LYRIC
ಆ ಆ ಆ…ಆ ಆ….
ಆ ಆ ಆ…ಆ ಆ…
ಆ ಆ ಆ…
ಕೊನೆ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ ಹನಿಯೇ ಕೊಡುಗೆ
ಭರವಸೆಯನ್ನು ಕಾಣದ
ಬಾಳನು ಬಾಳಬೇಕಿದೆ
ಬೆಳಕೇ ಇರದೆ ಬದುಕೇ
ಮುಗಿಲ ಸೇರಲು
ಹನಿಯು ಹೊರಟಿದೆ
ಕಂಬನಿಯಾಗಿ ಜಾರಿದೆ....
ಹೇ ಹೇ ಹೇ....
|| ಕೊನೆ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ ಹನಿಯೇ ಕೊಡುಗೆ
ಭರವಸೆಯನ್ನು ಕಾಣದ
ಬಾಳನು ಬಾಳಬೇಕಿದೆ
ಬೆಳಕೇ ಇರದೆ ಬದುಕೇ ....||
ನನ್ನ ಮಿಡಿತಕೆ ನೀನೇ ರೂವಾರಿ
ನಿನಗೆಂದೂ ನಾನು ಆಭಾರಿ
ಮೌನಿ ನಾನು ಆಗಲು
ಪ್ರೀತಿ ಮಾತಿನದೆ ಸವಾರಿ
ಮಾಯವಾದರೂನು
ಮರಳಿ ಬರುವೆ ನಾನು
ಕರೆದರೆ ಕರಗುವೆ
ಕೂಗು ಒಮ್ಮೆ ಒಲವೇ...
|| ಕೊನೆ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ ಹನಿಯೇ ಕೊಡುಗೆ
ಭರವಸೆಯನ್ನು ಕಾಣದ
ಬಾಳನು ಬಾಳಬೇಕಿದೆ
ಬೆಳಕೇ ಇರದೆ ಬದುಕೇ
ಆ ಆ ಆ…ಆ ಆ….
ಆ ಆ ಆ…ಆ ಆ…
ಆ ಆ ಆ…ಆ ಆ……||
Please log in to see the full lyrics of this song.
ಆ ಆ ಆ…ಆ ಆ….
ಆ ಆ ಆ…ಆ ಆ…
ಆ ಆ ಆ…
ಕೊನೆ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ ಹನಿಯೇ ಕೊಡುಗೆ
ಭರವಸೆಯನ್ನು ಕಾಣದ
ಬಾಳನು ಬಾಳಬೇಕಿದೆ
ಬೆಳಕೇ ಇರದೆ ಬದುಕೇ
ಮುಗಿಲ ಸೇರಲು
ಹನಿಯು ಹೊರಟಿದೆ
ಕಂಬನಿಯಾಗಿ ಜಾರಿದೆ....
ಹೇ ಹೇ ಹೇ....
|| ಕೊನೆ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ ಹನಿಯೇ ಕೊಡುಗೆ
ಭರವಸೆಯನ್ನು ಕಾಣದ
ಬಾಳನು ಬಾಳಬೇಕಿದೆ
ಬೆಳಕೇ ಇರದೆ ಬದುಕೇ ....||
ನನ್ನ ಮಿಡಿತಕೆ ನೀನೇ ರೂವಾರಿ
ನಿನಗೆಂದೂ ನಾನು ಆಭಾರಿ
ಮೌನಿ ನಾನು ಆಗಲು
ಪ್ರೀತಿ ಮಾತಿನದೆ ಸವಾರಿ
ಮಾಯವಾದರೂನು
ಮರಳಿ ಬರುವೆ ನಾನು
ಕರೆದರೆ ಕರಗುವೆ
ಕೂಗು ಒಮ್ಮೆ ಒಲವೇ...
|| ಕೊನೆ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ ಹನಿಯೇ ಕೊಡುಗೆ
ಭರವಸೆಯನ್ನು ಕಾಣದ
ಬಾಳನು ಬಾಳಬೇಕಿದೆ
ಬೆಳಕೇ ಇರದೆ ಬದುಕೇ
ಆ ಆ ಆ…ಆ ಆ….
ಆ ಆ ಆ…ಆ ಆ…
ಆ ಆ ಆ…ಆ ಆ……||
Kone Iradantha Preethige song lyrics from Kannada Movie Kanadanthe Mayavadanu starring Vikas, Sindhu Lokanath, Achyuth Kumar, Lyrics penned by Aniruddha Sastry Sung by Vijay Prakash, Music Composed by Gummineni Vijay, film is Directed by Raj Patthipati and film is released on 2020