ಮಿಂಚಿನ ಬಳ್ಳಿ ಬಣ್ಣವ ಚೆಲ್ಲಿ
ಮೂಡಿದ ಹಾಗೆ…..
ಚುಂಬಕ ಗಾಳಿ ಜೀವದ ತುಂಬಾ
ಬೀಸಿದ ಹಾಗೆ…ನೀನು…
ಈ ಜೀವನ ಅಪೂರ್ಣ
ಖುದ್ದಾಗಿಯೇ ಸಿಗೋ ತನಕ
ರೋಮಾಂಚನ ಅಪೂರ್ವ
ಸದ್ದಿಲ್ಲದಾ ಮಹಾಪುಳಕ
ಒಂದೇ ಹೃದಯ….ನನಗೂ ನಿನಗೂ..
ಮರುಭೂಮಿಯಲ್ಲೀಗ ಮಳೆಗಾಲ ನೀನಾದೆ
ಉಸಿರಲ್ಲಿ ಒಂದಾಗಿ ಹೋದೆ…
|| ಮಿಂಚಿನ ಬಳ್ಳಿ…. ಮಿಂಚಿನ ಬಳ್ಳಿ
ಬಣ್ಣವ ಚೆಲ್ಲಿ ಮೂಡಿದ ಹಾಗೆ…..||
ಅತಿ ಅತಿ ವಿಶೇಷ….
ನಮ್ಮಿಬ್ಬರ ಈ ವಿಳಾಸ
ಜೀವಕ್ಕಿಂತ ಸಮೀಪ
ಇರೋ ಸುಖ ಅನಾಯಾಸ..
ಎಂದೂ ಎಂದೆಂದೂ ನಿನ್ನವನು
ಎಲ್ಲೆಲ್ಲೂ ನೀ ನನ್ನನ್ನೆ ಕಂಡಾಗಲು
ನನ್ನನ್ನೆ ನಿನಗಾಗಿ ಕೊಟ್ಟವನು
ಬೇಕಿಲ್ಲಾ ಇನ್ನೇನೂ….
|| ಮಿಂಚಿನ ಬಳ್ಳಿ…. ಮಿಂಚಿನ ಬಳ್ಳಿ
ಬಣ್ಣವ ಚೆಲ್ಲಿ ಮೂಡಿದ ಹಾಗೆ…
ಹೂಂ ಹೂಂ ಹೂಂ…
ಹೂಂ ಹೂಂ ಹೂಂ
ಹೂಂ ಹೂಂ ಹೂಂ…..||
ಮಿಂಚಿನ ಬಳ್ಳಿ ಬಣ್ಣವ ಚೆಲ್ಲಿ
ಮೂಡಿದ ಹಾಗೆ…..
ಚುಂಬಕ ಗಾಳಿ ಜೀವದ ತುಂಬಾ
ಬೀಸಿದ ಹಾಗೆ…ನೀನು…
ಈ ಜೀವನ ಅಪೂರ್ಣ
ಖುದ್ದಾಗಿಯೇ ಸಿಗೋ ತನಕ
ರೋಮಾಂಚನ ಅಪೂರ್ವ
ಸದ್ದಿಲ್ಲದಾ ಮಹಾಪುಳಕ
ಒಂದೇ ಹೃದಯ….ನನಗೂ ನಿನಗೂ..
ಮರುಭೂಮಿಯಲ್ಲೀಗ ಮಳೆಗಾಲ ನೀನಾದೆ
ಉಸಿರಲ್ಲಿ ಒಂದಾಗಿ ಹೋದೆ…
|| ಮಿಂಚಿನ ಬಳ್ಳಿ…. ಮಿಂಚಿನ ಬಳ್ಳಿ
ಬಣ್ಣವ ಚೆಲ್ಲಿ ಮೂಡಿದ ಹಾಗೆ…..||
ಅತಿ ಅತಿ ವಿಶೇಷ….
ನಮ್ಮಿಬ್ಬರ ಈ ವಿಳಾಸ
ಜೀವಕ್ಕಿಂತ ಸಮೀಪ
ಇರೋ ಸುಖ ಅನಾಯಾಸ..
ಎಂದೂ ಎಂದೆಂದೂ ನಿನ್ನವನು
ಎಲ್ಲೆಲ್ಲೂ ನೀ ನನ್ನನ್ನೆ ಕಂಡಾಗಲು
ನನ್ನನ್ನೆ ನಿನಗಾಗಿ ಕೊಟ್ಟವನು
ಬೇಕಿಲ್ಲಾ ಇನ್ನೇನೂ….
|| ಮಿಂಚಿನ ಬಳ್ಳಿ…. ಮಿಂಚಿನ ಬಳ್ಳಿ
ಬಣ್ಣವ ಚೆಲ್ಲಿ ಮೂಡಿದ ಹಾಗೆ…
ಹೂಂ ಹೂಂ ಹೂಂ…
ಹೂಂ ಹೂಂ ಹೂಂ
ಹೂಂ ಹೂಂ ಹೂಂ…..||