ಬಾನು ಭೂಮಿ ಅಂತರವೇತಕೆ
ನನ್ನ ನಿನ್ನ ನಡುವಿನಲಿ
ಏನು ಒಂದು ವಿಷಯವು ಅಡಗಿದೆ
ಬಂದು ಕೇಳು ಸನಿಹದಲಿ
ಹೊಸ ಹೊಸ ಬಯಕೆಯು ಗರಿಗೆದರಿದೆ
ಹರೆಯದ ವಯಸ್ಸಿದು ಮಿತಿಮೀರಿದೆ
ಸಿಹಿಕನಸಿನ ಕಡಲಲಿ ಮನತೇಲಿತು
ಕೈಬೆರಳಿದು ಕೇಳದೆ ಬೆಸೆದಿದೆ ನಿನ್ನ ಜೊತೆಗೆ
ಸಡಗರದೆ ಕಾದಿಹೆ ಸೃಷ್ಟಿಸಿ ವೇದಿಕೆ
ಮನಸ್ಸುಗಳ ಮಾತಿನ ವಿನಿಮಯಕೆ
ಸಲುಗೆಯಲಿ ಸ್ಪಂಧಿಸೊ ಸುಂದರ ಭಾವಕೆ
ಕಣ್ಣಿನಲೆ ಕಂಡಿದೆ ಚಡಪಡಿಕೆ
ಎದೆಯ ಒಳಗೆ ಒಲವ ಕರೆಗೆ ಮೌನಮೌನಗಳ ಮಿಲನ
ಮಾತೆ ಇರದೆ ತಿಳಿಸು ವಿಷಯನ
ಕೋರಿ ಸ್ವಾಗತವ ಹೃದಯದ ಬಾಗಿಲ
ಬಯಸಿ ನಿನ್ನನೆ ತೆರೆದೆ ನಾ
ನಿಂತು ನೋಡುತಲಿ ನಿನ್ನಯ ಅಂದವ
ಮಾತನಾಡುವುದೆ ಮರೆತೆ ನಾ
ಕನಸ್ಸುಗಳ ಪರದೆಗೆ ಹಾಜರಿ ಹಾಕಿದೆ
ನಿದಿರೆಯಲೂ ನಿನ್ನದೆ ಕನವರಿಕೆ
ಮುಂಗುರುಳ ಜಾರಿಸಿ ನಿನ್ನನೆ ತಾಕಿದೆ
ಮುಖದಲಿ ಮೂಡಿದೆ ಲವಲವಿಕೆ
ಹೋಯ್ತು ಮರೆಗೆ ನೋಡು ಕಲೆಗೆ
ಕಣ್ಣನೋಟಗಳ ತನನ
ಒಲವ ಸೆಲೆಗೆ ಸಿಲುಕಿ ಹೋದೆ ನಾ
ಪ್ರೇಮಪತ್ರಗಳ ಕಣ್ಣಲೆ ಬರೆಯುತ
ಕಳಿಸಿಕೊಟ್ಟೆ ನನ್ನ ಮನವಿನ
ಊಹೆಗೂ ಮೀರಿ ಉತ್ತರ ಸಿಕ್ಕಿದೆ
ಮರೆತು ಹೋದೆ ಈ ಜಗವನ್ನ
ಬಾನು ಭೂಮಿ ಅಂತರವೇತಕೆ
ನನ್ನ ನಿನ್ನ ನಡುವಿನಲಿ
ಏನು ಒಂದು ವಿಷಯವು ಅಡಗಿದೆ
ಬಂದು ಕೇಳು ಸನಿಹದಲಿ
ಹೊಸ ಹೊಸ ಬಯಕೆಯು ಗರಿಗೆದರಿದೆ
ಹರೆಯದ ವಯಸ್ಸಿದು ಮಿತಿಮೀರಿದೆ
ಸಿಹಿಕನಸಿನ ಕಡಲಲಿ ಮನತೇಲಿತು
ಕೈಬೆರಳಿದು ಕೇಳದೆ ಬೆಸೆದಿದೆ ನಿನ್ನ ಜೊತೆಗೆ
ಸಡಗರದೆ ಕಾದಿಹೆ ಸೃಷ್ಟಿಸಿ ವೇದಿಕೆ
ಮನಸ್ಸುಗಳ ಮಾತಿನ ವಿನಿಮಯಕೆ
ಸಲುಗೆಯಲಿ ಸ್ಪಂಧಿಸೊ ಸುಂದರ ಭಾವಕೆ
ಕಣ್ಣಿನಲೆ ಕಂಡಿದೆ ಚಡಪಡಿಕೆ
ಎದೆಯ ಒಳಗೆ ಒಲವ ಕರೆಗೆ ಮೌನಮೌನಗಳ ಮಿಲನ
ಮಾತೆ ಇರದೆ ತಿಳಿಸು ವಿಷಯನ
ಕೋರಿ ಸ್ವಾಗತವ ಹೃದಯದ ಬಾಗಿಲ
ಬಯಸಿ ನಿನ್ನನೆ ತೆರೆದೆ ನಾ
ನಿಂತು ನೋಡುತಲಿ ನಿನ್ನಯ ಅಂದವ
ಮಾತನಾಡುವುದೆ ಮರೆತೆ ನಾ
ಕನಸ್ಸುಗಳ ಪರದೆಗೆ ಹಾಜರಿ ಹಾಕಿದೆ
ನಿದಿರೆಯಲೂ ನಿನ್ನದೆ ಕನವರಿಕೆ
ಮುಂಗುರುಳ ಜಾರಿಸಿ ನಿನ್ನನೆ ತಾಕಿದೆ
ಮುಖದಲಿ ಮೂಡಿದೆ ಲವಲವಿಕೆ
ಹೋಯ್ತು ಮರೆಗೆ ನೋಡು ಕಲೆಗೆ
ಕಣ್ಣನೋಟಗಳ ತನನ
ಒಲವ ಸೆಲೆಗೆ ಸಿಲುಕಿ ಹೋದೆ ನಾ
ಪ್ರೇಮಪತ್ರಗಳ ಕಣ್ಣಲೆ ಬರೆಯುತ
ಕಳಿಸಿಕೊಟ್ಟೆ ನನ್ನ ಮನವಿನ
ಊಹೆಗೂ ಮೀರಿ ಉತ್ತರ ಸಿಕ್ಕಿದೆ
ಮರೆತು ಹೋದೆ ಈ ಜಗವನ್ನ
Baanu Bhoomi song lyrics from Kannada Movie Kandhidi Nodona starring Pranava Surya , S k Nagendra Urs, Vijay Chendoor, Lyrics penned by Pramod Acharya Sung by Rajesh Krishnan, Aishwarya Rangarajan, Music Composed by Sreedar Kashyap , film is Directed by S K Nagendra Urs and film is released on 2022