-
ಹಲ್ಲೊ ಮೈ ಡಿಯರ್ ತಾತ
ಮೆ ಗಾಡ್ ಬ್ಲೆಸ್ ಯು ತಾತ
ಓ ಮೈ ಡಿಯರ್ ತಾತ
ಓ ಮೈ ಡಿಯರ್ ತಾತ
ತಾತನ ತಿಥಿಯು ಇಂದು ಅವರಿಗೆ ಖುಷಿಯ ತಂದು
ಖುಷಿ ಖುಷಿ ಖುಷಿ ತಂದು
ತೀರ್ಥವ ತರುವ ಬನ್ನಿ ಆತ್ಮಕ್ಕೆ ಶಾಂತಿ ಎನ್ನಿ
ಶಾಂತಿ ಶಾಂತಿ ಶಾಂತಿ
ಉಲ್ಲಾಸದೆ ನೀವಾಡಿರಿ ಹತ್ತಿಕ್ಕಲು ಕೂಗಾಡಿರಿ
ಮಂತ್ರಕ್ಕೆ ಬದಲು ಗಾನ ದಾನಕ್ಕೆ ಈ ಮಧುಪಾನ
ಬಟ್ಟಲು ಬಟ್ಟಲು ಹೀರಿ ಮಾಡಿರಿ ಇದರಲಿ ಸ್ನಾನ
ಮಾಡುವ ಸೇರಿ ತಾತನ ತಿಥಿಯ ಪಾರ್ಟಿಯ
ಹರೆಯದ ತೋಟ ಒಂದಿಲ್ಲಿ ಬಗೆ ಬಗೆ ಚಿಟ್ಟೆ ನೋಡಿಲ್ಲಿ
ತರ ತರ ಚೆಲುವು ಮೈಯ್ಯಲ್ಲಿ ರಸಿಕ ನಾನಿಲ್ಲಿ
ಹೊಂಬಣ್ಣದಂತ ಒಡಲು ಇವಳೊಂದು ಜೇನ ಕಡಲು
ಮುತ್ತಿನ ಸಾಲು ನಗಲು ರಾತ್ರಿಯು ಒಂದು ಹಗಲು
ಈ ದಾಹಕ್ಕೆ ಈ ಮೋಹಕ್ಕೆ
ಸಂತೋಷದ ಈ ಸ್ನೇಹಕ್ಕೆ
ಕಾದಿಹೆ ವಿರಹದೆ ಬೆಂದು ಪಡಬಾರದ ನೋವಲಿ ನೊಂದು
ಈಗಲೆ ಬಳಿಯಲೆ ಬಂದು ಬೇಕಾಗದ ನೀಡೆಯ ಬಂದು
ತರ ತರ ಚೆಲುವು ಮೈಯ್ಯಲ್ಲಿ ರಸಿಕ ನಾನಿಲ್ಲಿ
||ಹರೆಯದ ತೋಟ ಒಂದಿಲ್ಲಿ ಬಗೆ ಬಗೆ ಚಿಟ್ಟೆ ನೋಡಿಲ್ಲಿ
ತರ ತರ ಚೆಲುವು ಮೈಯ್ಯಲ್ಲಿ ರಸಿಕ ನಾನಿಲ್ಲಿ||
-
ಹಲ್ಲೊ ಮೈ ಡಿಯರ್ ತಾತ
ಮೆ ಗಾಡ್ ಬ್ಲೆಸ್ ಯು ತಾತ
ಓ ಮೈ ಡಿಯರ್ ತಾತ
ಓ ಮೈ ಡಿಯರ್ ತಾತ
ತಾತನ ತಿಥಿಯು ಇಂದು ಅವರಿಗೆ ಖುಷಿಯ ತಂದು
ಖುಷಿ ಖುಷಿ ಖುಷಿ ತಂದು
ತೀರ್ಥವ ತರುವ ಬನ್ನಿ ಆತ್ಮಕ್ಕೆ ಶಾಂತಿ ಎನ್ನಿ
ಶಾಂತಿ ಶಾಂತಿ ಶಾಂತಿ
ಉಲ್ಲಾಸದೆ ನೀವಾಡಿರಿ ಹತ್ತಿಕ್ಕಲು ಕೂಗಾಡಿರಿ
ಮಂತ್ರಕ್ಕೆ ಬದಲು ಗಾನ ದಾನಕ್ಕೆ ಈ ಮಧುಪಾನ
ಬಟ್ಟಲು ಬಟ್ಟಲು ಹೀರಿ ಮಾಡಿರಿ ಇದರಲಿ ಸ್ನಾನ
ಮಾಡುವ ಸೇರಿ ತಾತನ ತಿಥಿಯ ಪಾರ್ಟಿಯ
ಹರೆಯದ ತೋಟ ಒಂದಿಲ್ಲಿ ಬಗೆ ಬಗೆ ಚಿಟ್ಟೆ ನೋಡಿಲ್ಲಿ
ತರ ತರ ಚೆಲುವು ಮೈಯ್ಯಲ್ಲಿ ರಸಿಕ ನಾನಿಲ್ಲಿ
ಹೊಂಬಣ್ಣದಂತ ಒಡಲು ಇವಳೊಂದು ಜೇನ ಕಡಲು
ಮುತ್ತಿನ ಸಾಲು ನಗಲು ರಾತ್ರಿಯು ಒಂದು ಹಗಲು
ಈ ದಾಹಕ್ಕೆ ಈ ಮೋಹಕ್ಕೆ
ಸಂತೋಷದ ಈ ಸ್ನೇಹಕ್ಕೆ
ಕಾದಿಹೆ ವಿರಹದೆ ಬೆಂದು ಪಡಬಾರದ ನೋವಲಿ ನೊಂದು
ಈಗಲೆ ಬಳಿಯಲೆ ಬಂದು ಬೇಕಾಗದ ನೀಡೆಯ ಬಂದು
ತರ ತರ ಚೆಲುವು ಮೈಯ್ಯಲ್ಲಿ ರಸಿಕ ನಾನಿಲ್ಲಿ
||ಹರೆಯದ ತೋಟ ಒಂದಿಲ್ಲಿ ಬಗೆ ಬಗೆ ಚಿಟ್ಟೆ ನೋಡಿಲ್ಲಿ
ತರ ತರ ಚೆಲುವು ಮೈಯ್ಯಲ್ಲಿ ರಸಿಕ ನಾನಿಲ್ಲಿ||
O My Dear Thaatha song lyrics from Kannada Movie Kannu Theresida Hennu starring Aarathi, Ashok, Tiger Prabhakar, Lyrics penned by R N Jayagopal Sung by S P Balasubrahmanyam, Music Composed by M Ranga Rao, film is Directed by Manimurugan and film is released on 1982