ಗುಮ್ತಲಕ್ಕಡಿ ಗುಲ ಗುಲ
ಗುಮ್ತಲಕ್ಕಡಿ ಗುಲ ಗುಲ ಗುಲ
ಗುಮ್ತಲಕ್ಕಡಿ ಗುಲ ಗುಲ
ಐತಲಕ್ಕಡಿ ಜಲ ಜಲ ಜಲ
ಗುಮ್ತಲಕ್ಕಡಿ ಐತಲಕ್ಕಡಿ
ಕೊಟ್ಟ ನೋಡೊ ಕಣ್ಣು ಮುಚ್ಚಿಬಿಡುವ ಗ್ಯಾಪಿನಾಗೆ
ಇಟ್ಟ ನೋಡೊ ಇಟ್ಟ ಹೆಜ್ಜೆ ಹಿಂದೆ ಸರಿಯೊ ಹಾಂಗೆ
ಹೆಂಗೆ
ಟಚ್ ಮಾಡೊಕೆ ಟ್ರೈ ಮಾಡ್ನೋಡೊ
ಟಫ್ ಅನ್ಸಿದ್ರೆ ಕಂದ ಓಡೊಗ್ಬಿಡೊ
ಕೊಡ್ತಾನ್ ನೋಡೊ ಮಚ್ಚಾ ತಿರುಗಿ ಮುರುಗಿ ಬೀಳೊ ಹಂಗೆ
ಬಿಡ್ತಾನ್ ನೋಡೊ ಮಚ್ಚಾ ಹಿಂದೆ ತಿರುಗಿ ಓಡೊ ಹಂಗೆ
ಮೈಯ್ಯ ಮೂಳೆ ಅಕ್ಕಪಕ್ಕ ಸರಿಯೊ ಹಂಗೆ
ನಾನೆ ಅನ್ನೊ ಮಾತೆ ಮರೆತು ಹೋಗೊ ಹಂಗೆ
ಏ ಹೊಡೆಯೊ ಒದೆಗೆ ಉಸಿರು ಕಟ್ಟಿ ನಿಲ್ಲೊ ಹಂಗೆ
ಜಾಡ್ಸಿ ಒದ್ರೆ ಜೀವ ಜಾರಿ ಹೋಗೊಹಂಗೆ
ಮೀಸೆ ತಿರುವಿ ಸಿಂಹ ಒಂದು ನಿಂತ ಹಂಗೆ
ನಾನೆ ಅನ್ನೋರ್ಗೆಲ್ಲಾ ಇವನೆ ರಾಜ ಅನ್ನೊ ಹಂಗೆ
ಹೊಡೆದಾಟಕ್ಕೆ ತೊಡೆತಟ್ಟೋನು ಯಾಮಾರಿದ್ರೆ ಯಮನೆ ಇವನು
ಶಿವನನ್ನೆ ಗೆದ್ದ ಶೂರ ವೀರ ಪಾರ್ಥನು
ಕಡಲನ್ನೆ ಜಿಗಿದು ಲಂಕೆ ಸುಟ್ಟ ಹನುಮನು
ಅಸುರರ ಎದೆಯಲಿ ಹಾಲಿನಂತೆ ರಕ್ತ ಕುಡಿದು
ಕುಸ್ತಿಯ ಕಣದಲಿ ಕಂಸನನ್ನೆ ಕೊಂದ ಕೃಷ್ಣನು
ಧರ್ಮದ ಯುದ್ಧವ ಮಾಡಲೆಂದು ನಿಂತ ಭೀಮ
ಗಧೆಯನ್ನು ಬೀಸಲು ನೂರುತಲೆಯ ಬಲಿಯ ಪಡೆದನು
ಗುಮ್ತಲಕ್ಕಡಿ ಗುಲ ಗುಲ
ಗುಮ್ತಲಕ್ಕಡಿ ಗುಲ ಗುಲ ಗುಲ
ಗುಮ್ತಲಕ್ಕಡಿ ಗುಲ ಗುಲ
ಐತಲಕ್ಕಡಿ ಜಲ ಜಲ ಜಲ
ಗುಮ್ತಲಕ್ಕಡಿ ಐತಲಕ್ಕಡಿ
ಕೊಟ್ಟ ನೋಡೊ ಕಣ್ಣು ಮುಚ್ಚಿಬಿಡುವ ಗ್ಯಾಪಿನಾಗೆ
ಇಟ್ಟ ನೋಡೊ ಇಟ್ಟ ಹೆಜ್ಜೆ ಹಿಂದೆ ಸರಿಯೊ ಹಾಂಗೆ
ಹೆಂಗೆ
ಟಚ್ ಮಾಡೊಕೆ ಟ್ರೈ ಮಾಡ್ನೋಡೊ
ಟಫ್ ಅನ್ಸಿದ್ರೆ ಕಂದ ಓಡೊಗ್ಬಿಡೊ
ಕೊಡ್ತಾನ್ ನೋಡೊ ಮಚ್ಚಾ ತಿರುಗಿ ಮುರುಗಿ ಬೀಳೊ ಹಂಗೆ
ಬಿಡ್ತಾನ್ ನೋಡೊ ಮಚ್ಚಾ ಹಿಂದೆ ತಿರುಗಿ ಓಡೊ ಹಂಗೆ
ಮೈಯ್ಯ ಮೂಳೆ ಅಕ್ಕಪಕ್ಕ ಸರಿಯೊ ಹಂಗೆ
ನಾನೆ ಅನ್ನೊ ಮಾತೆ ಮರೆತು ಹೋಗೊ ಹಂಗೆ
ಏ ಹೊಡೆಯೊ ಒದೆಗೆ ಉಸಿರು ಕಟ್ಟಿ ನಿಲ್ಲೊ ಹಂಗೆ
ಜಾಡ್ಸಿ ಒದ್ರೆ ಜೀವ ಜಾರಿ ಹೋಗೊಹಂಗೆ
ಮೀಸೆ ತಿರುವಿ ಸಿಂಹ ಒಂದು ನಿಂತ ಹಂಗೆ
ನಾನೆ ಅನ್ನೋರ್ಗೆಲ್ಲಾ ಇವನೆ ರಾಜ ಅನ್ನೊ ಹಂಗೆ
ಹೊಡೆದಾಟಕ್ಕೆ ತೊಡೆತಟ್ಟೋನು ಯಾಮಾರಿದ್ರೆ ಯಮನೆ ಇವನು
ಶಿವನನ್ನೆ ಗೆದ್ದ ಶೂರ ವೀರ ಪಾರ್ಥನು
ಕಡಲನ್ನೆ ಜಿಗಿದು ಲಂಕೆ ಸುಟ್ಟ ಹನುಮನು
ಅಸುರರ ಎದೆಯಲಿ ಹಾಲಿನಂತೆ ರಕ್ತ ಕುಡಿದು
ಕುಸ್ತಿಯ ಕಣದಲಿ ಕಂಸನನ್ನೆ ಕೊಂದ ಕೃಷ್ಣನು
ಧರ್ಮದ ಯುದ್ಧವ ಮಾಡಲೆಂದು ನಿಂತ ಭೀಮ
ಗಧೆಯನ್ನು ಬೀಸಲು ನೂರುತಲೆಯ ಬಲಿಯ ಪಡೆದನು
Kodthavan Nodo song lyrics from Kannada Movie Kandhidi Nodona starring Pranava Surya , S k Nagendra Urs, Vijay Chendoor, Lyrics penned by Ravi Poojar, Pranav Ganadhar Sung by Divya Alur, Music Composed by Sreedar Kashyap , film is Directed by S K Nagendra Urs and film is released on 2022