಗೆಯೆಂಬ ರಾಗ
ನೂತನ  ಕಥೆಯ ಹೇಳಿ ಕಣ್ಣು 
ಪ್ರೀತಿಯು ತಂದಿತು
ಎದೆಯಲಿ ವೇಗವೇಗ…..ವೇಗ..
 
ಸ ರಿ ನಿ
ಸಪ್ತ ಸ್ವರಗಳ 
ನಾದದ  ಅಲೆಯಲಿ
ತೇಲಿ ಬಂತು ಈ…
ನೆಗೆಯೆಂಬ ರಾಗ
ನೂತನ  ಕಥೆಯ ಹೇಳಿ ಕಣ್ಣು 
ಪ್ರೀತಿಯು ತಂದಿತು
ಎದೆಯಲಿ ವೇಗವೇಗ…..ವೇಗ..
 
ಸನಿಸನಿನಿಸ ನಿಸನಿಪಪದ
ಮಪ ಗಮ ಸದ ನಿಸ…
ಆ…ಆ…..ಆ….ಆ…
 
ಅರ್ಚನೆ ಹೊವಲಿ ನಿನ್ನದೆ ಮುಖವು
ಮಂತ್ರದೆ ತಂದೆ ಜೇನಿನ ನುಡಿಯು
ಅರ್ಚನೆ ಹೊವಲಿ ನಿನ್ನದೆ ಮುಖವು
ಮಂತ್ರದೆ ತಂದೆ ಜೇನಿನ ನುಡಿಯು
ಕರ್ಪುರದಾರತಿ ಕಂಗಳ ಜ್ಯೋತಿ
ನಿನಗೆ ನನ್ನಾ ಆರಾಧನೆ
 
ಮಂಗಳ ವಾದ್ಯದ  ಮಧುರಿಮ ನೀನೇ
ಮಂದಿರದೊಳಗಿನ ಮೂರುತಿ ನೀನೇ
ಮಲ್ಲಿಗೆ ಹಾರದ ಸೌಗಂಧ ನೀನೇ
ನಿನಗೆ ನನ್ನಾ ಉಪಾಸನೆ
 
|| ಸ ರಿ ನಿ
ಸಪ್ತ ಸ್ವರಗಳ 
ನಾದದ  ಅಲೆಯಲಿ
ತೇಲಿ ಬಂತು ಈ…
ನೆಗೆಯೆಂಬ ರಾಗ….||
 
.... ... ....ಆ ಆ …
ಹೃದಯದಿ ಆಸೆ ಕೆಣಕಿದೆ ನೀನೇ
ಸಾವಿರ ಕನಸನು ಮೀಟಿದೆ ನೀನೇ
ಹೃದಯದಿ ಆಸೆ ಕೆಣಕಿದೆ ನೀನೇ
ಸಾವಿರ ಕನಸನು ಮೀಟಿದೆ ನೀನೇ
ಪ್ರೇಮಕೆ ಮುನ್ನುಡಿ ಬರೆದವ ನೀನೇ 
ನೀನೇ ಜೀವನ ಸಂಗಾತಿಯು
 
|| ಸ ರಿ ನಿ
ಸಪ್ತ ಸ್ವರಗಳ 
ನಾದದ  ಅಲೆಯಲಿ
ತೇಲಿ ಬಂತು ಈ…
ನೆಗೆಯೆಂಬ ರಾಗ
ನೂತನ  ಕಥೆಯ ಹೇಳಿ ಕಣ್ಣು 
ಪ್ರೀತಿಯು ತಂದಿತು
ಎದೆಯಲಿ ವೇಗವೇಗ…..ವೇಗ….||

ಆ…ಆ…..ಆ….ಆ…
ಸ ರಿ ನಿ
ಸಪ್ತ ಸ್ವರಗಳ 
ನಾದದ  ಅಲೆಯಲಿ
ತೇಲಿ ಬಂತು ಈ…
ನೆಗೆಯೆಂಬ ರಾಗ
ನೂತನ  ಕಥೆಯ ಹೇಳಿ ಕಣ್ಣು 
ಪ್ರೀತಿಯು ತಂದಿತು
ಎದೆಯಲಿ ವೇಗವೇಗ…..ವೇಗ..
 
ಸ ರಿ ನಿ
ಸಪ್ತ ಸ್ವರಗಳ 
ನಾದದ  ಅಲೆಯಲಿ
ತೇಲಿ ಬಂತು ಈ…
ನೆಗೆಯೆಂಬ ರಾಗ
ನೂತನ  ಕಥೆಯ ಹೇಳಿ ಕಣ್ಣು 
ಪ್ರೀತಿಯು ತಂದಿತು
ಎದೆಯಲಿ ವೇಗವೇಗ…..ವೇಗ..
 
ಸನಿಸನಿನಿಸ ನಿಸನಿಪಪದ
ಮಪ ಗಮ ಸದ ನಿಸ…
ಆ…ಆ…..ಆ….ಆ…
 
ಅರ್ಚನೆ ಹೊವಲಿ ನಿನ್ನದೆ ಮುಖವು
ಮಂತ್ರದೆ ತಂದೆ ಜೇನಿನ ನುಡಿಯು
ಅರ್ಚನೆ ಹೊವಲಿ ನಿನ್ನದೆ ಮುಖವು
ಮಂತ್ರದೆ ತಂದೆ ಜೇನಿನ ನುಡಿಯು
ಕರ್ಪುರದಾರತಿ ಕಂಗಳ ಜ್ಯೋತಿ
ನಿನಗೆ ನನ್ನಾ ಆರಾಧನೆ
 
ಮಂಗಳ ವಾದ್ಯದ  ಮಧುರಿಮ ನೀನೇ
ಮಂದಿರದೊಳಗಿನ ಮೂರುತಿ ನೀನೇ
ಮಲ್ಲಿಗೆ ಹಾರದ ಸೌಗಂಧ ನೀನೇ
ನಿನಗೆ ನನ್ನಾ ಉಪಾಸನೆ
 
|| ಸ ರಿ ನಿ
ಸಪ್ತ ಸ್ವರಗಳ 
ನಾದದ  ಅಲೆಯಲಿ
ತೇಲಿ ಬಂತು ಈ…
ನೆಗೆಯೆಂಬ ರಾಗ….||
 
.... ... ....ಆ ಆ …
ಹೃದಯದಿ ಆಸೆ ಕೆಣಕಿದೆ ನೀನೇ
ಸಾವಿರ ಕನಸನು ಮೀಟಿದೆ ನೀನೇ
ಹೃದಯದಿ ಆಸೆ ಕೆಣಕಿದೆ ನೀನೇ
ಸಾವಿರ ಕನಸನು ಮೀಟಿದೆ ನೀನೇ
ಪ್ರೇಮಕೆ ಮುನ್ನುಡಿ ಬರೆದವ ನೀನೇ 
ನೀನೇ ಜೀವನ ಸಂಗಾತಿಯು
 
|| ಸ ರಿ ನಿ
ಸಪ್ತ ಸ್ವರಗಳ 
ನಾದದ  ಅಲೆಯಲಿ
ತೇಲಿ ಬಂತು ಈ…
ನೆಗೆಯೆಂಬ ರಾಗ
ನೂತನ  ಕಥೆಯ ಹೇಳಿ ಕಣ್ಣು 
ಪ್ರೀತಿಯು ತಂದಿತು
ಎದೆಯಲಿ ವೇಗವೇಗ…..ವೇಗ….||

Saptha Swaragala song lyrics from Kannada Movie Kannu Theresida Hennu starring Aarathi, Ashok, Tiger Prabhakar, Lyrics penned by R N Jayagopal Sung by S P Balasubrahmanyam, Vani Jairam, Music Composed by M Ranga Rao, film is Directed by Manimurugan and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ