Shilipiya Kale Cheluve Lyrics

ಶಿಲ್ಪಿಯ ಕಲೆ ಚೆಲುವೆ Lyrics

in Kannu Theresida Hennu

in ಕಣ್ಣು ತೆರೆಸಿದ ಹೆಣ್ಣು

LYRIC

Song Details Page after Lyrice

-
ಶಿಲ್ಪಿಯ ಕಲೆ ಚೆಲುವೆ ಹೆಣ್ಣಾಗಿದೆ
ಕಾವ್ಯ ನವರಸವೆ ಕಣ್ಣ ಮಾತಲ್ಲಿದೆ
ಶಿಲ್ಪಿಯ ಕಲೆ ಚೆಲುವೆ ಹೆಣ್ಣಾಗಿದೆ
ಕಾವ್ಯ ನವರಸವೆ ಕಣ್ಣ ಮಾತಲ್ಲಿದೆ
ಶಿಲ್ಪಿಯ ಕಲೆ ಚೆಲುವೆ
 
ಹೆಣ್ಣನು ಹೊಗಳಿದ ಕಾಳಿದಾಸ
ವಿಶ್ವಾಮಿತ್ರನು ಮೇನಕೆ ದಾಸ
ಇಂದ್ರನ ಶಾಪಕ್ಕೆ ಕಾರಣ ಹೆಣ್ಣು
ರಾವಣ ಸೋಲಲು ಕಾರಣ ಹೆಣ್ಣು
ಹೆಣ್ಣಿನ ರೂಪಕ್ಕೆ ಬ್ರಹ್ಮನೆ ಸೋತನು
 
||ಶಿಲ್ಪಿಯ ಕಲೆ ಚೆಲುವೆ
ಕಾವ್ಯ ನವರಸವೆ ಕಣ್ಣ ಮಾತಲ್ಲಿದೆ||
ಶಿಲ್ಪಿಯ ಕಲೆ ಚೆಲುವೆ
 
ಚೆಂದುಟಿ ಕೆಂಪಗೆ ನಕ್ಕಾಗ ತಂಪಗೆ
ಮುನ್ನೂರು ಮಿಂಚಂತೆ ಮೈಯೆಲ್ಲ
ಬಳುಕಾಡೊ ನಡುವಿನ ವೈಯ್ಯಾರ
ಕರೆಯೋಲೆ ತರುತಿದೆ ಬಾರಾ ಬಾರಾ
ಕರೆಯೋಲೆ ತರುತಿದೆ ಬಾರಾ ಬಾರಾ
ಈಈಈ ಬಿಂಕ ಆಆಆ
ಈಈಈ ರೂಪ ಹಾವ ಭಾವ ಬಿನ್ನಾಣ
ಕರೆಯೋಲೆ ತರುತಿದೆ ಬಾರಾ ಬಾರಾ
ಕರೆಯೋಲೆ ತರುತಿದೆ ಬಾರಾ ಬಾರಾ
 
ತೂಗಾಡೊ ನಡುವಿಗೆ ಆಧಾರ ಬೇಕೆ ಬೇಕು
ತುಳುಕಾಡೊ ಪ್ರಾಯಕ್ಕೆ ಜೊತೆಗಾರ ಬೇಕೆ ಬೇಕು
ತಲ್ಲಣ ಕಂಪನ ತನುವಲಿ ಏತಕೊ
ತಲ್ಲಣ ಕಂಪನ ತನುವಲಿ ಏತಕೊ
ಹಸಿಯಾದ ಮೈಯ್ಯಿದು ಬಿಸಿಯಾಯಿತೇಕೆ
ಹಗುರಾದ ಮನಸಲ್ಲಿ ನೂರಾಸೆ ಏಕೆ
ಹಸಿಯಾದ ಮೈಯ್ಯಿದು ಬಿಸಿಯಾಯಿತೇಕೆ
ಹಗುರಾದ ಮನಸಲ್ಲಿ ನೂರಾಸೆ ಏಕೆ
ಆ ತೋಳದು ಬಳಸಿರೆ ಆನಂದ ಏನೊ
ಇನ್ನೂನು ನಿನ್ನಲ್ಲಿ ಸಂದೇಹವೇನೊ
ತೂಗಾಡೊ ನಡುವಿಗೆ ಆಧಾರ ಬೇಕೆ ಬೇಕು
ತುಳುಕಾಡೊ ಪ್ರಾಯಕ್ಕೆ ಜೊತೆಗಾರ ಬೇಕು

-
ಶಿಲ್ಪಿಯ ಕಲೆ ಚೆಲುವೆ ಹೆಣ್ಣಾಗಿದೆ
ಕಾವ್ಯ ನವರಸವೆ ಕಣ್ಣ ಮಾತಲ್ಲಿದೆ
ಶಿಲ್ಪಿಯ ಕಲೆ ಚೆಲುವೆ ಹೆಣ್ಣಾಗಿದೆ
ಕಾವ್ಯ ನವರಸವೆ ಕಣ್ಣ ಮಾತಲ್ಲಿದೆ
ಶಿಲ್ಪಿಯ ಕಲೆ ಚೆಲುವೆ
 
ಹೆಣ್ಣನು ಹೊಗಳಿದ ಕಾಳಿದಾಸ
ವಿಶ್ವಾಮಿತ್ರನು ಮೇನಕೆ ದಾಸ
ಇಂದ್ರನ ಶಾಪಕ್ಕೆ ಕಾರಣ ಹೆಣ್ಣು
ರಾವಣ ಸೋಲಲು ಕಾರಣ ಹೆಣ್ಣು
ಹೆಣ್ಣಿನ ರೂಪಕ್ಕೆ ಬ್ರಹ್ಮನೆ ಸೋತನು
 
||ಶಿಲ್ಪಿಯ ಕಲೆ ಚೆಲುವೆ
ಕಾವ್ಯ ನವರಸವೆ ಕಣ್ಣ ಮಾತಲ್ಲಿದೆ||
ಶಿಲ್ಪಿಯ ಕಲೆ ಚೆಲುವೆ
 
ಚೆಂದುಟಿ ಕೆಂಪಗೆ ನಕ್ಕಾಗ ತಂಪಗೆ
ಮುನ್ನೂರು ಮಿಂಚಂತೆ ಮೈಯೆಲ್ಲ
ಬಳುಕಾಡೊ ನಡುವಿನ ವೈಯ್ಯಾರ
ಕರೆಯೋಲೆ ತರುತಿದೆ ಬಾರಾ ಬಾರಾ
ಕರೆಯೋಲೆ ತರುತಿದೆ ಬಾರಾ ಬಾರಾ
ಈಈಈ ಬಿಂಕ ಆಆಆ
ಈಈಈ ರೂಪ ಹಾವ ಭಾವ ಬಿನ್ನಾಣ
ಕರೆಯೋಲೆ ತರುತಿದೆ ಬಾರಾ ಬಾರಾ
ಕರೆಯೋಲೆ ತರುತಿದೆ ಬಾರಾ ಬಾರಾ
 
ತೂಗಾಡೊ ನಡುವಿಗೆ ಆಧಾರ ಬೇಕೆ ಬೇಕು
ತುಳುಕಾಡೊ ಪ್ರಾಯಕ್ಕೆ ಜೊತೆಗಾರ ಬೇಕೆ ಬೇಕು
ತಲ್ಲಣ ಕಂಪನ ತನುವಲಿ ಏತಕೊ
ತಲ್ಲಣ ಕಂಪನ ತನುವಲಿ ಏತಕೊ
ಹಸಿಯಾದ ಮೈಯ್ಯಿದು ಬಿಸಿಯಾಯಿತೇಕೆ
ಹಗುರಾದ ಮನಸಲ್ಲಿ ನೂರಾಸೆ ಏಕೆ
ಹಸಿಯಾದ ಮೈಯ್ಯಿದು ಬಿಸಿಯಾಯಿತೇಕೆ
ಹಗುರಾದ ಮನಸಲ್ಲಿ ನೂರಾಸೆ ಏಕೆ
ಆ ತೋಳದು ಬಳಸಿರೆ ಆನಂದ ಏನೊ
ಇನ್ನೂನು ನಿನ್ನಲ್ಲಿ ಸಂದೇಹವೇನೊ
ತೂಗಾಡೊ ನಡುವಿಗೆ ಆಧಾರ ಬೇಕೆ ಬೇಕು
ತುಳುಕಾಡೊ ಪ್ರಾಯಕ್ಕೆ ಜೊತೆಗಾರ ಬೇಕು

Shilipiya Kale Cheluve song lyrics from Kannada Movie Kannu Theresida Hennu starring Aarathi, Ashok, Tiger Prabhakar, Lyrics penned by R N Jayagopal Sung by Vani Jairam, Music Composed by M Ranga Rao, film is Directed by Manimurugan and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ