Kandidi Nodona (Theme Song) Lyrics

ಕಂಡಿಡಿ ನೋಡೋಣ –ಥೀಮ್ ಸಾಂಗ್ Lyrics

in Kandhidi Nodona

in ಕಂಡ್ಹಿಡಿ ನೋಡೋಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜ್ಞಾನಂ ಮೂಲಂ ಇದಂ ಜಗತ್‌
ಜ್ಞಾನಂ ಮೂಲಂ ಇದಂ ಜಗತ್‌
 
ಜಮದಗ್ನಿಯ ರೂಪಕ ಕೆಣಕಲು ಕಾರ್ಕೋಟಕ
ಧಗಧಗಿಸುವ ಜ್ವಾಲನೇತ್ರ ನರರೂಪದ ಸ್ಪೋಟಕ
ಕಡುಕ್ರೋಧದ ಕ್ರೂರ ಜನರ ಹುಟ್ಟಡಗಿಸೊ ನಾಯಕ
 
ಚಾಣಕ್ಯರ ವಂಶಿಕ ಗೆಲುವಿನ ಸಂಶೊಧಕ
ನರನರದಲು ನವಿರೇಳಿಸೊ ಮೋಡಿ ಮಾಡೊ ಮಾಂತ್ರಿಕ
ವಿಷಕೂಟದ ಚಕ್ರವ್ಯೂಹವನು ಭೇದಿಸೊ ತಾಂತ್ರಿಕ

ಜ್ಞಾನಂ ಮೂಲಂ ಇದಂ ಜಗತ್‌
ಜ್ಞಾನಂ ಮೂಲಂ ಇದಂ ಜಗತ್‌
 
ಜಮದಗ್ನಿಯ ರೂಪಕ ಕೆಣಕಲು ಕಾರ್ಕೋಟಕ
ಧಗಧಗಿಸುವ ಜ್ವಾಲನೇತ್ರ ನರರೂಪದ ಸ್ಪೋಟಕ
ಕಡುಕ್ರೋಧದ ಕ್ರೂರ ಜನರ ಹುಟ್ಟಡಗಿಸೊ ನಾಯಕ
 
ಚಾಣಕ್ಯರ ವಂಶಿಕ ಗೆಲುವಿನ ಸಂಶೊಧಕ
ನರನರದಲು ನವಿರೇಳಿಸೊ ಮೋಡಿ ಮಾಡೊ ಮಾಂತ್ರಿಕ
ವಿಷಕೂಟದ ಚಕ್ರವ್ಯೂಹವನು ಭೇದಿಸೊ ತಾಂತ್ರಿಕ

Kandidi Nodona (Theme Song) song lyrics from Kannada Movie Kandhidi Nodona starring Pranava Surya , S k Nagendra Urs, Vijay Chendoor, Lyrics penned by Murthy Sung by Sridhar Kashyap, Music Composed by Sreedar Kashyap , film is Directed by S K Nagendra Urs and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ