ಓ ರಾಮಯ್ಯ ಕೆಳಗಿಳಿದು ಬಾರಯ್ಯ
ಈ ತಾಯಿಯ ಲಾಲಿಹಾಡು ಹಾಡಯ್ಯ
ಕೇಳದೆ ಬಂದೋಳು ಹೇಳದೆ ಹೊರಟಿಹಳು
ಕಾಣದ ಊರಲ್ಲಿ ಕಣ್ಣು ಮುಚ್ಚಿಹಳು
ಮುಸುಕುದಾರಿಯಲಿ ಬಳಲಿ ಬಲಿಗೆ ಬಂದವಳು
ನೋವ ನುಂಗುತಲಿ ಧರಣಿ ನಗುವ ತುಂಬಿದಳು
ಸೂತ್ರಧಾರಿ ಕೇಳದೆ ಆಟ ನಿಲ್ಲಿಸಿದೆ
ಪಾತ್ರಧಾರಿ ಹೇಳದ ಏಕೆ ದೂರಾದೆ
ನೆರಳಾಗಿ ನಿಂತ ಹಣ್ಣೆಲೆ ಮಣ್ಣು ಸೇರುತ್ತಿದೆ
ಯಾವ ಬಂಧವು ಇಲ್ಲದೆ ಕಣ್ಣು ತೋಯುತ್ತಿದೆ
ಓ ಮರುಳೆ ಎಲ್ಲಿ ಹೊರಟೆ ಮರೆಯಾಗಿ
ಬಾ ಮರಳಿ ಈ ಮಗನ ತಾಯಾಗಿ
ಆರಾರಿಆರಾರೊ ಕೇಳದೆ ಬಂದೋಳು
ಆರಾರಿಆರಾರೊ ಹೇಳದೆ ಹೊರಟಿಹಳು
ಆರಾರಿಆರಾರೊ ಆರಾರಿಆರಾರೊ
ಆರಾರಿಆರಾರೊ ಆರಾರಿಆರಾರೊ
ಓ ರಾಮಯ್ಯ ಕೆಳಗಿಳಿದು ಬಾರಯ್ಯ
ಈ ತಾಯಿಯ ಲಾಲಿಹಾಡು ಹಾಡಯ್ಯ
ಕೇಳದೆ ಬಂದೋಳು ಹೇಳದೆ ಹೊರಟಿಹಳು
ಕಾಣದ ಊರಲ್ಲಿ ಕಣ್ಣು ಮುಚ್ಚಿಹಳು
ಮುಸುಕುದಾರಿಯಲಿ ಬಳಲಿ ಬಲಿಗೆ ಬಂದವಳು
ನೋವ ನುಂಗುತಲಿ ಧರಣಿ ನಗುವ ತುಂಬಿದಳು
ಸೂತ್ರಧಾರಿ ಕೇಳದೆ ಆಟ ನಿಲ್ಲಿಸಿದೆ
ಪಾತ್ರಧಾರಿ ಹೇಳದ ಏಕೆ ದೂರಾದೆ
ನೆರಳಾಗಿ ನಿಂತ ಹಣ್ಣೆಲೆ ಮಣ್ಣು ಸೇರುತ್ತಿದೆ
ಯಾವ ಬಂಧವು ಇಲ್ಲದೆ ಕಣ್ಣು ತೋಯುತ್ತಿದೆ
ಓ ಮರುಳೆ ಎಲ್ಲಿ ಹೊರಟೆ ಮರೆಯಾಗಿ
ಬಾ ಮರಳಿ ಈ ಮಗನ ತಾಯಾಗಿ
ಆರಾರಿಆರಾರೊ ಕೇಳದೆ ಬಂದೋಳು
ಆರಾರಿಆರಾರೊ ಹೇಳದೆ ಹೊರಟಿಹಳು
ಆರಾರಿಆರಾರೊ ಆರಾರಿಆರಾರೊ
ಆರಾರಿಆರಾರೊ ಆರಾರಿಆರಾರೊ
O Ramayya song lyrics from Kannada Movie Kandhidi Nodona starring Pranava Surya , S k Nagendra Urs, Vijay Chendoor, Lyrics penned by Ravipoojar Sung by Showman Prem's, Music Composed by Sreedar Kashyap , film is Directed by S K Nagendra Urs and film is released on 2022